ಶುಕ್ರವಾರ, 4 ಜುಲೈ 2025
×
ADVERTISEMENT

Grihalakshmi

ADVERTISEMENT

ಗೃಹಲಕ್ಷ್ಮಿ ಗದ್ದಲ: ಕಲಾ‍ಪ ಮುಂದೂಡಿಕೆ

ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸಕಾಲಕ್ಕೆ ಸಂದಾಯ ಆಗದಿರುವ ವಿಷಯ ವಿಧಾನಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿತು.
Last Updated 5 ಮಾರ್ಚ್ 2025, 15:56 IST
ಗೃಹಲಕ್ಷ್ಮಿ ಗದ್ದಲ: ಕಲಾ‍ಪ ಮುಂದೂಡಿಕೆ

ಸಚಿವೆ ಅನಾರೋಗ್ಯದಿಂದ ಗೃಹಲಕ್ಷ್ಮಿ ಕಂತು ಬಾಕಿ: ಎಸ್.ಆರ್. ಪಾಟೀಲ

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಇರುವ ಕಂತುಗಳು ಸದ್ಯದಲ್ಲೇ ಪಾವತಿ ಮಾಡಲಾಗುವುದು’ ಎಂದರು.
Last Updated 21 ಫೆಬ್ರುವರಿ 2025, 13:28 IST
ಸಚಿವೆ ಅನಾರೋಗ್ಯದಿಂದ ಗೃಹಲಕ್ಷ್ಮಿ ಕಂತು ಬಾಕಿ: ಎಸ್.ಆರ್. ಪಾಟೀಲ

₹2,000 ಬಳಸಿಕೊಂಡು ಸ್ವಾವಲಂಬಿಗಳಾದ ಗೃಹಲಕ್ಷ್ಮಿಯರಿಗೆ ಸದನ ವೀಕ್ಷಣೆ ಭಾಗ್ಯ

ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಸುವರ್ಣ ವಿಧಾನಸೌಧಕ್ಕೆ ಬಂದ ಸಚಿವೆ
Last Updated 18 ಡಿಸೆಂಬರ್ 2024, 9:31 IST
₹2,000 ಬಳಸಿಕೊಂಡು ಸ್ವಾವಲಂಬಿಗಳಾದ ಗೃಹಲಕ್ಷ್ಮಿಯರಿಗೆ ಸದನ ವೀಕ್ಷಣೆ ಭಾಗ್ಯ

ವರ್ಷ ಪೂರೈಸಿದ ಗೃಹಲಕ್ಷ್ಮಿ ಯೋಜನೆ: ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ವರ್ಷ ಪೂರೈಸಿದೆ. ಈ ಹಿನ್ನೆಲೆ ಸಂತಸ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಯ ಫಲಾನುಭವಿಗಳ ಕಥೆಗಳನ್ನು ಹಂಚಿಕೊಂಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 5:37 IST
ವರ್ಷ ಪೂರೈಸಿದ ಗೃಹಲಕ್ಷ್ಮಿ ಯೋಜನೆ: ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಗ್ರಾಮಾಯಣ: ಸುಸಜ್ಜಿತ ರಸ್ತೆ ಕಾಣದ ಹೊಸ ಕೊಂಡಪಾ ಗ್ರಾಮ

ಗ್ರಾಮಕ್ಕೆ ಸಂಚರಿಸದ ಬಸ್: ಕಾಡು ಪ್ರಾಣಿ ಓಡಾಟದ ಭಯ
Last Updated 31 ಜುಲೈ 2024, 7:08 IST
ಗ್ರಾಮಾಯಣ: ಸುಸಜ್ಜಿತ ರಸ್ತೆ ಕಾಣದ ಹೊಸ ಕೊಂಡಪಾ ಗ್ರಾಮ

‘ಗೃಹಲಕ್ಷ್ಮಿ’ಯರ ಕೈ ಸೇರದ ಹಣ

ಏಪ್ರಿಲ್‍ನಿಂದಲೇ ಹಲವರ ಖಾತೆಗೆ ಪಾವತಿ ಸ್ಥಗಿತ:ಆರೋಪ
Last Updated 31 ಜುಲೈ 2024, 7:07 IST
‘ಗೃಹಲಕ್ಷ್ಮಿ’ಯರ ಕೈ ಸೇರದ ಹಣ

ಗೃಹಲಕ್ಷ್ಮಿ: ಹಣ ಬಾರದವರಿಗೆ ಅಂಚೆ ಇಲಾಖೆಯಿಂದ ಹೊಸ ಖಾತೆ

ಬಸವಾಪಟ್ಟಣ : ಶುಕ್ರವಾರ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ ಸಿಬ್ಬಂದಿಯವರು ಈವರೆಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ಹಣ ಬಾರದ ಮಹಿಳೆಯರ ಖಾತೆಗಳನ್ನು ಪರಿಶೀಲಿಸಿ, ಅದರಲ್ಲಿರುವ ತೊಡಕುಗಳನ್ನು...
Last Updated 25 ಫೆಬ್ರುವರಿ 2024, 5:02 IST
ಗೃಹಲಕ್ಷ್ಮಿ: ಹಣ ಬಾರದವರಿಗೆ ಅಂಚೆ ಇಲಾಖೆಯಿಂದ ಹೊಸ ಖಾತೆ
ADVERTISEMENT

ಸಂಗತ | ‘ಗೃಹಲಕ್ಷ್ಮಿ’ಗೆ ಉಳಿತಾಯದ ಬಲೆ!

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಕೆಲವು ಸಂಸ್ಥೆಗಳು ಮಹಿಳೆಯರಿಗಾಗಿ ಆಕರ್ಷಕ ಯೋಜನೆಗಳನ್ನು ರೂಪಿಸುತ್ತಾ, ಯೋಜನೆಯ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕುತ್ತಿವೆ
Last Updated 4 ಆಗಸ್ಟ್ 2023, 0:28 IST
ಸಂಗತ | ‘ಗೃಹಲಕ್ಷ್ಮಿ’ಗೆ ಉಳಿತಾಯದ ಬಲೆ!

ಗೃಹಲಕ್ಷ್ಮಿ ಯೋಜನೆ: ನಾಳೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ, ಕೊನೇ ದಿನಾಂಕ ಇಲ್ಲ

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ 'ಗೃಹಲಕ್ಷ್ಮಿ ಯೋಜನೆ'ಯ ಲಾಭ ಪಡೆಯಲು ಅರ್ಹ ಮಹಿಳೆಯರು ನಾಳೆಯಿಂದಲೇ (ಜೂನ್‌ 16 ರಿಂದ) ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
Last Updated 15 ಜೂನ್ 2023, 6:02 IST
ಗೃಹಲಕ್ಷ್ಮಿ ಯೋಜನೆ: ನಾಳೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ, ಕೊನೇ ದಿನಾಂಕ ಇಲ್ಲ

'ಗೃಹಲಕ್ಷ್ಮಿ' ಮುಖಪುಟದಲ್ಲಿ ಸ್ತನ್ಯಪಾನ ಚಿತ್ರ ಅಶ್ಲೀಲ ಅಲ್ಲ: ಕೇರಳ ಹೈಕೋರ್ಟ್

ಮಲಯಾಳಂ ನಿಯತಕಾಲಿಕ ಗೃಹಲಕ್ಷ್ಮಿಯ ಮುಖಪುಟದಲ್ಲಿ ಮಹಿಳೆ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ ಅಶ್ಲೀಲ ಅಲ್ಲ.ಈ ಚಿತ್ರದಲ್ಲಿ ಮಹಿಳೆಯನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಿದ್ದಾಗಿ ಕಾಣುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
Last Updated 22 ಜೂನ್ 2018, 7:00 IST
'ಗೃಹಲಕ್ಷ್ಮಿ' ಮುಖಪುಟದಲ್ಲಿ ಸ್ತನ್ಯಪಾನ ಚಿತ್ರ ಅಶ್ಲೀಲ ಅಲ್ಲ: ಕೇರಳ ಹೈಕೋರ್ಟ್
ADVERTISEMENT
ADVERTISEMENT
ADVERTISEMENT