ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಹವಾಮಾನ

ADVERTISEMENT

2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.
Last Updated 1 ಸೆಪ್ಟೆಂಬರ್ 2023, 13:33 IST
2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರಿಕೆ

ರಾಜ್ಯದ ವಿವಿಧೆಡೆ ಸೋಮವಾರವೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 18 ಜೂನ್ 2023, 15:57 IST
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರಿಕೆ

ಹವಾಮಾನ ಮುನ್ಸೂಚನೆ | ಆಕಾಶರಾಯನ ಬಾರುಕೋಲು, ಬರ-ಸಿಡಿಲು

‘ಅಲ್ಲಲ್ಲಿ ಸಾಧಾರಣದಿಂದ ಚದುರಿದಂತೆ ಮಳೆಯಾಗಲಿದೆ’ ಎಂಬಂತಹ ಹವಾಮುನ್ಸೂಚನೆ ಕಿವಿಯ ಮೇಲೆ ಬೀಳುವ ಈ ಹೊತ್ತಲ್ಲಿ ಮಾಯಾವಿ ಗಾಳಿಯ ವೇಗ ಹಾಗೂ ಅದು ಒಡ್ಡುವ ಪಾರಿಸರಿಕ ಬದಲಾವಣೆಯನ್ನು ಗುರುತಿಸುವ ವಿಜ್ಞಾನದಲ್ಲಿ ಏನೇನೆಲ್ಲ ಆಗಿದೆ ಎನ್ನುವುದನ್ನು ಲವಿಲವಿಕೆಯಿಂದ ನಿರೂಪಿಸುತ್ತಿದೆ ಈ ಲೇಖನ.
Last Updated 17 ಜೂನ್ 2023, 23:52 IST
ಹವಾಮಾನ ಮುನ್ಸೂಚನೆ | ಆಕಾಶರಾಯನ ಬಾರುಕೋಲು, ಬರ-ಸಿಡಿಲು

Photo| ಚಂಡಮಾರುತ ಬಿಪೊರ್‌ಜಾಯ್‌ ಆಗಸದಿಂದ ಕಂಡಿದ್ದು ಹೀಗೆ...

ಈ ಚಿತ್ರಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆಯಲಾಗಿದೆ ಎಂದು ಅಲ್ ನೆಯಾದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Last Updated 15 ಜೂನ್ 2023, 5:37 IST
Photo| ಚಂಡಮಾರುತ ಬಿಪೊರ್‌ಜಾಯ್‌ ಆಗಸದಿಂದ ಕಂಡಿದ್ದು ಹೀಗೆ...

ಮುಂದಿನ ನಾಲ್ಕು ವಾರ ದುರ್ಬಲವಾಗಿರಲಿದೆ ಮುಂಗಾರು: ಸ್ಕೈಮೆಟ್‌ ಕಳವಳ

ಭಾರತದಲ್ಲಿ ಮುಂದಿನ ನಾಲ್ಕು ವಾರ ಮುಂಗಾರು ದುರ್ಬಲವಾಗಿರಲಿದೆ ಎಂದು ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ. ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆಯೂ ಸ್ಕೈಮೆಟ್‌ ಕಳವಳ ವ್ಯಕ್ತಪಡಿಸಿದೆ.
Last Updated 13 ಜೂನ್ 2023, 4:32 IST
ಮುಂದಿನ ನಾಲ್ಕು ವಾರ ದುರ್ಬಲವಾಗಿರಲಿದೆ ಮುಂಗಾರು: ಸ್ಕೈಮೆಟ್‌ ಕಳವಳ

ಕರಾಚಿ, ಗುಜರಾತ್‌ನ ಕಛ್‌ಗೆ ಚಂಡಮಾರುತ ಬಿಪೊರ್‌ಜಾಯ್ ಅಪ್ಪಳಿಸುವ ಸಾಧ್ಯತೆ: ಐಎಂಡಿ

ಚಂಡಮಾರುತ ಬಿಪೊರ್‌ಜಾಯ್‌ ಭಾನುವಾರ ಬೆಳಗ್ಗೆ ‘ಅತ್ಯಂತ ತೀವ್ರ’ ಸ್ವರೂಪ ಪಡೆದುಕೊಂಡಿದೆ. ಜೂನ್ 15 ರಂದು ಗುಜರಾತ್‌ನ ಕಚ್ ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿ ನಡುವಿನ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 11 ಜೂನ್ 2023, 5:25 IST
ಕರಾಚಿ, ಗುಜರಾತ್‌ನ ಕಛ್‌ಗೆ ಚಂಡಮಾರುತ ಬಿಪೊರ್‌ಜಾಯ್ ಅಪ್ಪಳಿಸುವ ಸಾಧ್ಯತೆ: ಐಎಂಡಿ

Cyclone| ಅರಬ್ಬಿ ಸಮುದ್ರದಲ್ಲಿ 'ಬಿಪರ್ಜೋಯ್' ಚಂಡಮಾರುತ ಸೃಷ್ಟಿ: ಪರಿಣಾಮಗಳೇನು?

ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಸಂಜೆ ಚಂಡಮಾರುತವಾಗಿ ರೂಪಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Last Updated 6 ಜೂನ್ 2023, 16:14 IST
Cyclone| ಅರಬ್ಬಿ ಸಮುದ್ರದಲ್ಲಿ 'ಬಿಪರ್ಜೋಯ್' ಚಂಡಮಾರುತ ಸೃಷ್ಟಿ: ಪರಿಣಾಮಗಳೇನು?
ADVERTISEMENT

World Environment Day: ಬೇಯುತ್ತಿದೆ ಭೂಮಿ, ಎ.ಸಿ. ಸರ್ವಾಂತರ್ಯಾಮಿ

ಹವಾನಿಯಂತ್ರಣ ಬಳಸುತ್ತಿರುವವರಲ್ಲಿ ಎಂತೆಂಥವರೆಲ್ಲ ಇದ್ದಾರೆ ಎನ್ನುವುದೇ ಗಮನ ಸೆಳೆಯುವಂತಿದೆ. ಅವುಗಳ ತಂತ್ರಜ್ಞಾನದಲ್ಲೂ ವ್ಯಾಪಕ ಬದಲಾವಣೆಗಳಾಗುತ್ತಿವೆ. ಜೂನ್ 5 ವಿಶ್ವ ಪರಿಸರ ದಿನ. ಆ ನೆವದಲ್ಲಿ ಎ.ಸಿ ಗ್ರಾಹಕಲೋಕದಲ್ಲೊಂದು ಸುತ್ತು...
Last Updated 4 ಜೂನ್ 2023, 0:02 IST
World Environment Day: ಬೇಯುತ್ತಿದೆ ಭೂಮಿ, ಎ.ಸಿ. ಸರ್ವಾಂತರ್ಯಾಮಿ

ಸಸ್ಯಗಳು: ನಮ್ಮ ಮಾನಸಿಕ ಆರೋಗ್ಯಕ್ಕೆ, ಉಲ್ಲಾಸಕ್ಕೆ ಪೂರಕ

ಸಸ್ಯಗಳು ಪ್ರಾಣಿಗಳಿಗಿಂತ ಭಿನ್ನವೆಂಬ ಕಲ್ಪನೆ ನಮ್ಮಲ್ಲಿ ಸಾಮಾನ್ಯವಾಗಿದೆ. ಮಾನವನು ಪ್ರಾಣಿಗಳನ್ನಾದರೂ ಆತನ ಬದುಕಿಗೆ ಹತ್ತಿರವಾಗಿ ನೋಡುಲು ಬಯಸುತ್ತಾನೆ. ಹೊರತು, ಸಸ್ಯಗಳನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ಯೋಚಿಸುತ್ತಿರುವುದು ಕಂಡು ಬರುತ್ತಿದೆ ಎನ್ನುತ್ತವೆ ವರದಿಗಳು
Last Updated 18 ಏಪ್ರಿಲ್ 2023, 8:48 IST
ಸಸ್ಯಗಳು: ನಮ್ಮ ಮಾನಸಿಕ ಆರೋಗ್ಯಕ್ಕೆ, ಉಲ್ಲಾಸಕ್ಕೆ ಪೂರಕ

dnp ಸಂಸ್ಕೃತಿ ನಂಟಿನೊಂದಿಗೆ ಪರಿಸರ ರಕ್ಷಣೆ– ವರದಿ

ಕರ್ನಾಟಕದಲ್ಲಿ ಶ್ರೀಗಂಧಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯವಿದೆ. ರಾಜ್ಯದಲ್ಲಿ ಒಂದೇ ಅಲ್ಲ ಏಷ್ಯಾ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲೂ ಶ್ರೀಗಂಧಕ್ಕೆ ಸಾಂಸ್ಕೃತಿಕ ಮಹತ್ವವಿದೆ. ಹೀಗಾಗಿ ‘ದಿ ಕನ್ಸರ್ವೇಷನ್‌ ವೀಕ್ಲಿ’ ಎನ್ನುವ ನಿಯತಕಾಲಿಕದಲ್ಲಿ ವಿಸ್ತೃತ ವರದಿಯೊಂದು ಪ್ರಕಟವಾಗಿದೆ
Last Updated 17 ಏಪ್ರಿಲ್ 2023, 7:37 IST
dnp ಸಂಸ್ಕೃತಿ ನಂಟಿನೊಂದಿಗೆ ಪರಿಸರ ರಕ್ಷಣೆ– ವರದಿ
ADVERTISEMENT
ADVERTISEMENT
ADVERTISEMENT