ಸೋಮವಾರ, 16 ಫೆಬ್ರುವರಿ 2026
×
ADVERTISEMENT

pregnancy

ADVERTISEMENT

ಗರ್ಭಿಣಿ ಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಲಾಗದು: ಸುಪ್ರೀಂ ಕೋರ್ಟ್‌

17 ವರ್ಷದ ಬಾಲಕಿಯ ಗರ್ಭಪಾತಕ್ಕೆ ‘ಸುಪ್ರೀಂ’ ಒಪ್ಪಿಗೆ
Last Updated 6 ಫೆಬ್ರುವರಿ 2026, 15:46 IST
ಗರ್ಭಿಣಿ ಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಲಾಗದು: ಸುಪ್ರೀಂ ಕೋರ್ಟ್‌

ಅಪ್ಪಿ ತಪ್ಪಿಯೂ ಗರ್ಭಿಣಿಯರು ಈ ಚಪ್ಪಲಿಯನ್ನು ಹಾಕಲೇಬೇಡಿ

High Heels During Pregnancy: ಗರ್ಭಾವಸ್ಥೆಯಲ್ಲಿರುವ ಅನೇಕ ಮಹಿಳೆಯರು ಮಗುವಿಗೆ ಸರಿಯಾದ ಪೋಷಣೆಯ ಜೊತೆಗೆ ತಮ್ಮ ಆರೋಗ್ಯದ ಮೇಲೂ ಗಮನಹರಿಸಬೇಕು. ಈ ಸಮಯದಲ್ಲಿ ಧರಿಸುವ ಚಪ್ಪಲಿಯ ಆಯ್ಕೆಯೂ ಬಹಳ ಮುಖ್ಯವಾಗಿರುತ್ತದೆ.
Last Updated 6 ಫೆಬ್ರುವರಿ 2026, 7:55 IST
ಅಪ್ಪಿ ತಪ್ಪಿಯೂ ಗರ್ಭಿಣಿಯರು ಈ ಚಪ್ಪಲಿಯನ್ನು ಹಾಕಲೇಬೇಡಿ

Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

Neonatal Health: ತುಮಕೂರು: ಜಿಲ್ಲೆಯಲ್ಲಿ ಅವಧಿ ಪೂರ್ವ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಏರಿಕೆಗೆ ಹಾದಿ ಮಾಡಿಕೊಡುತ್ತಿದೆ. ಕಳೆದ ಮೂರು ವರ್ಷದಲ್ಲಿ 5,446 ಹೆರಿಗೆಗಳು 9 ತಿಂಗಳು ತುಂಬುವ ಮುನ್ನ ಆಗಿವೆ.
Last Updated 28 ಜನವರಿ 2026, 1:37 IST
Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

ಸತ್ಯ ಹೇಳಲಾಗದೇ ಮಗನಿಗೇ 'ಅಕ್ಕ'ನಾದ ಪುಟ್ಟ ಬಾಲಕಿಯ ಆ ಸ್ಥಿತಿಗೆ ಕಾರಣ ಯಾರು?

World Youngest Mother: ಪೆರುವಿನ ಲೀನಾ ಮೆದೀನಾ ಐದು ವರ್ಷಕ್ಕೂ ಮುನ್ನ ತಾಯಿಯಾದ ವಿಶ್ವದ ಅತಿ ಕಿರಿಯ ತಾಯಿ. ಮಗನಿಗೆ ಅಕ್ಕನಾಗಿ ಬದುಕಿದ ಆಕೆಯ ಜೀವನ, ಅತ್ಯಾಚಾರ ಆರೋಪ, ವೈದ್ಯಕೀಯ ಸತ್ಯಗಳು ಮತ್ತು ಇಂದಿಗೂ ಬಗೆಹರಿಯದ ಪ್ರಶ್ನೆಗಳು ಮನಕಲಕುವ ಕಥೆಯಾಗಿದೆ.
Last Updated 6 ಜನವರಿ 2026, 12:59 IST
ಸತ್ಯ ಹೇಳಲಾಗದೇ ಮಗನಿಗೇ 'ಅಕ್ಕ'ನಾದ ಪುಟ್ಟ ಬಾಲಕಿಯ ಆ ಸ್ಥಿತಿಗೆ ಕಾರಣ ಯಾರು?

ಸ್ಪಂದನ ಅಂಕಣ: ಕೃತಕ ಗರ್ಭಧಾರಣೆ ಚಿಕಿತ್ಸೆ ಸುರಕ್ಷಿತವೇ?

Spandana Column: ಮದುವೆಯಾಗಿ ಮಕ್ಕಳಾಗದ ದಂಪತಿಗಳಿಗೆ ಕೃತಕ ಗರ್ಭಧಾರಣೆ (IVF) ಚಿಕಿತ್ಸೆ ಸುರಕ್ಷಿತವೇ? ಅದರ ಸಾಧಕ-ಬಾಧಕಗಳು ಮತ್ತು ಯಶಸ್ಸಿನ ಪ್ರಮಾಣದ ಬಗ್ಗೆ ತಜ್ಞ ವೈದ್ಯರ ಉಪಯುಕ್ತ ಮಾಹಿತಿ ಇಲ್ಲಿದೆ.
Last Updated 2 ಜನವರಿ 2026, 23:30 IST
ಸ್ಪಂದನ ಅಂಕಣ: ಕೃತಕ ಗರ್ಭಧಾರಣೆ ಚಿಕಿತ್ಸೆ ಸುರಕ್ಷಿತವೇ?

ಮೊದಲ ಮಗುವಿನ ನಿರೀಕ್ಷೆಯಲ್ಲಿ ಜೊತೆ ಜೊತೆಯಲಿ ಖ್ಯಾತಿಯ ನಟಿ ಮಾನಸಾ ಮನೋಹರ್

Jothe Jotheyali Actress: ಕನ್ನಡ ಕಿರುತೆರೆಯ ನಟಿ ಮಾನಸಾ ಮನೋಹರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಮೇ ತಿಂಗಳಲ್ಲಿ ಪುಟಾಣಿಯ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ.
Last Updated 2 ಜನವರಿ 2026, 6:03 IST
ಮೊದಲ ಮಗುವಿನ ನಿರೀಕ್ಷೆಯಲ್ಲಿ ಜೊತೆ ಜೊತೆಯಲಿ ಖ್ಯಾತಿಯ ನಟಿ ಮಾನಸಾ ಮನೋಹರ್

9 ತಿಂಗಳ ಮುನ್ನವೇ ಮಕ್ಕಳು ಜನಿಸುತ್ತವೆ ಏಕೆ ?: ತಜ್ಞರು ನೀಡಿದ ಮಾಹಿತಿ ಇಲ್ಲಿದೆ

Premature Baby Care: ಗರ್ಭಧಾರಣೆಯ 37ನೇ ವಾರ ತಲುಪುವ ಮೊದಲು ಜನಿಸಿದ ಯಾವುದೇ ಮಗುವನ್ನು ಅಕಾಲಿಕ ಮಗು ಅಥವಾ ಅವಧಿ ಪೂರ್ವ ಜನನ ಎನ್ನುತ್ತೇವೆ. (ಸಾಮಾನ್ಯ ಪೂರ್ಣಾವಧಿಯ ಗರ್ಭಧಾರಣೆ 38- 40 ವಾರಗಳು). ಶಿಶುಗಳು ಬೇಗನೆ ಜನಿಸಿದರೆ, ಅವುಗಳ ದೇಹವು ಗರ್ಭಾಶಯದ ಹೊರಗೆ ಸಿದ್ಧವಾಗಿಲ್ಲ.
Last Updated 23 ಡಿಸೆಂಬರ್ 2025, 7:56 IST
9 ತಿಂಗಳ ಮುನ್ನವೇ ಮಕ್ಕಳು ಜನಿಸುತ್ತವೆ ಏಕೆ ?: ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ADVERTISEMENT

ವಿಪರೀತ ಚಳಿ: ಹೀಗಿರಲಿ ಗರ್ಭಿಣಿಯರ ಆರೈಕೆ

Winter Pregnancy Care: ತೀವ್ರ ಚಳಿಗಾಲವು ಗರ್ಭಿಣಿಯರಿಗೆ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತಿದೆ. ಪ್ರಸ್ತುತ ಚಳಿ ಹೆಚ್ಚಾಗಿರುವ ಕಾರಣ ಗರ್ಭಿಣಿಯರು ಇನ್ನಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ.
Last Updated 22 ಡಿಸೆಂಬರ್ 2025, 12:33 IST
ವಿಪರೀತ ಚಳಿ: ಹೀಗಿರಲಿ ಗರ್ಭಿಣಿಯರ ಆರೈಕೆ

ಸ್ಪಂದನ ಅಂಕಣ: ಅಂಡಾಣು ಸಂರಕ್ಷಿಸುವ ಅಗತ್ಯ ಇದೆಯೇ?

Egg Freezing: ಹೆಣ್ಣುಮಗುವೊಂದು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಎ.ಎಂ.ಎಚ್‌ ಹಾರ್ಮೋನ್‌ನ (ಆ್ಯಂಟಿ ಮ್ಯುಲೇರಿಯನ್ ಹಾರ್ಮೋನ್‌) ಉತ್ಪಾದನೆ ಆರಂಭವಾಗುತ್ತದೆ.
Last Updated 19 ಡಿಸೆಂಬರ್ 2025, 23:52 IST
ಸ್ಪಂದನ ಅಂಕಣ: ಅಂಡಾಣು ಸಂರಕ್ಷಿಸುವ ಅಗತ್ಯ ಇದೆಯೇ?

ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಲೇಬಾರದು, ಒಮ್ಮೆ ಸೇವಿಸಿದರೆ...

Papaya During Pregnancy: ಪಪ್ಪಾಯಿ ಮೂಲತಃ ದಕ್ಷಿಣ ಅಮೆರಿಕದ ಉಷ್ಣವಲಯದ ಸಸ್ಯವಾಗಿದ್ದು, ಕರ್ನಾಟಕದಾದ್ಯಂತ ಬೆಳೆಯಲಾಗುತ್ತದೆ. ಇದು ಮರ ರೀತಿಯ ಗಿಡವಾಗಿದ್ದು, ಉದುರೆಲೆ ಕಾಡಿನ ಅಂಚುಗಳು, ಉಷ್ಣವಲಯದ ಪ್ರದೇಶಗಳು ಮತ್ತು ಮರಳು ಮಿಶ್ರಿತ ನೀರು ಬಸಿಯುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
Last Updated 19 ಡಿಸೆಂಬರ್ 2025, 12:35 IST
ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಲೇಬಾರದು, ಒಮ್ಮೆ ಸೇವಿಸಿದರೆ...
ADVERTISEMENT
ADVERTISEMENT
ADVERTISEMENT