ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

Guarantee Schemes

ADVERTISEMENT

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕುಮಾರಸ್ವಾಮಿ

Karnataka Politics: ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅರಕಲಗೂಡಿನಲ್ಲಿ ಪ್ರತಿಕ್ರಿಯಿಸಿ ತೀವ್ರವಾಗಿ ಟೀಕಿಸಿದ್ದಾರೆ.
Last Updated 26 ಫೆಬ್ರುವರಿ 2026, 18:56 IST
ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕುಮಾರಸ್ವಾಮಿ

ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ

Financial Crisis: ಪಂಚ ‘ಗ್ಯಾರಂಟಿ’ಗಳು, ಇತರ ಕಲ್ಯಾಣ ಯೋಜನೆಗಳು, ಆರ್ಥಿಕ ನಿರ್ಬಂಧಗಳ ಕಾರಣಕ್ಕೆ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನುವ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ.
Last Updated 25 ಫೆಬ್ರುವರಿ 2026, 23:30 IST
ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ

ಆರ್ಥಿಕತೆಗೆ ಹಿನ್ನಡೆಯಾಗುವ ಉಚಿತ ಯೋಜನೆ ನೀಡುವ ಬದಲು ಉದ್ಯೋಗ ಸೃಷ್ಟಿಸಿ: ಸುಪ್ರೀಂ

Freebies vs Jobs: ಸರ್ಕಾರಗಳು ಜಾರಿಗೊಳಿಸುತ್ತಿರುವ 'ಉಚಿತ ಯೋಜನೆ'ಗಳನ್ನು ಟೀಕಿಸಿರುವ ಸುಪ್ರೀಂ ಕೋರ್ಟ್‌, ದೇಶದ ಆರ್ಥಿಕತೆ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುವ ನೀತಿಗಳನ್ನು ಮರುಪರಿಶೀಲಿಸುವ ಸಮಯ ಇದಾಗಿದೆ ಎಂದು ಗುರುವಾರ ಹೇಳಿದೆ.
Last Updated 19 ಫೆಬ್ರುವರಿ 2026, 13:10 IST
ಆರ್ಥಿಕತೆಗೆ ಹಿನ್ನಡೆಯಾಗುವ ಉಚಿತ ಯೋಜನೆ ನೀಡುವ ಬದಲು ಉದ್ಯೋಗ ಸೃಷ್ಟಿಸಿ: ಸುಪ್ರೀಂ

ಕೊಪ್ಪಳ | ಫೆ.17ರಂದು ಗ್ಯಾರಂಟಿ ಉತ್ಸವ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

Koppal News: ಕೊಪ್ಪಳದ ಮಧುಶ್ರೀ ಗಾರ್ಡನ್‌ನಲ್ಲಿ ಫೆಬ್ರವರಿ 17ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ನಡೆಯಲಿದೆ. ಅಧಿಕಾರಿಗಳು ಶನಿವಾರ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
Last Updated 16 ಫೆಬ್ರುವರಿ 2026, 6:26 IST
ಕೊಪ್ಪಳ |  ಫೆ.17ರಂದು ಗ್ಯಾರಂಟಿ ಉತ್ಸವ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಬಸ್‌ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ

‘ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೆ ತಂದಿದ್ದರಿಂದ ಮಹಿಳೆಯರೇ ಬಸ್‌ನಲ್ಲಿ ಹೆಚ್ಚು ಇರುತ್ತಾರೆ. ಗಂಡು ಮಕ್ಕಳಿಗೆ ಬಸ್‍ನಲ್ಲಿ ಜಾಗ ಸಿಗದಂತಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಆರ್.ವಿ.ದೇಶಪಾಂಡೆ ಶನಿವಾರ ಹೇಳಿದರು.
Last Updated 7 ಫೆಬ್ರುವರಿ 2026, 20:19 IST
ಬಸ್‌ನಲ್ಲಿ ಗಂಡಸರಿಗೆ ಜಾಗ ಸಿಕ್ತಿಲ್ಲ: ‘ಶಕ್ತಿ’ ಯೋಜನೆ ಕುರಿತು ದೇಶಪಾಂಡೆ ಅಪಸ್ವರ

ಬಿಟ್ಟಿ ಭಾಗ್ಯಗಳಲ್ಲ, ಮಹಿಳಾ ಸಬಲೀಕರಣ: ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ರೇವಣ್ಣ

Karnataka Budget: ಅಭಿವೃದ್ಧಿ ತುಸು ಕಡಿಮೆ ಆಗಿರಬಹುದು ಎಂದು ಒಪ್ಪಿಕೊಂಡ ಎಚ್‌.ಎಮ್. ರೇವಣ್ಣ, ಆದರೆ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ, ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನ, ತಲಾ ಆದಾಯದಲ್ಲಿ ಪ್ರಥಮ ಸ್ಥಾನವಿದೆ ಎಂದರು.
Last Updated 7 ಫೆಬ್ರುವರಿ 2026, 6:49 IST
ಬಿಟ್ಟಿ ಭಾಗ್ಯಗಳಲ್ಲ, ಮಹಿಳಾ ಸಬಲೀಕರಣ: ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ರೇವಣ್ಣ

ಗ್ಯಾರಂಟಿ ಟೀಕಿಸಿದವರಿಂದಲೇ ಗ್ಯಾರಂಟಿ ಜಾರಿ: ಸಚಿವ ಬೈರತಿ ಸುರೇಶ್‌

Bairathi Suresh Statement: ಕೋಲಾರದಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಹಾರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ನಕಲು ಮಾಡಿದರೂ, ನಮ್ಮಷ್ಟು ಯಶಸ್ಸು ಅವರಿಗೆ ಸಿಗಲಿಲ್ಲ ಎಂದು ಹೇಳಿದರು.
Last Updated 7 ಫೆಬ್ರುವರಿ 2026, 6:42 IST
ಗ್ಯಾರಂಟಿ ಟೀಕಿಸಿದವರಿಂದಲೇ ಗ್ಯಾರಂಟಿ ಜಾರಿ: ಸಚಿವ ಬೈರತಿ ಸುರೇಶ್‌
ADVERTISEMENT

ತಿಪಟೂರು | ಪಂಚ ಗ್ಯಾರಂಟಿ ಸಭೆ

Welfare Schemes Review: ಜನವರಿ ಅಂತ್ಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಯೋಜನೆಗಳ ಅಧ್ಯಕ್ಷ ಎಂ.ಎನ್.ಕಾಂತರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
Last Updated 5 ಫೆಬ್ರುವರಿ 2026, 5:11 IST
ತಿಪಟೂರು | ಪಂಚ ಗ್ಯಾರಂಟಿ ಸಭೆ

ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ: ಕಾಂಗ್ರೆಸ್ ಸಚಿವರು, ಶಾಸಕರ ಆಕ್ಷೇಪ

Karnataka Politics: ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡದಂತೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ನ ದಲಿತ ಸಚಿವರು ಮತ್ತು ಶಾಸಕರು ನಿರ್ಧರಿಸಿದ್ದಾರೆ.
Last Updated 4 ಫೆಬ್ರುವರಿ 2026, 22:21 IST
ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ: ಕಾಂಗ್ರೆಸ್ ಸಚಿವರು, ಶಾಸಕರ ಆಕ್ಷೇಪ

‘ಗ್ಯಾರಂಟಿ’ಯಿಂದ ಸಾಮಾನ್ಯರ ಬದುಕು ಬದಲು: ಅಮೃತರಾವ್ ಚಿಮಕೋಡೆ

Welfare Scheme Update: ರಾಜ್ಯ ಸರ್ಕಾರವು ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಬದುಕಿನಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ತಿಳಿಸಿದರು.
Last Updated 4 ಫೆಬ್ರುವರಿ 2026, 5:56 IST
‘ಗ್ಯಾರಂಟಿ’ಯಿಂದ ಸಾಮಾನ್ಯರ ಬದುಕು ಬದಲು:  ಅಮೃತರಾವ್ ಚಿಮಕೋಡೆ
ADVERTISEMENT
ADVERTISEMENT
ADVERTISEMENT