ಗುರುವಾರ, 3 ಜುಲೈ 2025
×
ADVERTISEMENT

Hanuman Jayanti

ADVERTISEMENT

ನಂಜನಗೂಡು: ಜೂ. 21ರಂದು ಹನುಮ ಜಯಂತಿ

ಜೂ.21ರಂದು ಪ್ರತಿ ವರ್ಷದಂತೆ ವೀರಾಜಂನೇಯ ಧರ್ಮ ಜಾಗೃತಿ ಬಳಗದ ವತಿಯಿಂದ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಗುತ್ತದೆ ಎಂದು ದೇವೀರಮ್ಮನಹಳ್ಳಿ ಶರಣ ಸಂಗಮ ಮಠದ ನಾಗರಾಜ ಸ್ವಾಮೀಜಿ ಹೇಳಿದರು.
Last Updated 6 ಜೂನ್ 2025, 12:29 IST
ನಂಜನಗೂಡು: ಜೂ. 21ರಂದು ಹನುಮ ಜಯಂತಿ

ಉಮಾಮಹೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿ

ನರಸಿಂಹರಾಜಪುರ ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ದೇವಸ್ಥಾನದಲ್ಲಿ ಲಲಿತ ಭಜನಾ ಮಂಡಳಿಯ ನೇತೃತ್ವದಲ್ಲಿ 2 ದಿನಗಳ ಕಾಲ ಹನುಮ ಜಯಂತಿ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
Last Updated 14 ಡಿಸೆಂಬರ್ 2024, 14:35 IST
ಉಮಾಮಹೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿ

Video | ಅಂಜನಾದ್ರಿಯಲ್ಲಿ ಹನುಮ ಜಪ: ಮಾಲಾಧಾರಿಗಳ ಸಂಭ್ರಮ–ಸಡಗರ

ಹನುಮ ಮಾಲೆ ವಿಸರ್ಜನೆ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಕಷ್ಟು ಸಂಖ್ಯೆಯ ಭಕ್ತರು ಅದರಲ್ಲಿಯೂ ಯುವಕರೇ ಹೆಚ್ಚಾಗಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು.
Last Updated 13 ಡಿಸೆಂಬರ್ 2024, 13:20 IST
Video | ಅಂಜನಾದ್ರಿಯಲ್ಲಿ ಹನುಮ ಜಪ: ಮಾಲಾಧಾರಿಗಳ ಸಂಭ್ರಮ–ಸಡಗರ

ಹುಬ್ಬಳ್ಳಿ | ಹನುಮ ಜಯಂತಿ; ಭವ್ಯ ಮೆರವಣಿಗೆ

ಹುಬ್ಬಳ್ಳಿ ನಗರದ ವಿವಿಧೆಡೆ ಹನುಮ ಜಯಂತಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 15:49 IST
ಹುಬ್ಬಳ್ಳಿ | ಹನುಮ ಜಯಂತಿ; ಭವ್ಯ ಮೆರವಣಿಗೆ

ನರಗುಂದ | ಹನುಮ ಜಯಂತಿ: ಅನ್ನ ಸಂತರ್ಪಣೆ

ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 15:41 IST
ನರಗುಂದ | ಹನುಮ ಜಯಂತಿ: ಅನ್ನ ಸಂತರ್ಪಣೆ

ನಾರಾಯಣಪುರ: ಸಂಭ್ರಮದ ಹನುಮ ಜಯಂತಿ ಆಚರಣೆ

ನಾರಾಯಣಪುರ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Last Updated 23 ಏಪ್ರಿಲ್ 2024, 14:25 IST
ನಾರಾಯಣಪುರ: ಸಂಭ್ರಮದ ಹನುಮ ಜಯಂತಿ ಆಚರಣೆ

ಖಟಕಚಿಂಚೋಳಿ: ಸಂಭ್ರಮದ ಹನುಮ ದೇವರ ತೊಟ್ಟಿಲೋತ್ಸವ

ಖಟಕಚಿಂಚೋಳಿ ಹೋಬಳಿಯ ದಾಡಗಿ, ಡಾವರಗಾಂವ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತಿ ಗ್ರಾಮದ ಆಂಜನೇಯನ ದೇವಸ್ಥಾನಗಳಲ್ಲಿ ಬಾಲ ಹನುಮನ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು.
Last Updated 23 ಏಪ್ರಿಲ್ 2024, 14:24 IST
ಖಟಕಚಿಂಚೋಳಿ: ಸಂಭ್ರಮದ ಹನುಮ ದೇವರ ತೊಟ್ಟಿಲೋತ್ಸವ
ADVERTISEMENT

ತುಮಕೂರು: ಎಲ್ಲೆಡೆ ಹನುಮ ನಾಮ ಸ್ಮರಣೆ

ಅದ್ದೂರಿಯಾಗಿ ನಡೆದ ಆಂಜನೇಯ ರಥೋತ್ಸವ
Last Updated 25 ಡಿಸೆಂಬರ್ 2023, 6:12 IST
ತುಮಕೂರು: ಎಲ್ಲೆಡೆ ಹನುಮ ನಾಮ ಸ್ಮರಣೆ

ಕೋಲ್ಕತ್ತ: ಹನುಮಾನ್‌ ಜಯಂತಿ ಅಂಗವಾಗಿ ಭದ್ರತೆ ಪರಿಶೀಲಿಸಿದ ರಾಜ್ಯಪಾಲ

ಪಶ್ಚಿಮ ಬಂಗಾಳದ ರಾಜ್ಯಪಾಲ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಗುರುವಾರ ಕೋಲ್ಕತ್ತದ ವಿವಿಧ ಪ್ರದೇಶಗಲಿಗೆ ತೆರಳಿ ಹನುಮಾನ್‌ ಜಯಂತಿ ಆಚರಣೆಯ ಅಂಗವಾಗಿ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.
Last Updated 6 ಏಪ್ರಿಲ್ 2023, 19:30 IST
ಕೋಲ್ಕತ್ತ: ಹನುಮಾನ್‌ ಜಯಂತಿ ಅಂಗವಾಗಿ ಭದ್ರತೆ ಪರಿಶೀಲಿಸಿದ ರಾಜ್ಯಪಾಲ

ಹನುಮ ಜಯಂತಿ: ಅಂಜನಾದ್ರಿಯಲ್ಲಿ ರಾಮನಾಮ ಜಪ, ಭಕ್ತರ ಸಂಭ್ರಮ

ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ಸಂಭ್ರಮ ಮನೆ ಮಾಡಿದೆ.
Last Updated 6 ಏಪ್ರಿಲ್ 2023, 2:29 IST
ಹನುಮ ಜಯಂತಿ: ಅಂಜನಾದ್ರಿಯಲ್ಲಿ ರಾಮನಾಮ ಜಪ, ಭಕ್ತರ ಸಂಭ್ರಮ
ADVERTISEMENT
ADVERTISEMENT
ADVERTISEMENT