ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Harish poonja

ADVERTISEMENT

ಶಾಸಕ ಪೂಂಜಾ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಇದನ್ನು ಪ್ರಶ್ನಿಸಿ ಹರೀಶ್ ಪೂಂಜಾ ಹೈಕೋರ್ಟ್ ಮೆಟ್ಟಿಲೆರಿದ್ದರು. ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಪೊಲೀಸರು ಹರೀಶ್‌ ಪೂಂಜಾ ಹಾಗೂ ಇತರ ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
Last Updated 5 ಜುಲೈ 2024, 15:57 IST
ಶಾಸಕ ಪೂಂಜಾ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಮುಸ್ಲಿಂ ಆರಾಧನಾ ಬಗ್ಗೆ ದ್ವೇಷಪೂರಿತ ಹೇಳಿಕೆ: ಪೂಂಜ ವಿರುದ್ಧ ಸ್ಪೀಕರ್‌ಗೆ ದೂರು

ಮುಸ್ಲಿಂ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿ‌ ಬೆಳ್ತಂಗಡಿ ತಾಲ್ಲೂಕು ಜಮಾಅತ್‌ಗಳ ಒಕ್ಕೂಟದಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ವಿಧಾನ ಸಭಾಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಲಾಯಿತು.
Last Updated 15 ಜೂನ್ 2024, 15:16 IST
ಮುಸ್ಲಿಂ ಆರಾಧನಾ ಬಗ್ಗೆ ದ್ವೇಷಪೂರಿತ ಹೇಳಿಕೆ: ಪೂಂಜ ವಿರುದ್ಧ ಸ್ಪೀಕರ್‌ಗೆ ದೂರು

ನಾನು ನಡೆದುಕೊಂಡ ರೀತಿ ನೂರಕ್ಕೆ ನೂರು ಸರಿ: ಶಾಸಕ ಪೂಂಜ

ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಿಜೆಪಿ ಯುವ ಮೋರ್ಚಾ‌ದ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಬಿಡುಗಡೆಗೆ ಒತ್ತಾಯಿಸಿದ್ದನ್ನು ಶಾಸಕ ಹರೀಶ್‌ ಪೂಂಜ ಸಮರ್ಥಿಸಿಕೊಂಡರು.
Last Updated 4 ಜೂನ್ 2024, 2:36 IST
ನಾನು ನಡೆದುಕೊಂಡ ರೀತಿ ನೂರಕ್ಕೆ ನೂರು ಸರಿ: ಶಾಸಕ ಪೂಂಜ

ಹರೀಶ್ ಪೂಂಜ ಮೇಲಿನ ಪ್ರಕರಣ: ಪೊಲೀಸರ ಕ್ರಮ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಸಮರ್ಥಿಸಿಕೊಂಡರು.
Last Updated 25 ಮೇ 2024, 9:50 IST
ಹರೀಶ್ ಪೂಂಜ ಮೇಲಿನ ಪ್ರಕರಣ: ಪೊಲೀಸರ ಕ್ರಮ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಹರೀಶ್ ಪೂಂಜ ಶಾಸಕರ ಸ್ಥಾನಮಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ: ರಕ್ಷಿತ್ ಶಿವರಾಮ್

‘ತಪ್ಪು ಮಾಡುವುದು ಸಹಜ. ಆದರೆ, ಬೆಳ್ತಂಗಡಿಯ ಶಾಸಕರು ತಾಲ್ಲೂಕಿನ ಜನ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಶಾಸಕರ ಸ್ಥಾನಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದ್ದಾರೆ.
Last Updated 24 ಮೇ 2024, 4:39 IST
ಹರೀಶ್ ಪೂಂಜ ಶಾಸಕರ ಸ್ಥಾನಮಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ: ರಕ್ಷಿತ್ ಶಿವರಾಮ್

ಮಂಗಳೂರು | ಮತ ಪಡೆದು ಹರೀಶ್ ಜನವಿರೋಧಿ ಕೆಲಸ: ಆರೋಪ

ಕ್ಷೇತ್ರದ ಜನರ ಮತ ಪಡೆದು ಶಾಸಕರಾದ ಹರೀಶ್ ಪೂಂಜ ಈಗ ಜನವಿರೋಧಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.
Last Updated 23 ಮೇ 2024, 14:02 IST
ಮಂಗಳೂರು | ಮತ ಪಡೆದು ಹರೀಶ್ ಜನವಿರೋಧಿ ಕೆಲಸ:  ಆರೋಪ

ಪೂಂಜಾ ಕೇಸ್: ದಬ್ಬಾಳಿಕೆ ನಡೆಸಿದರೆ ಕೈಕಟ್ಟಿ ಕೂರಲ್ಲ– ವಿಜಯೇಂದ್ರ ಎಚ್ಚರಿಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ
Last Updated 22 ಮೇ 2024, 16:07 IST
ಪೂಂಜಾ ಕೇಸ್: ದಬ್ಬಾಳಿಕೆ ನಡೆಸಿದರೆ ಕೈಕಟ್ಟಿ ಕೂರಲ್ಲ– ವಿಜಯೇಂದ್ರ ಎಚ್ಚರಿಕೆ
ADVERTISEMENT

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಯತ್ನ; ಪ್ರತಿಭಟನೆ

ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಶಾಸಕ, ಬಿಜೆಪಿಯ ಹರೀಶ್ ಪೂಂಜ ಅವರನ್ನು ಅವರ ಮನೆಯಿಂದ ಬಂಧಿಸಲು ಪೊಲೀಸರು ತೆರಳಿದ ಹಿನ್ನೆಲೆಯಲ್ಲಿ ವಿರೋಧ,
Last Updated 22 ಮೇ 2024, 15:10 IST
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಯತ್ನ; ಪ್ರತಿಭಟನೆ

ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜ ಮನೆ ಎದುರು ಪೊಲೀಸರು, ಬಂಧನ ಸಾಧ್ಯತೆ

ಶಾಸಕ ಹರೀಶ್ ಪೂಂಜ ಅವರ ನಿವಾಸದ ಎದುರು ಪೊಲೀಸರು ಬೀಡುಬಿಟ್ಟಿದ್ದಾರೆ.
Last Updated 22 ಮೇ 2024, 10:19 IST
ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜ ಮನೆ ಎದುರು  ಪೊಲೀಸರು, ಬಂಧನ ಸಾಧ್ಯತೆ

ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ: ಬಿಜೆಪಿ ಶಾಸಕ ಹರೀಶ್ ಪೂಂಜ

‘ಇನ್ನು ಮುಂದೆಯೂ ಪೊಲೀಸರ ಕಾಲರ್ ಹಿಡಿಯಲು ನಾನು ಸಿದ್ಧ. ಜೈಲಿನಲ್ಲಿ ಕುಳಿತುಕೊಳ್ಳಲೂ ನಾನು ಸಿದ್ಧ’ ಎಂದು ಇಲ್ಲಿನ ಶಾಸಕ ಹರೀಶ್ ಪೂಂಜ ಹೇಳಿದರು.
Last Updated 20 ಮೇ 2024, 16:05 IST
ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ: ಬಿಜೆಪಿ ಶಾಸಕ ಹರೀಶ್ ಪೂಂಜ
ADVERTISEMENT
ADVERTISEMENT
ADVERTISEMENT