ಪಿವಿ ವೈಬ್ಸ್ | ಕಂಫರ್ಟ್ ಆಗಿದೀರಾ, ನೀವು ಬೆಳೆಯುವುದಿಲ್ಲ ಬಿಡಿ!
Personal Growth: ಹೊಸತನ್ನು ಸ್ವಾಗತಿಸೋಣ. ನಿತ್ಯವೂ ಹೊಸದಾಗಿ ಬದುಕೋಣ. ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ದೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು ಕೂತಿರುತ್ತಾನೆ.Last Updated 19 ಜನವರಿ 2026, 7:26 IST