ನಾನು 33 ವರ್ಷದ ಶಿಕ್ಷಕಿ. ಮದುವೆಯಾಗಿ ಮೂರೂವರೆ ವರ್ಷವಾದರೂ ಮಕ್ಕಳಾಗಿಲ್ಲ. ವೈದ್ಯರು ತೊಂದರೆಯಿಲ್ಲ ಎಂದಿದ್ದಾರೆ. ಆದರೆ, ವಯಸ್ಸಾಗುತ್ತಿದೆ, ಕೃತಕ ಗರ್ಭಧಾರಣೆ ಚಿಕಿತ್ಸೆ ಪಡೆದುಕೋ ಎಂದು ಮನೆಯಲ್ಲಿ ಸಲಹೆ ನೀಡುತ್ತಿದ್ದಾರೆ. ಮಾತ್ರೆ, ಇಂಜೆಕ್ಷನ್ ಪಡೆಯಲು ಹೆದರಿಕೆ. ಈ ಚಿಕಿತ್ಸೆ ಸುರಕ್ಷಿತವೇ?
ಸರಿತಾ, ಶಿವಮೊಗ್ಗ