ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

GST Return

ADVERTISEMENT

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌: 2022ರ ಫೆಬ್ರುವರಿ 28ರವರೆಗೆ ಅವಕಾಶ

2020–21ನೇ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರವು 2022ರ ಫೆಬ್ರುವರಿ 28ರವರೆಗೆ ವಿಸ್ತರಣೆ ಮಾಡಿದೆ.
Last Updated 30 ಡಿಸೆಂಬರ್ 2021, 13:00 IST
ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌: 2022ರ ಫೆಬ್ರುವರಿ 28ರವರೆಗೆ ಅವಕಾಶ

ಜಿಎಸ್‌ಟಿಆರ್‌ 9 ವಿಳಂಬ ಬೇಡ

ಎಸ್‌ಟಿಆರ್-9 ಎಂಬುದು ವಾರ್ಷಿಕ ರಿಟರ್ನ್ಸ್ ಆಗಿದೆ. ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾದ ಎಲ್ಲ ವಹಿವಾಟುದಾರರು ಈ ವಾರ್ಷಿಕ ರಿಟರ್ನ್ ಫೈಲ್ ಮಾಡಲೇ ಬೇಕು. ಜಿಎಸ್‌ಟಿ ತೆರಿಗೆ ಪಾವತಿದಾರರು ಜಿಎಸ್‌ಟಿಆರ್-9 ಸಲ್ಲಿಸುವುದು ಅವಶ್ಯಕ.
Last Updated 25 ಜೂನ್ 2019, 19:30 IST
ಜಿಎಸ್‌ಟಿಆರ್‌ 9 ವಿಳಂಬ ಬೇಡ

ಜಿಎಸ್‌ಟಿ: ‘ಇ–ಇನ್‌ವಾಯ್ಸ್‌’ ಶೀಘ್ರ

ಜಿಎಸ್‌ಟಿ ವ್ಯವಸ್ಥೆಯಡಿ, ವಹಿವಾಟಿನ ಗರಿಷ್ಠ ಮಿತಿಗಿಂತಲೂ ಹೆಚ್ಚಿನ ಮೊತ್ತದ ಮಾರಾಟಕ್ಕೆ ವಿದ್ಯುನ್ಮಾನ ಬೆಲೆಪಟ್ಟಿ (ಇ–ಇನ್‌ವಾಯ್ಸ್‌) ಪಡೆಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ.
Last Updated 29 ಏಪ್ರಿಲ್ 2019, 7:52 IST
ಜಿಎಸ್‌ಟಿ: ‘ಇ–ಇನ್‌ವಾಯ್ಸ್‌’ ಶೀಘ್ರ

ನಿರ್ಮಾಣ ಹಂತದಲ್ಲಿನ ಮನೆಗೆಜಿಎಸ್‌ಟಿ ಶೇ 5ಕ್ಕೆ ಇಳಿಕೆ ನಿರೀಕ್ಷೆ

ಜಿಎಸ್‌ಟಿ ಮಂಡಳಿಯು ಮುಂದಿನ ಸಭೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆ ಅಥವಾ ಫ್ಲ್ಯಾಟ್‌ಗಳ ಮಾರಾಟ ತೆರಿಗೆ ತಗ್ಗಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2018, 16:38 IST
ನಿರ್ಮಾಣ ಹಂತದಲ್ಲಿನ ಮನೆಗೆಜಿಎಸ್‌ಟಿ ಶೇ 5ಕ್ಕೆ ಇಳಿಕೆ ನಿರೀಕ್ಷೆ

ಜಿಎಸ್‌ಟಿ ರಿಟರ್ನ್ಸ್‌ಅವಧಿ ವಿಸ್ತರಣೆ

ಜಿಎಸ್‌ಟಿ ವಾರ್ಷಿಕ ಲೆಕ್ಕಪತ್ರ ಸಲ್ಲಿಕೆ ಅವಧಿ 2019ರ ಮಾರ್ಚ್‌31ರವರೆಗೆ ವಿಸ್ತರಣೆಯಾಗಿದೆ.
Last Updated 8 ಡಿಸೆಂಬರ್ 2018, 16:28 IST
ಜಿಎಸ್‌ಟಿ ರಿಟರ್ನ್ಸ್‌ಅವಧಿ ವಿಸ್ತರಣೆ

ಏಪ್ರಿಲ್‌ನಿಂದ ಸರಳೀಕೃತ ಜಿಎಸ್‌ಟಿ ರಿಟರ್ನ್ ಅರ್ಜಿ

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕೃತ ರಿಟರ್ನ್‌ ಅರ್ಜಿ ನಮೂನೆಯು 2019ರ ಏಪ್ರಿಲ್‌ 1ರಿಂದ ಬಳಕೆಗೆ ಲಭ್ಯವಾಗಲಿದೆ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2018, 18:25 IST
ಏಪ್ರಿಲ್‌ನಿಂದ ಸರಳೀಕೃತ ಜಿಎಸ್‌ಟಿ ರಿಟರ್ನ್ ಅರ್ಜಿ
ADVERTISEMENT
ADVERTISEMENT
ADVERTISEMENT
ADVERTISEMENT