ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT
ADVERTISEMENT

ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ: ಎಚ್‌.ಆಂಜನೇಯ

ಕೆಲ ಸಚಿವರ ಹಠದಿಂದ ಪ್ರತ್ಯೇಕ ಮೀಸಲಾತಿ ಕೈತಪ್ಪಿಹೋಯಿತು: ಎಚ್‌.ಆಂಜನೇಯ
Published : 31 ಆಗಸ್ಟ್ 2025, 14:24 IST
Last Updated : 31 ಆಗಸ್ಟ್ 2025, 14:24 IST
ಫಾಲೋ ಮಾಡಿ
Comments
ಬಡ್ತಿಯಲ್ಲೂ ಒಳಮೀಸಲಾತಿ ತರಬೇಕು ಎಂದು ಬೇಡಿಕೆ ಇಟ್ಟಿದ್ದೆ. ಆ ವಿಚಾರವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
– ಕೆ.ಎಚ್‌.ಮುನಿಯಪ್ಪ, ಸಚಿವ
ಆಯೋಗದ ಶಿಫಾರಸಿಗಿಂತ ಭಿನ್ನವಾಗಿ ಒಳಮೀಸಲಾತಿ ಹಂಚಿಕೆ ಮಾಡಿದ್ದಾರೆ ಎಂದು ದೂರುತ್ತಾ ಕೆಲವರು ನ್ಯಾಯಾಲಯದಿಂದ ತಡೆ ತರಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು
–ಎಚ್‌.ಆಂಜನೇಯ, ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT