ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hassan Assembly constituency

ADVERTISEMENT

ಹಾಸನದಲ್ಲಿ‌ ಸ್ವರೂಪ್‌ ಪ್ರಕಾಶ್ ಜಯಭೇರಿ: ಪ್ರೀತಂ ಗೌಡಗೆ ಮುಖಭಂಗ

ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ‌ ಗೆಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ
Last Updated 13 ಮೇ 2023, 6:20 IST
ಹಾಸನದಲ್ಲಿ‌ ಸ್ವರೂಪ್‌ ಪ್ರಕಾಶ್ ಜಯಭೇರಿ: ಪ್ರೀತಂ ಗೌಡಗೆ ಮುಖಭಂಗ

ಕರ್ನಾಟಕದ ಹಾಸನ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಹಾಸನ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಹೊಳೆನರಸೀಪುರದಲ್ಲಿ ಎಚ್‌.ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಸ್ಪರ್ಧೆ?

ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್‌ ಮಣಿಸಲು ಯೋಜನೆ ರೂಪಿಸುತ್ತಿರುವ ಬಿಜೆಪಿ, ಎಚ್‌.ಡಿ. ರೇವಣ್ಣ ಅವರ ವಿರುದ್ಧ ಹೊಳೆನರಸೀಪುರದಲ್ಲಿ ಪ್ರೀತಂ ಗೌಡರನ್ನು ಕಣಕ್ಕೆ ಇಳಿಸುವ ಯೋಜನೆ ರೂಪಿಸಿದೆ.
Last Updated 20 ಏಪ್ರಿಲ್ 2023, 5:50 IST
ಹೊಳೆನರಸೀಪುರದಲ್ಲಿ ಎಚ್‌.ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಸ್ಪರ್ಧೆ?

VIDEO: ಸ್ವರೂಪ್ ನನ್ನ ಮಗನಂತೆ ಎಂದ ಭವಾನಿ ರೇವಣ್ಣ

Last Updated 19 ಏಪ್ರಿಲ್ 2023, 16:49 IST
VIDEO: ಸ್ವರೂಪ್ ನನ್ನ ಮಗನಂತೆ ಎಂದ ಭವಾನಿ ರೇವಣ್ಣ

ಹಾಸನದಿಂದ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್: ಬೆಂಬಲಿಗರ ಸಂಭ್ರಮಾಚರಣೆ

ಕಡೆಗೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸ್ವರೂಪ್‌ಗೆ ಟಿಕೆಟ್ ನೀಡಲಾಗಿದೆ. ಸ್ವರೂಪ್‌ ಮನೆ ಎದುರು ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.
Last Updated 14 ಏಪ್ರಿಲ್ 2023, 14:12 IST
ಹಾಸನದಿಂದ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್: ಬೆಂಬಲಿಗರ ಸಂಭ್ರಮಾಚರಣೆ

ಹಾಸನದಲ್ಲಿ ಬಿಜೆಪಿ ರಣಕಹಳೆ: 50 ಸಾವಿರ ಜನರೊಂದಿಗೆ ಪ್ರೀತಂ ಗೌಡ ಶಕ್ತಿ ಪ್ರದರ್ಶನ

ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಣಕಹಳೆ ಊದಿದ್ದು, ಸ್ಥಳೀಯ ಶಾಸಕ ಪ್ರೀತಂ ಗೌಡರು, ಸುಮಾರು 50 ಸಾವಿರ ಜನರೊಂದಿಗೆ ನಾಮಪತ್ರಕ್ಕೂ ಮುನ್ನ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.
Last Updated 14 ಏಪ್ರಿಲ್ 2023, 11:44 IST
ಹಾಸನದಲ್ಲಿ ಬಿಜೆಪಿ ರಣಕಹಳೆ: 50 ಸಾವಿರ ಜನರೊಂದಿಗೆ ಪ್ರೀತಂ ಗೌಡ ಶಕ್ತಿ ಪ್ರದರ್ಶನ

ಭವಾನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಬೇಡ: ಎಚ್‌.ಡಿ. ರೇವಣ್ಣ

ಆಪ್ತರ ಮೂಲಕ ಜೆಡಿಎಸ್‌ ವರಿಷ್ಠ ದೇವೇಗೌಡರಿಗೆ ಸಂದೇಶ ರವಾನಿಸಿದ ಎಚ್‌.ಡಿ.ರೇವಣ್ಣ
Last Updated 9 ಏಪ್ರಿಲ್ 2023, 6:17 IST
ಭವಾನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಬೇಡ: ಎಚ್‌.ಡಿ. ರೇವಣ್ಣ
ADVERTISEMENT
ADVERTISEMENT
ADVERTISEMENT
ADVERTISEMENT