Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ
ಮೈಲಾರಿ ಲಿಂಗಪ್ಪ
Published : 28 ಜನವರಿ 2026, 1:37 IST
Last Updated : 28 ಜನವರಿ 2026, 1:37 IST
ಫಾಲೋ ಮಾಡಿ
Comments
ಅವಧಿ ಪೂರ್ವ ಹೆರಿಗೆಯಿಂದ ಆಗುವ ತೊಂದರೆಗಳ ಕುರಿತು ಗರ್ಭಿಣಿಯರಿಗೆ ಅರಿವು ಮೂಡಿಸಲಾಗುತ್ತಿದೆ. ಪೌಷ್ಟಿಕ ಆಹಾರ ಸೇವನೆಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಆಸ್ಪತ್ರೆಗಳಿಂದ ಕಬ್ಬಿಣಾಂಶ ಮಾತ್ರೆ ವಿತರಿಸಲಾಗುತ್ತಿದೆ. ಸಕಾಲಕ್ಕೆ ಆರೋಗ್ಯ ಸೇವೆ ತಲುಪಿಸಲಾಗುತ್ತಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.