ಹಲಾಲ್ ಮಾಂಸ–ಉತ್ಪನ್ನಗಳ ಪ್ರಮಾಣೀಕರಣ: ಕರಡು ಮಾರ್ಗಸೂಚಿ ಬಿಡುಗಡೆ
ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯ (ಡಿಜಿಎಫ್ಟಿ) ಹಲಾಲ್ ಮಾನ್ಯತಾ ಪ್ರಮಾಣ ಪತ್ರದ ಅಗತ್ಯದ ಬಗ್ಗೆ ಸಲ್ಲಿಸಿದ ಪ್ರಸ್ತಾವನೆ ಮೇಲೆ ವಾಣಿಜ್ಯ ಸಚಿವಾಲಯ ಕರಡು ಮಾರ್ಗಸೂಚಿಗಳನ್ನು ಹೊರಡಿಸಿದೆ.Last Updated 18 ಜನವರಿ 2023, 17:02 IST