ನೊಯ್ಡಾ ವಿಮಾನ ನಿಲ್ದಾಣ: ಭಾರತದ ಮೊದಲ ನೆಟ್ ಝೀರೊ ಎಮಿಷನ್ ವಲಯ!
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಲ್ಲಿನ ಹಲವು ಪ್ರಮುಖ ಯೋಜನೆಗಳು ಉದ್ಘಾಟನೆಯಾಗುತ್ತಿವೆ ಹಾಗೂ ಕಾರ್ಯಾರಂಭಿಸುತ್ತಿವೆ. ಇದೀಗ ಜೇವರ್‌ನಲ್ಲಿ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶವು ಐದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ದೇಶದ ಏಕೈಕ ರಾಜ್ಯವಾಗಲಿದೆ.Last Updated 25 ನವೆಂಬರ್ 2021, 12:27 IST