ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Hardik Pandya

ADVERTISEMENT

ವಿಚ್ಛೇದನ ಪಡೆದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ–ನತಾಶಾ: 4 ವರ್ಷಗಳ ದಾಂಪತ್ಯ ಅಂತ್ಯ

ಭಾರತೀಯ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ನತಾಶಾ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಹರಡಿತ್ತು. ಆದರೆ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಇಬ್ಬರೂ ನೀಡಿರಲಿಲ್ಲ. ಆದರೆ ಈಗ ವಿಚ್ಛೇದನ ಪಡೆದಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 18 ಜುಲೈ 2024, 16:49 IST
ವಿಚ್ಛೇದನ ಪಡೆದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ–ನತಾಶಾ: 4 ವರ್ಷಗಳ ದಾಂಪತ್ಯ ಅಂತ್ಯ

ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ಏಕದಿನ ಸರಣಿಗೆ ಅಲಭ್ಯ
Last Updated 16 ಜುಲೈ 2024, 13:31 IST
ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ICC T20 Rankings | ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್

ಬೌಲರ್‌ಗಳ ವಿಭಾಗದಲ್ಲಿ ಅಕ್ಷರ್‌ಗೆ 9ನೇ ಸ್ಥಾನ
Last Updated 10 ಜುಲೈ 2024, 13:44 IST
ICC T20 Rankings | ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್

ಅಂದು ಖಳನಾಯಕ, ಈಗ ಹೀರೊ!: ಜನರ ಪ್ರೀತಿ ಮರಳಿ ಗಳಿಸಿದ ಪಾಂಡ್ಯ

ಪುನರಾಗಮನದ ರೋಚಕ ಕಥೆಗಳಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಮುಂಚೂಣಿಯಲ್ಲಿರಲು ಅರ್ಹರು. ತೀರಾ ಕುಗ್ಗಿದ ಮನೋಬಲದೊಡನೆ ಮುಂಬೈನಿಂದ ವಿಶ್ವಕಪ್‌ ತಂಡದ ಜೊತೆ ಹೊರಟಿದ್ದ ಅವರು ಒಂದೂವರೆ ತಿಂಗಳ ಅವಧಿಯಲ್ಲಿ ಹೀರೊ ಆಗಿ ಕನಸಿನ ನಗರಿಗೆ ಮರಳಿದ್ದಾರೆ.
Last Updated 4 ಜುಲೈ 2024, 22:21 IST
ಅಂದು ಖಳನಾಯಕ, ಈಗ ಹೀರೊ!: ಜನರ ಪ್ರೀತಿ ಮರಳಿ ಗಳಿಸಿದ ಪಾಂಡ್ಯ

ಐಸಿಸಿ ರ‍್ಯಾಂಕಿಂಗ್: ಆಲ್‌ರೌಂಡರ್ ಅಗ್ರಸ್ಥಾನಕ್ಕೆ ಹಾರ್ದಿಕ್

ಭಾರತ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಐಸಿಸಿ ಟಿ20 ಕ್ರಿಕೆಟ್ ಆಲ್‌ರೌಂಡರ್ಸ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು.
Last Updated 3 ಜುಲೈ 2024, 18:36 IST
ಐಸಿಸಿ ರ‍್ಯಾಂಕಿಂಗ್: ಆಲ್‌ರೌಂಡರ್ ಅಗ್ರಸ್ಥಾನಕ್ಕೆ ಹಾರ್ದಿಕ್

ಕಪಿಲ್, ಧೋನಿ ಸಾಲಿಗೆ ರೋಹಿತ್; ವಿರಾಟ್ ಪಂದ್ಯಶ್ರೇಷ್ಠ, ಬೂಮ್ರಾ ಸರಣಿಶ್ರೇಷ್ಠ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್ ಅಂತರದ ರೋಚಕ ಗೆಲುವು ಗಳಿಸಿದ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು.
Last Updated 30 ಜೂನ್ 2024, 2:39 IST
ಕಪಿಲ್, ಧೋನಿ ಸಾಲಿಗೆ ರೋಹಿತ್; ವಿರಾಟ್ ಪಂದ್ಯಶ್ರೇಷ್ಠ, ಬೂಮ್ರಾ ಸರಣಿಶ್ರೇಷ್ಠ

T20 WC| ಅಫ್ಗನ್ ವಿರುದ್ಧ ಬೂಮ್ರಾ ನಿಖರ ದಾಳಿ; ‘ಎಂಟರ ಘಟ್ಟ’ದಲ್ಲಿ ಭಾರತ ಶುಭಾರಂಭ

ಸೂರ್ಯಕುಮಾರ್ ಯಾದವ್ ಆರ್ಭಟ ಮತ್ತು ಜಸ್‌ಪ್ರೀತ್ ಬೂಮ್ರಾ ನಿಖರ ದಾಳಿಯ ಬಲದಿಂದ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದಲ್ಲಿ ಶುಭಾರಂಭ ಮಾಡಿತು.
Last Updated 20 ಜೂನ್ 2024, 18:13 IST
T20 WC| ಅಫ್ಗನ್ ವಿರುದ್ಧ ಬೂಮ್ರಾ ನಿಖರ ದಾಳಿ; ‘ಎಂಟರ ಘಟ್ಟ’ದಲ್ಲಿ ಭಾರತ ಶುಭಾರಂಭ
ADVERTISEMENT

T20 WC: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಪಂತ್, ಹಾರ್ದಿಕ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
Last Updated 1 ಜೂನ್ 2024, 16:17 IST
T20 WC: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಪಂತ್, ಹಾರ್ದಿಕ್

ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ ನತಾಶ

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಸ್ಟಾನ್ಕೊವಿಕ್‌ ಅವರಿಗೆ ವಿಚ್ಚೇದನ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ, ನತಾಶ ವ್ಯಕ್ತಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದು ಗಮನ ಸೆಳೆದಿದೆ.
Last Updated 26 ಮೇ 2024, 4:18 IST
ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ ನತಾಶ

ವಿಚ್ಛೇದನ ವದಂತಿ ಬೆನ್ನಲ್ಲೇ ಸಂಶಯಕ್ಕೆ ಕಾರಣವಾದ ಪಾಂಡ್ಯ ಪತ್ನಿ ನತಾಶಾ ಪೋಸ್ಟ್

ವಿಚ್ಛೇದನ ವದಂತಿಯ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾನ್ಕೊವಿಕ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದು ಸದ್ದು ಮಾಡುತ್ತಿದ್ದು, ಯಾರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ ಮಾಡಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
Last Updated 25 ಮೇ 2024, 13:30 IST
ವಿಚ್ಛೇದನ ವದಂತಿ ಬೆನ್ನಲ್ಲೇ ಸಂಶಯಕ್ಕೆ ಕಾರಣವಾದ ಪಾಂಡ್ಯ ಪತ್ನಿ ನತಾಶಾ ಪೋಸ್ಟ್
ADVERTISEMENT
ADVERTISEMENT
ADVERTISEMENT