ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Green Energy

ADVERTISEMENT

Interim Budget| ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಉತ್ತೇಜನ

ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಂತೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ 2024–25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2024, 14:36 IST
Interim Budget| ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಉತ್ತೇಜನ

ಎಜಿಇ23ಎಲ್‌ನಲ್ಲಿ ಟೋಟಲ್‌ ಎನರ್ಜಿ ಹೂಡಿಕೆ

ಫ್ರಾನ್ಸ್‌ನ ಟೋಟಲ್‌ ಎನರ್ಜೀಸ್‌ ಕಂಪನಿಯು ಶುದ್ಧ ಇಂಧನಕ್ಕೆ ಸಂಬಂಧಿಸಿದ ಅದಾನಿ ಸಮೂಹದೊಂದಿಗಿನ ಜಂಟಿ ಸಂಸ್ಥೆ ‘ಎಜಿಎಲ್‌23ಎಲ್‌’ನಲ್ಲಿ ₹2488 ಕೋಟಿ ಹೂಡಿಕೆ ಮಾಡಲಿದೆ.
Last Updated 20 ಸೆಪ್ಟೆಂಬರ್ 2023, 20:28 IST
ಎಜಿಇ23ಎಲ್‌ನಲ್ಲಿ ಟೋಟಲ್‌ ಎನರ್ಜಿ ಹೂಡಿಕೆ

ಬಜೆಟ್‌ 2023: ಗ್ರೀನ್‌ ಗ್ರೋಥ್‌- ಶೂನ್ಯ ಇಂಗಾಲದತ್ತ ದಿಟ್ಟ ಹೆಜ್ಜೆ

ವಾತಾವರಣಕ್ಕೆ ಸೇರುತ್ತಿರುವ ಇಂಗಾಲದ ಪ್ರಮಾಣವನ್ನು 2070ರೊಳಗೆ ಶೂನ್ಯಕ್ಕಿಳಿಸುವ ಗುರಿಯನ್ನು ದೇಶ ಹೊಂದಿದೆ. ಇದಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು, ಹಸಿರು ಇಂಧನ ಉತ್ಪಾದನೆಯ ‘ಗ್ರೀನ್‌ ಗ್ರೋಥ್‌’ಗೆ ಹೆಚ್ಚಿನ ಆದ್ಯತೆ ನೀಡಿದೆ.
Last Updated 1 ಫೆಬ್ರುವರಿ 2023, 13:07 IST
ಬಜೆಟ್‌ 2023: ಗ್ರೀನ್‌ ಗ್ರೋಥ್‌- ಶೂನ್ಯ ಇಂಗಾಲದತ್ತ ದಿಟ್ಟ ಹೆಜ್ಜೆ

ಐದು ವರ್ಷಗಳಲ್ಲಿ 11 ಗಿಗಾ ವ್ಯಾಟ್‌ ಹಸಿರು ವಿದ್ಯುತ್‌ ಉತ್ಪಾದನೆ: ಇಂಧನ ಸಚಿವ

ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 11 ಗಿಗಾ ವ್ಯಾಟ್‌ಗಳಷ್ಟು ಹಸಿರು ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ ರಾಜ್ಯದ ಎಂಟು ಕಡೆಗಳಲ್ಲಿ ಹೈಬ್ರಿಡ್‌ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.
Last Updated 19 ಮೇ 2022, 11:12 IST
ಐದು ವರ್ಷಗಳಲ್ಲಿ 11 ಗಿಗಾ ವ್ಯಾಟ್‌ ಹಸಿರು ವಿದ್ಯುತ್‌ ಉತ್ಪಾದನೆ: ಇಂಧನ ಸಚಿವ

ಗ್ರೀನ್ ಎನರ್ಜಿಯ ಮಹಾ ಪರಿವರ್ತನೆಯ ನಾಯಕ ಭಾರತ ಆಗಲಿದೆ: ಮುಕೇಶ್ ಅಂಬಾನಿ

‘ಪಳಿಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಕಡೆಗೆ ಜಗತ್ತು ಹೊರಳುವ ಮಹಾ ಪರಿವರ್ತನೆಯ ಹಾದಿಯನ್ನು ಭಾರತ ಮುನ್ನಡೆಸಲಿದೆ’ ಎಂದು ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2022, 10:43 IST
ಗ್ರೀನ್ ಎನರ್ಜಿಯ ಮಹಾ ಪರಿವರ್ತನೆಯ ನಾಯಕ ಭಾರತ ಆಗಲಿದೆ: ಮುಕೇಶ್ ಅಂಬಾನಿ

ಹಸಿರು ಇಂಧನ ಕಾರಿಡಾರ್: ₹ 12,000ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ಹಸಿರು ಇಂಧನ ಕಾರಿಡಾರ್‌ನಡಿ ₹ 12,000 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
Last Updated 6 ಜನವರಿ 2022, 19:30 IST
ಹಸಿರು ಇಂಧನ ಕಾರಿಡಾರ್: ₹ 12,000ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ಜಾಗತಿಕ ವಿದ್ಯುತ್ ಗ್ರಿಡ್‌ ಯೋಜನೆಗೆ ಚಾಲನೆ

ಭಾರತ- ಬ್ರಿಟನ್‌ನಿಂದ ಘೋಷಣೆ
Last Updated 3 ನವೆಂಬರ್ 2021, 22:30 IST
ಜಾಗತಿಕ ವಿದ್ಯುತ್ ಗ್ರಿಡ್‌ ಯೋಜನೆಗೆ ಚಾಲನೆ
ADVERTISEMENT

ಅದಾನಿ ಗ್ರೀನ್‌ನಲ್ಲಿ ಟೋಟಲ್ ಹೂಡಿಕೆ

ಫ್ರಾನ್ಸ್‌ನ ತೈಲ ಮತ್ತು ಇಂಧನ ಕಂಪನಿ ‘ಟೋಟಲ್‌’, ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (ಎಜಿಇಎಲ್) ಕಂಪನಿಯಲ್ಲಿನ ಶೇಕಡ 20ರಷ್ಟು ಷೇರುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.
Last Updated 18 ಜನವರಿ 2021, 15:31 IST
ಅದಾನಿ ಗ್ರೀನ್‌ನಲ್ಲಿ ಟೋಟಲ್ ಹೂಡಿಕೆ

PV Web Exclusive | ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪನೆಗೆ ಯೋಜನೆ

ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಗಾರರ ಅಭಿವೃದ್ಧಿಗಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.
Last Updated 12 ಜನವರಿ 2021, 10:53 IST
PV Web Exclusive | ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪನೆಗೆ ಯೋಜನೆ

PV Web Exclusive: ಹೆಸ್ಕಾಂಗೇ ವಿದ್ಯುತ್ ಕೊಡುತ್ತಿದೆ ಬೆಳಗಾವಿ ಜಿ.ಪಂಚಾಯಿತಿ!

ಮಾದರಿಯಾದ ‘ಹಸಿರು ಇಂಧನ’ ನಡೆ
Last Updated 3 ಸೆಪ್ಟೆಂಬರ್ 2020, 2:51 IST
PV Web Exclusive: ಹೆಸ್ಕಾಂಗೇ ವಿದ್ಯುತ್ ಕೊಡುತ್ತಿದೆ ಬೆಳಗಾವಿ ಜಿ.ಪಂಚಾಯಿತಿ!
ADVERTISEMENT
ADVERTISEMENT
ADVERTISEMENT