ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hampi Utsav 2020

ADVERTISEMENT

ಹಂಪಿಗೆ ಮೆರುಗು ತಂದ 4 ಗಂಟೆ ಉತ್ಸವ

ಬಣ್ಣದ ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳು; ಶೋಭಾಯಾತ್ರೆ, ಆರತಿಗೆ ಸೀಮಿತ
Last Updated 12 ನವೆಂಬರ್ 2020, 19:26 IST
ಹಂಪಿಗೆ ಮೆರುಗು ತಂದ 4 ಗಂಟೆ ಉತ್ಸವ

Photos: ‘ಹಂಪಿ ಉತ್ಸವ’ ಸ್ಮಾರಕಗಳಿಗೆ ವಿದ್ಯುತ್‌ ದೀಪಾಲಂಕಾರ

‘ಹಂಪಿ ಉತ್ಸವ’ದ ಮುನ್ನ ದಿನವಾದ ಗುರುವಾರ ಸಂಜೆ ಹೊಸಪೇಟೆ ಸಮೀಪದ ಹಂಪಿ ಸ್ಮಾರಕಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕರಿಸಿರುವ ದೃಶ್ಯ. –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌
Last Updated 12 ನವೆಂಬರ್ 2020, 16:08 IST
Photos: ‘ಹಂಪಿ ಉತ್ಸವ’ ಸ್ಮಾರಕಗಳಿಗೆ ವಿದ್ಯುತ್‌ ದೀಪಾಲಂಕಾರ
err

ಹಂಪಿ ಉತ್ಸವ: ಕುಸ್ತಿ ಪಂದ್ಯಾವಳಿಗೆ ಚಾಲನೆ

ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಕುಸ್ತಿ ಪಂದ್ಯಾವಳಿಗೆ ಶನಿವಾರ ತಾಲ್ಲೂಕಿನ ಹೊಸಮಲಪನಗುಡಿಯಲ್ಲಿ ಪ್ರವಾಸೋದ್ಯಮ‌ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.
Last Updated 11 ಜನವರಿ 2020, 8:03 IST
ಹಂಪಿ ಉತ್ಸವ: ಕುಸ್ತಿ ಪಂದ್ಯಾವಳಿಗೆ ಚಾಲನೆ

ಹಂಪಿ ಉತ್ಸವ 2020

ಹಂಪಿ ಉತ್ಸವದ ಅಂಗವಾಗಿ ಗುರುವಾರ ಕಲಾವಿದರು ಮರಳಿನಲ್ಲಿ ಕಲಾಕೃತಿಗಳನ್ನು ಬಿಡಿಸಿದರು. –ಪ್ರಜಾವಾಣಿ ಚಿತ್ರಗಳು / ತಾಜುದ್ದೀನ್ ಆಜಾದ್
Last Updated 9 ಜನವರಿ 2020, 14:41 IST
ಹಂಪಿ ಉತ್ಸವ 2020
err

ಹಂಪಿ ನೋಟ, ತರಹೇವಾರಿ ಊಟ..!

ಹಂಪಿ ಉತ್ಸವ 2020
Last Updated 8 ಜನವರಿ 2020, 19:30 IST
ಹಂಪಿ ನೋಟ, ತರಹೇವಾರಿ ಊಟ..!

ತಂಪಿನಲ್ಲಿ ಹಂಪಿ ನೋಡಿ

ನಾಳೆ ಮತ್ತು ನಾಡಿದ್ದು ಹಂಪಿ ಉತ್ಸವ ನಡೆಯುತ್ತಿದೆ. ಈ ಸಮಯದಲ್ಲಿ ಹಂಪಿಗೆ ಪ್ರವಾಸ ಹೋಗುವವರಿಗೆ ಉತ್ಸವ ಬೋನಸ್‌. ತಂಪಿನಲ್ಲಿ ಹಂಪಿ ನೋಡುತ್ತಾ, ಸಂಜೆ ವೇಳೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಿ ಆನಂದಿಸಬಹುದು.
Last Updated 8 ಜನವರಿ 2020, 19:30 IST
ತಂಪಿನಲ್ಲಿ ಹಂಪಿ ನೋಡಿ

ಸಾಹಸೋತ್ಸವದ ಸೊಬಗು

ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಗೆ ತರುವ ಸಾಂಸ್ಕೃತಿಕ ಉತ್ಸವದಲ್ಲಿ ನಡೆಯುವ ಸಾಹಸೋತ್ಸವದ ಸೊಗಸೇ ಬೇರೆ. ಒಂದೊಂದೂ ರೋಮಾಂಚಕ, ಅಚ್ಚರಿದಾಯಕ. ‘ಒಂದು ಕೈ ನೋಡೋಣ ಎಂದು ಮುಂದೆ ಬಂದರೆ ನಿಮ್ಮದೇ ಒಂದು ಸಾಹಸದ ಕಥೆ ಸೃಷ್ಟಿಯಾಗಲೂಬಹುದು.
Last Updated 8 ಜನವರಿ 2020, 19:30 IST
ಸಾಹಸೋತ್ಸವದ ಸೊಬಗು
ADVERTISEMENT
ADVERTISEMENT
ADVERTISEMENT
ADVERTISEMENT