ಸ್ಪಂದನ ಅಂಕಣ: ಹದಿವಯಸ್ಸಿನಲ್ಲೂ ಬರುವುದೇ ಪಿಸಿಒಡಿ?
Teen Health: 17 ವರ್ಷದ ಪಿಯುಸಿ ವಿದ್ಯಾರ್ಥಿಗೆ ಪಿಸಿಒಡಿ ಪತ್ತೆಯಾಗಿದ್ದು, ಈ ವಯಸ್ಸಿನಲ್ಲಿ ಖಿನ್ನತೆಗೊಳಗಾಗದಂತೆ ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಸರಿಯಾದ ಆಹಾರ ಹಾಗೂ ಜೀವನಶೈಲಿ ಬದಲಾವಣೆಯು ಆರೋಗ್ಯ ಪುನಸ್ಥಾಪನೆಗೆ ಸಹಾಯಕ.Last Updated 21 ನವೆಂಬರ್ 2025, 23:30 IST