ಶನಿವಾರ, 17 ಜನವರಿ 2026
×
ADVERTISEMENT

Guest Teachers

ADVERTISEMENT

ಕರ್ತವ್ಯ ಲೋಪ: ಮುಖ್ಯಶಿಕ್ಷಕನಿಗೆ ನೋಟಿಸ್, ಅತಿಥಿ ಶಿಕ್ಷಕ ಬಿಡುಗಡೆ 

Yadgir School Trip Misconduct: ಯಾದಗಿರಿ ಜಿಲ್ಲೆಯ ಕೆಂಭಾವಿ ಶಾಲೆಯ ಶೈಕ್ಷಣಿಕ ಪ್ರವಾಸದಲ್ಲಿ ನಿಯಮ ಉಲ್ಲಂಘಿಸಿದ ಆರೋಪದಡಿ ಅತಿಥಿ ಶಿಕ್ಷಕನನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
Last Updated 21 ಡಿಸೆಂಬರ್ 2025, 6:54 IST
ಕರ್ತವ್ಯ ಲೋಪ: ಮುಖ್ಯಶಿಕ್ಷಕನಿಗೆ ನೋಟಿಸ್, ಅತಿಥಿ ಶಿಕ್ಷಕ ಬಿಡುಗಡೆ 

ಬೆಳಗಾವಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಉಪನ್ಯಾಸಕ ಬಂಧನ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕ, ಬಸವನ ಕುಡಚಿಯ ನಾಗೇಶ್ವರ ದೇಮಿನಕೊಪ್ಪ‌ ಎಂಬುವರನ್ನು ಕ್ಯಾಂಪ್‌ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 30 ನವೆಂಬರ್ 2025, 18:58 IST
ಬೆಳಗಾವಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಉಪನ್ಯಾಸಕ ಬಂಧನ

ಅತಿಥಿ ಶಿಕ್ಷಕರ ವೇತನ ಹೆಚ್ಚಿಸಿ: ಶಾಸಕ ಕೆ. ಗೋಪಾಲಯ್ಯ

MLA K. Gopalaiah ಅತಿಥಿ ಶಿಕ್ಷಕರ ವೇತನ ಹೆಚ್ಚಿಸಬೇಕು ಎಂದು ಶಾಸಕ ಕೆ. ಗೋಪಾಲಯ್ಯ ಹೇಳಿದರು.
Last Updated 20 ಸೆಪ್ಟೆಂಬರ್ 2025, 16:04 IST
ಅತಿಥಿ ಶಿಕ್ಷಕರ ವೇತನ ಹೆಚ್ಚಿಸಿ: ಶಾಸಕ ಕೆ. ಗೋಪಾಲಯ್ಯ

ಚಿಕ್ಕಬಳ್ಳಾಪುರ: ಬಿಇಒ ಕಚೇರಿ ಎಡವಟ್ಟು; ಅತಿಥಿ ಶಿಕ್ಷಕರಿಗೆ ಬಾರದ ಗೌರವಧನ!

ಚಿಕ್ಕಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರು
Last Updated 18 ಜುಲೈ 2025, 2:47 IST
ಚಿಕ್ಕಬಳ್ಳಾಪುರ: ಬಿಇಒ ಕಚೇರಿ ಎಡವಟ್ಟು; ಅತಿಥಿ ಶಿಕ್ಷಕರಿಗೆ ಬಾರದ ಗೌರವಧನ!

ಬಂಗಾರಪೇಟೆ| ಕಾಯಂ ಸಿಬ್ಬಂದಿ ಕೊರತೆ: ಗಡಿ ಭಾಗದ ವಸತಿ ಶಾಲೆಗಳಿಗೆ ‘ಅತಿಥಿ’ಗಳ ಆಸರೆ

Staff Shortage in Border Schools: ಗಡಿ ಭಾಗದಲ್ಲಿರುವ ವಸತಿ ಶಾಲೆಗಳಲ್ಲಿ ಕಾಯಂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇಲ್ಲದೆ ಅತಿಥಿ ಶಿಕ್ಷಕರೇ ಮತ್ತು ಗುತ್ತಿಗೆ ಆಧಾರದ ಸಿಬ್ಬಂದಿಯೇ ಆಸರೆಯಾಗಿದ್ದಾರೆ.
Last Updated 7 ಜುಲೈ 2025, 6:31 IST
ಬಂಗಾರಪೇಟೆ| ಕಾಯಂ ಸಿಬ್ಬಂದಿ ಕೊರತೆ: ಗಡಿ ಭಾಗದ ವಸತಿ ಶಾಲೆಗಳಿಗೆ ‘ಅತಿಥಿ’ಗಳ ಆಸರೆ

ಅತಿಥಿ ಶಿಕ್ಷಕರ ನೇಮಕ ಜಟಿಲ | ರಾಜಕಾರಣಿಗಳ ಅಡ್ಡಿ: ಆರೋಪ

ಸರ್ಕಾರದ ಬಹುತೇಕ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.
Last Updated 9 ಜೂನ್ 2025, 7:08 IST
ಅತಿಥಿ ಶಿಕ್ಷಕರ ನೇಮಕ ಜಟಿಲ | ರಾಜಕಾರಣಿಗಳ ಅಡ್ಡಿ: ಆರೋಪ

ಜೂನ್‌ 13ರಿಂದ ಶಾಲೆ ತೊರೆದು ಪ್ರತಿಭಟನೆ: ಅತಿಥಿ ಶಿಕ್ಷಕರ ಸಂಘ

‘ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್‌ 13 ರಿಂದ ಶಾಲೆ ತೊರೆದು ಪ್ರತಿಭಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ತಿಳಿಸಿದೆ.
Last Updated 22 ಮೇ 2025, 15:38 IST
ಜೂನ್‌ 13ರಿಂದ ಶಾಲೆ ತೊರೆದು ಪ್ರತಿಭಟನೆ: ಅತಿಥಿ ಶಿಕ್ಷಕರ ಸಂಘ
ADVERTISEMENT

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, PU ಕಾಲೇಜುಗಳ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವಧನವನ್ನು ತಲಾ ₹2 ಸಾವಿರ ಹೆಚ್ಚಳ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
Last Updated 15 ಮೇ 2025, 15:58 IST
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, PU ಕಾಲೇಜುಗಳ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ

ಆನೆಹೊಸೂರು: 363 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ

ಆನೆಹೊಸೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದೆ.
Last Updated 15 ಮೇ 2025, 5:51 IST
ಆನೆಹೊಸೂರು: 363 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ

ಬೇಡಿಕೆ ಈಡೇರಿಸಲು ಅತಿಥಿ ಶಿಕ್ಷಕರ ಆಗ್ರಹ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ಫೆಬ್ರುವರಿ 2025, 15:26 IST
ಬೇಡಿಕೆ ಈಡೇರಿಸಲು ಅತಿಥಿ ಶಿಕ್ಷಕರ ಆಗ್ರಹ
ADVERTISEMENT
ADVERTISEMENT
ADVERTISEMENT