ಕಲಬುರಗಿ ಉತ್ತರ ಕ್ಷೇತ್ರ ಚುನಾವಣೆ ಕಣದಿಂದ ಆಪ್ ಅಭ್ಯರ್ಥಿ ಹಿಂದಕ್ಕೆ; JDSಗೆ ಬೆಂಬಲ
ಕಲಬುರಗಿ ಉತ್ತರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಜ್ಜಾದ್ ಅಲಿ ಇನಾಮದಾರ್ ಅವರು ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದು, ಜೆಡಿಎಸ್ ಅಭ್ಯರ್ಥಿ ಉಸ್ತಾದ್ ನಾಸಿರ್ ಹುಸೇನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.Last Updated 8 ಮೇ 2023, 12:56 IST