ಗುರುವಾರ, 3 ಜುಲೈ 2025
×
ADVERTISEMENT

hampi virupaksha temple

ADVERTISEMENT

ಹೊಸಪೇಟೆ: ಹಂಪಿ ವಿರೂಪಾಕ್ಷನ ಹುಂಡಿಗೆ ₹15 ಲಕ್ಷ ಕಾಣಿಕೆ

ಹಂಪಿ ವಿರೂಪಾಕ್ಷ ದೇವಸ್ಥಾನದ ಹುಂಡಿ ಎಣಿಸಲಾಗಿದ್ದು, ₹15.22 ಲಕ್ಷ ಸಂಗ್ರಹವಾಗಿದೆ.
Last Updated 5 ಮೇ 2025, 15:52 IST
ಹೊಸಪೇಟೆ: ಹಂಪಿ ವಿರೂಪಾಕ್ಷನ ಹುಂಡಿಗೆ ₹15 ಲಕ್ಷ ಕಾಣಿಕೆ

ಬಣ್ಣ ತೆಗೆಯುವ ಕೆಲಸ ಸ್ಥಗಿತ

ಹಂಪಿ ವಿರೂಪಾಕ್ಷ ದೇವಸ್ಥಾನದ ಕನಕಗಿರಿ ಮಂಟಪ
Last Updated 22 ಫೆಬ್ರುವರಿ 2024, 16:21 IST
ಬಣ್ಣ ತೆಗೆಯುವ ಕೆಲಸ ಸ್ಥಗಿತ

ಹಂಪಿ ವಿರೂಪಾಕ್ಷ ದೇವಸ್ಥಾನ: ವಸ್ತ್ರಸಂಹಿತೆ ಜಾರಿ

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಶುಕ್ರವಾರದಿಂದ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ, ಜೀನ್ಸ್‌ ಧರಿಸಿಕೊಂಡು ಬಂದವರು ಇನ್ನು ಮುಂದೆ ಪಂಚೆ, ಶಲ್ಯ ತೊಡುವುದನ್ನು ಕಡ್ಡಾಯಗೊಳಿಸಲಾಗಿದೆ.
Last Updated 26 ಜನವರಿ 2024, 22:23 IST
ಹಂಪಿ ವಿರೂಪಾಕ್ಷ ದೇವಸ್ಥಾನ: ವಸ್ತ್ರಸಂಹಿತೆ ಜಾರಿ

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಹಂಪಿಯಲ್ಲಿ ವಿಶೇಷ ಪೂಜೆ

ಹಂಪಿಯ ಪಂಪ ವಿರೂಪಾಕ್ಷೇಶ್ವರನಿಗೆ ಮೋದಿ ಅವರ ಹೆಸರಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.
Last Updated 10 ಜನವರಿ 2022, 10:36 IST
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಹಂಪಿಯಲ್ಲಿ ವಿಶೇಷ ಪೂಜೆ

‘ಪ್ರಜಾವಾಣಿ ವರದಿ ಫಲಶ್ರುತಿ’: ವಸ್ತ್ರ ಸಂಹಿತೆಯ ಬ್ಯಾನರ್‌ ತೆರವು

ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಿದ್ದ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಬ್ಯಾನರ್‌ ಅನ್ನು ಧಾರ್ಮಿಕ ದತ್ತಿ ಇಲಾಖೆಯು ಶನಿವಾರ ತೆರವುಗೊಳಿಸಿದೆ.
Last Updated 9 ಜನವರಿ 2021, 12:07 IST
‘ಪ್ರಜಾವಾಣಿ ವರದಿ ಫಲಶ್ರುತಿ’: ವಸ್ತ್ರ ಸಂಹಿತೆಯ ಬ್ಯಾನರ್‌ ತೆರವು

ಎರಡೇ ವರ್ಷದಲ್ಲಿ ಹೊಳಪು ಕಳೆದುಕೊಂಡ ಗೋಪುರ

ಹಂಪಿ ವಿರೂಪಾಕ್ಷೇಶ್ವರ ದೇಗುಲದ ಗೋಪುರಗಳ ಜೀರ್ಣೋದ್ಧಾರದಲ್ಲಿ ಅಕ್ರಮದ ವಾಸನೆ
Last Updated 3 ನವೆಂಬರ್ 2019, 19:30 IST
ಎರಡೇ ವರ್ಷದಲ್ಲಿ ಹೊಳಪು ಕಳೆದುಕೊಂಡ ಗೋಪುರ

ಹಂಪಿ ಜೋಡಿ ರಥೋತ್ಸವಕ್ಕೆ ಜನಸಾಗರ

ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ತಾಲ್ಲೂಕಿನ ಹಂಪಿ ರಥಬೀದಿಯಲ್ಲಿ ಶುಕ್ರವಾರ ಸಂಜೆ ಅಪಾರ ಜನಸ್ತೋಮದ ನಡುವೆ ನೆರವೇರಿತು.
Last Updated 19 ಏಪ್ರಿಲ್ 2019, 14:21 IST
ಹಂಪಿ ಜೋಡಿ ರಥೋತ್ಸವಕ್ಕೆ ಜನಸಾಗರ
ADVERTISEMENT

ಏಷ್ಯಾದ ಸ್ಥಳಗಳಲ್ಲಿ ಪ್ರಮುಖ ಸ್ಥಾನ: ಹಂಪಿ ಅತ್ಯುತ್ತಮ ಪ್ರವಾಸಿ ತಾಣ

2019ಕ್ಕೆ ಗುರುತಿಸಲಾಗಿರುವ ಸ್ಥಳ
Last Updated 27 ಡಿಸೆಂಬರ್ 2018, 20:00 IST
ಏಷ್ಯಾದ ಸ್ಥಳಗಳಲ್ಲಿ ಪ್ರಮುಖ ಸ್ಥಾನ: ಹಂಪಿ ಅತ್ಯುತ್ತಮ ಪ್ರವಾಸಿ ತಾಣ

ಹಂಪಿಯಲ್ಲಿ ನಿಯಮ ಉಲ್ಲಂಘನೆ ಸಾಮಾನ್ಯ!, ನಿಷೇಧಿತ ವಲಯದಲ್ಲಿ ವಾಹನಗಳ ಓಡಾಟ

ಸ್ಮಾರಕಗಳ ಮೇಲೆ ನಿಂತುಕೊಂಡು ಛಾಯಾಚಿತ್ರ
Last Updated 16 ಅಕ್ಟೋಬರ್ 2018, 20:00 IST
ಹಂಪಿಯಲ್ಲಿ ನಿಯಮ ಉಲ್ಲಂಘನೆ ಸಾಮಾನ್ಯ!, ನಿಷೇಧಿತ ವಲಯದಲ್ಲಿ ವಾಹನಗಳ ಓಡಾಟ

ಹಂಪಿಯಲ್ಲಿ ವಸ್ತ್ರ ಸಂಹಿತೆಗೆ ಚಿಂತನೆ, ತುಂಡುಡುಗೆ ಬದಲು ಸೀರೆ, ರವಿಕೆ,ಲಂಗ,ದಾವಣಿ

ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
Last Updated 15 ಅಕ್ಟೋಬರ್ 2018, 19:30 IST
ಹಂಪಿಯಲ್ಲಿ ವಸ್ತ್ರ ಸಂಹಿತೆಗೆ ಚಿಂತನೆ, ತುಂಡುಡುಗೆ ಬದಲು ಸೀರೆ, ರವಿಕೆ,ಲಂಗ,ದಾವಣಿ
ADVERTISEMENT
ADVERTISEMENT
ADVERTISEMENT