ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Haripriya

ADVERTISEMENT

ಹಾಸನಾಂಬೆ ದರ್ಶನ ಪಡೆದ ವಸಿಷ್ಠ –ಹರಿಪ್ರಿಯಾ ದಂಪತಿ

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಹಾಸನಾಂಬ ದೇವಿ ದರ್ಶನ ಪಡೆದರು. ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಮೂರು ಗಂಟೆ ಪ್ರವಾಸಿ ಮಂದಿರದಲ್ಲಿ ಕಾದು ಕುಳಿತುಕೊಳ್ಳಬೇಕಾಯಿತು.
Last Updated 10 ನವೆಂಬರ್ 2023, 4:39 IST
ಹಾಸನಾಂಬೆ ದರ್ಶನ ಪಡೆದ ವಸಿಷ್ಠ –ಹರಿಪ್ರಿಯಾ ದಂಪತಿ

ವರ್ಷಗಳ ಪ್ರೀತಿ ಹರಿಪ್ರಿಯ, ಬಯಸಿದ್ದನ್ನೇ ದೇವರು ಕೊಟ್ಟಿದ್ದಾನೆ:ನಟ ವಶಿಷ್ಠ ಸಿಂಹ

'ಬಯಸಿದ್ದು ಎಲ್ಲರಿಗೂ ಸಿಗುವುದು ಕಡಿಮೆ. ಆದರೆ ಹಲವು ವರ್ಷಗಳ ಪ್ರೀತಿ ಹರಿಪ್ರಿಯಾಳನ್ನು ಭಗವಂತ ನನಗೆ‌ ಕೊಟ್ಟಿದ್ದಾನೆ. ಅದಕ್ಕೆ ಚಿರ ಋಣಿ' ಎಂದು ಸಿನಿಮಾ ನಟ ವಸಿಷ್ಠ ಸಿಂಹ ಹೇಳಿದರು.
Last Updated 25 ಅಕ್ಟೋಬರ್ 2023, 5:36 IST
ವರ್ಷಗಳ ಪ್ರೀತಿ ಹರಿಪ್ರಿಯ, ಬಯಸಿದ್ದನ್ನೇ ದೇವರು  ಕೊಟ್ಟಿದ್ದಾನೆ:ನಟ ವಶಿಷ್ಠ ಸಿಂಹ

Interview | ಹರಿಪ್ರಿಯಾ–ವಸಿಷ್ಠ ಜೋಡಿ ಕಥೆ

ರಿಯಲ್‌ ಲೈಫ್‌ನಲ್ಲಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಹರಿಪ್ರಿಯಾ–ವಸಿಷ್ಠ ಸಿಂಹ ಈ ಚಿತ್ರದ ಮೂಲಕ ರೀಲ್‌ನಲ್ಲಿಯೂ ಜೋಡಿಯಾಗಿದ್ದಾರೆ. ಚಿತ್ರೀಕರಣದ ವೇಳೆಯಲ್ಲಿನ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ...
Last Updated 2 ಜೂನ್ 2023, 0:43 IST
Interview | ಹರಿಪ್ರಿಯಾ–ವಸಿಷ್ಠ ಜೋಡಿ ಕಥೆ

ಸಿನಿ ಮಾತು: ತೆರೆಗೆ ಬಂದ ಸಿಂಹ–ಪ್ರಿಯಾ ಜೋಡಿ

ಸ್ಯಾಂಡಲ್‌ವುಡ್‌ನ ರಿಯಲ್‌ ಜೋಡಿಯೊಂದು ರೀಲ್‌ನಲ್ಲಿ ಜೊತೆಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ. ಸಿಂಹ–ಪ್ರಿಯಾ ಜೋಡಿ ನಟನೆಯ ಹೊಸ ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ.
Last Updated 26 ಮೇ 2023, 5:44 IST
ಸಿನಿ ಮಾತು: ತೆರೆಗೆ ಬಂದ ಸಿಂಹ–ಪ್ರಿಯಾ ಜೋಡಿ

ತೆರೆ ಮೇಲೂ ಜೋಡಿಯಾದ ವಸಿಷ್ಠ–ಹರಿಪ್ರಿಯಾ

ರಿಯಲ್‌ ಲೈಫ್‌ನ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಇದೇ ಮೊದಲ ಸಲ ತೆರೆಮೇಲೆಯೂ ಒಂದಾಗಿದ್ದಾರೆ. ಸಾವಿನ ರಹಸ್ಯವನ್ನು ಭೇದಿಸುವ ‘ಯದಾ ಯದಾ ಹಿ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.
Last Updated 26 ಮೇ 2023, 1:10 IST
ತೆರೆ ಮೇಲೂ ಜೋಡಿಯಾದ ವಸಿಷ್ಠ–ಹರಿಪ್ರಿಯಾ

ಯುಗಾದಿ ಸಂಭ್ರಮದ ಫೋಟೊ ಹಂಚಿಕೊಂಡ ಹರಿಪ್ರಿಯ–ವಸಿಷ್ಠ

ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ನಟಿ ಹರಿಪ್ರಿಯ ಹಾಗೂ ನಟ ವಸಿಷ್ಠ ಸಿಂಹ ಇದೀಗ ಯುಗಾದಿ ಹಬ್ಬದ ಸಂಭ್ರಮದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 23 ಮಾರ್ಚ್ 2023, 11:19 IST
ಯುಗಾದಿ ಸಂಭ್ರಮದ ಫೋಟೊ ಹಂಚಿಕೊಂಡ ಹರಿಪ್ರಿಯ–ವಸಿಷ್ಠ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಸಿಷ್ಠ ಸಿಂಹ– ಹರಿಪ್ರಿಯಾ

ಚಲನಚಿತ್ರ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ನಗರದ ಊಟಿ ರಸ್ತೆಯಲ್ಲಿರುವ ಸಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ಅದ್ಧೂರಿಯಾಗಿ ನೆರವೇರಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗೆ ಬಂಧುಗಳು, ಕಲಾವಿದರು, ರಾಜಕಾರಣಿಗಳು ಶುಭ ಹಾರೈಸಿದರು.
Last Updated 26 ಜನವರಿ 2023, 12:34 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಸಿಷ್ಠ ಸಿಂಹ– ಹರಿಪ್ರಿಯಾ
ADVERTISEMENT

ಪಡುಕೆರೆ ತೀರದಲ್ಲಿ ‘ಲವ್ಲಿ’ ಚಿತ್ರೀಕರಣ

ವಸಿಷ್ಠ ಸಿಂಹ ಅಭಿನಯದ ಸಿನಿಮಾ; ಜಾರ್ಖಂಡ್ ಬೆಡಗಿ ಸ್ಟೆಫಿ ನಾಯಕಿ, ಸುಂದರ ಸೆಟ್‌ ನಿರ್ಮಾಣ
Last Updated 15 ಡಿಸೆಂಬರ್ 2022, 14:40 IST
ಪಡುಕೆರೆ ತೀರದಲ್ಲಿ ‘ಲವ್ಲಿ’ ಚಿತ್ರೀಕರಣ

ಕೃಷ್ಣಮಠಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಜೋಡಿ ಭೇಟಿ

ಉಡುಪಿ: ಈಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿಗಳಾದ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಶುಕ್ರವಾರ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Last Updated 9 ಡಿಸೆಂಬರ್ 2022, 15:59 IST
ಕೃಷ್ಣಮಠಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಜೋಡಿ ಭೇಟಿ

ಸಿಂಹನ ಕಾಲೆಳೆದ ‘ಡಾಲಿ’!

‘ಟಗರು’ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು ನಟರಾದ ಧನಂಜಯ ಹಾಗೂ ವಸಿಷ್ಠ ಸಿಂಹ. ಚಿತ್ರದಲ್ಲಿನ ‘ಡಾಲಿ’ ಹಾಗೂ ‘ಚಿಟ್ಟೆ’ ಪಾತ್ರ ತೆರೆ ಮೇಲೆ ಮೋಡಿ ಮಾಡಿತ್ತು. ಇದಾದ ಬಳಿಕ ‘ಹೆಡ್‌ಬುಷ್‌’ ಸಿನಿಮಾದಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು.
Last Updated 9 ಡಿಸೆಂಬರ್ 2022, 9:22 IST
ಸಿಂಹನ ಕಾಲೆಳೆದ ‘ಡಾಲಿ’!
ADVERTISEMENT
ADVERTISEMENT
ADVERTISEMENT