ಹರಿಹರ ನಗರಸಭೆ | ಸಿಬ್ಬಂದಿ ಕೊರತೆ, ತತ್ರಾಂಶಗಳ ಕಿರಿಕ್: ಇ–ಖಾತಾ ಪಡೆಯಲು ಹರಸಾಹಸ
Property Records Issue: ವೆಬ್ಸೈಟ್ ತಂತ್ರಾಂಶಗಳ ದೋಷದಿಂದಾಗಿ ಆಸ್ತಿಗಳ ಇ– ಖಾತಾ ಉತಾರಾ (ಎಕ್ಸ್ಟ್ರ್ಯಾಕ್ಟ್) ನೀಡುವ ಪ್ರಕ್ರಿಯೆ ಬಹುತೇಕ ಪಾರ್ಶ್ವವಾಯು ಪೀಡಿತವಾಗಿದ್ದು, ನಗರದ ಜನ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Last Updated 2 ಜುಲೈ 2025, 6:30 IST