ಗಂಗಸಮುದ್ರಕ್ಕೆ ಎಚ್.ಆಂಜನೇಯ ಭೇಟಿ: ಭದ್ರಾ ಕಾಮಗಾರಿಗೆ ಭೂಮಿ ನೀಡಲು ರೈತರ ಒಪ್ಪಿಗೆ
Bhadra Upper Canal Project: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿರುವ ತಾಲ್ಲೂಕಿನ ಗಂಗಸಮುದ್ರಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಶನಿವಾರ ಭೇಟಿ ನೀಡಿ ರೈತರ ಮನವೊಲಿಸಿದರುLast Updated 7 ಸೆಪ್ಟೆಂಬರ್ 2025, 2:04 IST