ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hagaribommanahalli Assembly constituency

ADVERTISEMENT

ಹಗರಿಬೊಮ್ಮನಹಳ್ಳಿ | ಅಂಚೆ ಮತಗಳ ಸಂಖ್ಯೆಯಲ್ಲಿ ಏರುಪೇರು; JDS ಅಭ್ಯರ್ಥಿ ಅಸಮಾಧಾನ

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಸಂಖ್ಯೆಯಲ್ಲಿ ಏರುಪೇರಾಗಿದ್ದಕ್ಕೆ ಜೆಡಿಎಸ್‌ ಅಭ್ಯರ್ಥಿ ಕೆ. ನೇಮರಾಜ ನಾಯ್ಕ ಅವರು ಚುನಾವಣಾಧಿಕಾರಿ ಈರಣ್ಣ ಬಿರಾದಾರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 13 ಮೇ 2023, 2:59 IST
ಹಗರಿಬೊಮ್ಮನಹಳ್ಳಿ | ಅಂಚೆ ಮತಗಳ ಸಂಖ್ಯೆಯಲ್ಲಿ ಏರುಪೇರು; JDS ಅಭ್ಯರ್ಥಿ ಅಸಮಾಧಾನ

ಗವಿಮಠದ ಸ್ವಾಮೀಜಿ ಮುಂದೆ ಕಣ್ಣೀರಿಟ್ಟ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್‌

ಗವಿಮಠದ ಸ್ವಾಮೀಜಿ ಮುಂದೆ ಕಣ್ಣೀರಿಟ್ಟ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್‌
Last Updated 20 ಏಪ್ರಿಲ್ 2023, 9:46 IST
ಗವಿಮಠದ ಸ್ವಾಮೀಜಿ ಮುಂದೆ ಕಣ್ಣೀರಿಟ್ಟ ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್‌

ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ  ಬಲ್ಲಾಹುಣ್ಸಿ ರಾಮಣ್ಣ ನಾಮಪತ್ರ 

ಪಟ್ಟಣದ ಹಳೇ ಊರಿನ ಕಲ್ಲೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ಬಂದು ಬಂದು ಬಸವೇಶ್ವರ ಪ್ರತಿಮೆಗೆ ಹೂಮಾಲೆ ಹಾಕಿ, ನಂತರ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ, ಉಸ್ತುವಾರಿ ನಂಜನಗೌಡ ಇದ್ದರು.
Last Updated 20 ಏಪ್ರಿಲ್ 2023, 9:20 IST
ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ  ಬಲ್ಲಾಹುಣ್ಸಿ ರಾಮಣ್ಣ ನಾಮಪತ್ರ 

ಬಿಜೆಪಿ ತೊರೆದ ಮಾಜಿ ಶಾಸಕ ಕೆ. ನೇಮರಾಜ ನಾಯ್ಕ ಜೆಡಿಎಸ್‌ನಿಂದ ನಾಮಪತ್ರ

ಬಿಜೆಪಿ ತೊರೆದ ಮಾಜಿ ಶಾಸಕ ಕೆ. ನೇಮರಾಜ ನಾಯ್ಕ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಕೆ
Last Updated 20 ಏಪ್ರಿಲ್ 2023, 8:56 IST
ಬಿಜೆಪಿ ತೊರೆದ ಮಾಜಿ ಶಾಸಕ ಕೆ. ನೇಮರಾಜ ನಾಯ್ಕ ಜೆಡಿಎಸ್‌ನಿಂದ ನಾಮಪತ್ರ
ADVERTISEMENT
ADVERTISEMENT
ADVERTISEMENT
ADVERTISEMENT