ಗುರುವಾರ, 3 ಜುಲೈ 2025
×
ADVERTISEMENT

H S Venkateshamurthy

ADVERTISEMENT

ಸಹೃದಯಿ ಸಾಹಿತಿ ಎಚ್‌ಎಸ್‌ವಿ: ಕವಿ ಬಿ.ಆರ್.ಲಕ್ಷ್ಮಣರಾವ್

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಸಹೃದಯಿಯಾಗಿದ್ದರು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಸ್ಮರಿಸಿದರು.
Last Updated 15 ಜೂನ್ 2025, 15:39 IST
ಸಹೃದಯಿ ಸಾಹಿತಿ ಎಚ್‌ಎಸ್‌ವಿ: ಕವಿ ಬಿ.ಆರ್.ಲಕ್ಷ್ಮಣರಾವ್

‘ಎಚ್ಚೆಸ್ವಿ’ಗೆ ಗೀತ–ನುಡಿ ನಮನ

ಅಗಲಿದ ಕವಿಯನ್ನು ಸ್ಮರಿಸಿಕೊಂಡ ಒಡನಾಡಿಗಳು
Last Updated 8 ಜೂನ್ 2025, 16:21 IST
‘ಎಚ್ಚೆಸ್ವಿ’ಗೆ ಗೀತ–ನುಡಿ ನಮನ

ಎಚ್‌ಎಸ್‌ವಿ ಭಾವನೆಗೆ ಸ್ಪಂದಿಸಿದ ಕವಿ: ಪ್ರಮೋದ ಹೆಗಡೆ

ʻಎಚ್‌.ಎಸ್‌.ವೆಂಕಟೇಶಮೂರ್ತಿಯವರು ಮಾನವನ ಭಾವನೆಗಳಿಗೆ ಸ್ಪಂದಿಸುವಂತೆ ಅಕ್ಷರಗಳನ್ನು ಜೋಡಿಸಿ ಭಾವಗೀತೆಗಳನ್ನು ರಚಿಸಿದ್ದಾರೆ. ಅವರ ಗೀತೆಗಳು ಸದಾ ಅಮರʼ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
Last Updated 8 ಜೂನ್ 2025, 13:21 IST
ಎಚ್‌ಎಸ್‌ವಿ ಭಾವನೆಗೆ ಸ್ಪಂದಿಸಿದ ಕವಿ: ಪ್ರಮೋದ ಹೆಗಡೆ

ವೆಂಕಟೇಶಮೂರ್ತಿಗೆ ನುಡಿನಮನ

ಕೋಟ (ಬ್ರಹ್ಮಾವರ): ‘ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರು ಶ್ರೇಷ್ಠ ಕವಿ. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯವಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಅವರ ಕಣ್ಮರೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದು ಪ್ರೊ.ಉಪೇಂದ್ರ ಸೋಮಯಾಜಿ ಹೇಳಿದರು.
Last Updated 8 ಜೂನ್ 2025, 13:19 IST
ವೆಂಕಟೇಶಮೂರ್ತಿಗೆ ನುಡಿನಮನ

ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಿಧನಕ್ಕೆ ಸುತ್ತೂರು ಶ್ರೀ ಕಂಬನಿ

ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಿಧನಕ್ಕೆ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 1 ಜೂನ್ 2025, 13:23 IST
ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಿಧನಕ್ಕೆ ಸುತ್ತೂರು ಶ್ರೀ ಕಂಬನಿ

ತುಮಕೂರು: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿಗೆ ನುಡಿ ನಮನ

ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಆಧುನಿಕ ಕನ್ನಡ ಸಾಹಿತ್ಯದ ಪ್ರವರ್ತಕರಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
Last Updated 31 ಮೇ 2025, 4:06 IST
ತುಮಕೂರು: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿಗೆ ನುಡಿ ನಮನ

ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ

H S Venkateshamurthy: ನಾನು ರಚಿಸಿದ ಕೃತಿಗಳಿಗೆ ಮೊದಲ ಓದುಗ ಎಚ್‌.ಎಸ್. ವೆಂಕಟೇಶಮೂರ್ತಿಯಾದರೆ, ಆತ ರಚಿಸಿದ ಕೃತಿಗಳಿಗೆ ಮೊದಲ ಓದುಗ ನಾನು. ನಾವಿಬ್ಬರೂ ಏಕವಚನದ ಗೆಳೆಯರು.
Last Updated 30 ಮೇ 2025, 23:30 IST
ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ
ADVERTISEMENT

ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

H S Venkateshamurthy: ಸಾಲು ಮುಗಿದು ಸಂಗೀತ ಕರಗಿ ಆರ್ದ್ರ ಭಾವಗೀತೆಯೊಂದು ಮೌನಕ್ಕೆ ಜಾರಿದಂತೆ ಕವಿ ಎಚ್ಚೆಸ್ವಿಯವರು ನಮ್ಮನ್ನು ಅಗಲಿದ್ದಾರೆ. ಅವರದೇ ‘ಗಂಧವ್ರತ’ ಕವಿತೆಯ ಅಗರುಬತ್ತಿಯಂತೆ ನಿರಂತರವಾಗಿ ಉರಿಯುತ್ತ ಸಾಹಿತ್ಯವನ್ನು ವ್ರತದಂತೆ ಸ್ವೀಕರಿಸಿ, ಆಯುಷ್ಯ ಸವೆಸಿ ನಡೆದಿದ್ದಾರೆ.
Last Updated 30 ಮೇ 2025, 23:30 IST
ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

ಕವಿಯ ಮನೆ ಸ್ಮಾರಕವಾಗಲಿ: ಬಿ. ವಾಮದೇವಪ್ಪ

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ವಾಮದೇವಪ್ಪ ಅಭಿಮತ
Last Updated 30 ಮೇ 2025, 16:35 IST
ಕವಿಯ ಮನೆ ಸ್ಮಾರಕವಾಗಲಿ: ಬಿ. ವಾಮದೇವಪ್ಪ

ಹೊಳಲ್ಕೆರೆ: ಎಚ್ಎಸ್‌ವಿಗೂ ಮಲ್ಲಾಡಿಹಳ್ಳಿಗೂ ಬಿಡದ ನಂಟು

ಅನಾಥಾಶ್ರಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದ ವೆಂಕಟೇಶ ಮೂರ್ತಿ
Last Updated 30 ಮೇ 2025, 15:48 IST
ಹೊಳಲ್ಕೆರೆ: ಎಚ್ಎಸ್‌ವಿಗೂ ಮಲ್ಲಾಡಿಹಳ್ಳಿಗೂ ಬಿಡದ ನಂಟು
ADVERTISEMENT
ADVERTISEMENT
ADVERTISEMENT