ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hasanambe

ADVERTISEMENT

ಹಾಸನಾಂಬ ದರ್ಶನದ ಅವಧಿ ವಿಸ್ತರಣೆ

ಹಾಸನ: ಹಾಸನಾಂಬ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದರ್ಶನದ ಅವಧಿಯನ್ನು ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮಧ್ಯಾಹ್ನದ ಪೂಜೆ, ನೈವೇದ್ಯದ ಅವಧಿಯನ್ನು 1 ಗಂಟೆ ಕಡಿತಗೊಳಿಸ ಲಾಗಿದೆ. ಈವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30ರವರೆಗೆ ದರ್ಶನವಿದ್ದು, ಮಧ್ಯಾಹ್ನ 3.30ರವರೆಗೆ ದರ್ಶನ ಬಂದ್‌ ಮಾಡಲಾಗುತ್ತಿತ್ತು. ಇದೀಗ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2.30ರಿಂದ ಮಧ್ಯರಾತ್ರಿ 12 ರವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Last Updated 20 ಅಕ್ಟೋಬರ್ 2022, 20:13 IST
ಹಾಸನಾಂಬ ದರ್ಶನದ ಅವಧಿ ವಿಸ್ತರಣೆ

ಹಾಸನಾಂಬೆ ಗರ್ಭಗುಡಿ ಮುಂದೆ ಪೂಜೆಗೆ ತಡೆ

ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಮುಂಭಾಗದಲ್ಲಿ ದೇವಿಯ ಪ್ರತಿರೂಪ ನಿರ್ಮಿಸಿ ವಿಶೇಷ ಪೂಜೆ ನಡೆಸುವುದಕ್ಕೆ, ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಖಾರಿ ಬಿ.ಎ. ಜಗದೀಶ್ ತಡೆ ನೀಡಿದ್ದಾರೆ.
Last Updated 31 ಜನವರಿ 2022, 16:19 IST
fallback

ನೋಡಿ: ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನ

Last Updated 4 ನವೆಂಬರ್ 2021, 5:54 IST
fallback

ಅಧಿದೇವತೆ ಹಾಸನಾಂಬೆ ವಿಶ್ವರೂಪ ದರ್ಶನ: ಭಕ್ತರ ಜಯಘೋಷ

ಹಾಸನ: ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ವರ್ಷದ ನಂತರ ಗುರುವಾರ ವಿಶ್ವರೂಪ ದರ್ಶನ ಕರುಣಿಸಿದಳು.
Last Updated 28 ಅಕ್ಟೋಬರ್ 2021, 9:24 IST
ಅಧಿದೇವತೆ ಹಾಸನಾಂಬೆ ವಿಶ್ವರೂಪ ದರ್ಶನ: ಭಕ್ತರ ಜಯಘೋಷ

ಹಾಸನಾಂಬೆ ದರ್ಶನ ಆರಂಭ‌

ನಿಷೇಧದ ನಡುವೆಯೂ ದರ್ಶನಕ್ಕೆ ಮುಗಿಬಿದ್ದ ಭಕ್ತರು
Last Updated 5 ನವೆಂಬರ್ 2020, 12:56 IST
ಹಾಸನಾಂಬೆ ದರ್ಶನ ಆರಂಭ‌

ದರ್ಶನ ಕರುಣಿಸಿದ ಹಾಸನಾಂಬೆ

ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಅಧಿದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲು ವಿಧ್ಯುಕ್ತವಾಗಿ ತೆರೆಯಲಾಯಿತು.
Last Updated 1 ನವೆಂಬರ್ 2018, 17:17 IST
ದರ್ಶನ ಕರುಣಿಸಿದ ಹಾಸನಾಂಬೆ
ADVERTISEMENT
ADVERTISEMENT
ADVERTISEMENT
ADVERTISEMENT