ಶುಕ್ರವಾರ, 11 ಜುಲೈ 2025
×
ADVERTISEMENT

Gun License

ADVERTISEMENT

ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಹಲ್ಲೆ, ಬಂದೂಕು ಹಿಡಿದು ಬೆದರಿಕೆ ಹಾಕಿದ ಮಹಿಳೆ

Petrol Pump Gun Threat UP ಉತ್ತರ ಪ್ರದೇಶ ಹರ್ದೋಯ್‌ನಲ್ಲಿ ಮಹಿಳೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated 17 ಜೂನ್ 2025, 4:51 IST
ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಹಲ್ಲೆ, ಬಂದೂಕು ಹಿಡಿದು ಬೆದರಿಕೆ ಹಾಕಿದ ಮಹಿಳೆ

ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಅಧ್ಯಕ್ಷ ಜೋ ಬೈಡನ್‌ ಅಂಕಿತ

‘ಉಭಯ ಪಕ್ಷೀಯ ಬಂದೂಕು ನಿಯಂತ್ರಣ ಮಸೂದೆ’ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಶನಿವಾರ ಸಹಿ ಹಾಕಿದ್ದಾರೆ. ಈ ಮಸೂದೆಗೆ ಅಮೆರಿಕದ ಸಂಸತ್ತು ಶುಕ್ರವಾರವಷ್ಟೇ ಅನುಮೋದನೆ ನೀಡಿತ್ತು.
Last Updated 25 ಜೂನ್ 2022, 14:14 IST
ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಅಧ್ಯಕ್ಷ ಜೋ ಬೈಡನ್‌ ಅಂಕಿತ

ವೈಜ್ಞಾನಿಕ ಬಂದೂಕು ಪರವಾನಗಿಗೆ ಚಿಂತನೆ: ಆರಗ

ತೀರ್ಥಹಳ್ಳಿ: ‘ಮಲೆನಾಡಿನ ಕಾಡಿನಂಚಿನ ಮನೆ, ಹೊಲಗಳ ರಕ್ಷಣೆಗೆ ಬಂದೂಕು ಅಗತ್ಯವಿದೆ. ಅರಣ್ಯ ಪ್ರದೇಶದಿಂದ 8 ಕಿಲೋ ಮೀಟರ್‌ ಬಫರ್‌ ಝೋನ್‌ ನಿಯಮ ಅವೈಜ್ಞಾನಿಕ. ನಿಯಮ ಸಡಿಲಿಕೆಯಿಂದ ಆಗುವ ಅನಾಹುತ, ಅಪಾಯಗಳನ್ನು ಯೋಚಿಸಿ ಬಂದೂಕು ಪರವಾನಿಗೆ ನಿಯಮ ಸಡಿಲಗೊಳಿಸಲು ಚಿಂತನೆ ನಡೆಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Last Updated 5 ಏಪ್ರಿಲ್ 2022, 4:37 IST
ವೈಜ್ಞಾನಿಕ ಬಂದೂಕು ಪರವಾನಗಿಗೆ ಚಿಂತನೆ: ಆರಗ

ಬಂದೂಕಿನ ‘ಬಲ’ ಕುಗ್ಗಿಸಲು ಕೈಜೋಡಿಸೋಣ

ವೋಟು ಕೊಟ್ಟರೆ ಗನ್ ಲೈಸೆನ್ಸ್ ಕೊಡಿಸುತ್ತೇವೆ ಎನ್ನುವ ರಾಜಕಾರಣಕ್ಕೆ ಏನನ್ನಬೇಕು?
Last Updated 25 ಏಪ್ರಿಲ್ 2019, 20:30 IST
ಬಂದೂಕಿನ ‘ಬಲ’ ಕುಗ್ಗಿಸಲು ಕೈಜೋಡಿಸೋಣ
ADVERTISEMENT
ADVERTISEMENT
ADVERTISEMENT
ADVERTISEMENT