ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HD Devegowda Family

ADVERTISEMENT

ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ದೇವೇಗೌಡ ದಂಪತಿ ಭಾಗಿ

ದೇವೇಗೌಡ ದಂಪತಿ ಭಾಗಿ
Last Updated 20 ಜನವರಿ 2023, 5:30 IST
ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ದೇವೇಗೌಡ ದಂಪತಿ ಭಾಗಿ

ಪಟೇಲ್‌ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್‌!

ತಮ್ಮ ರಾಜಕೀಯ ಪ್ರಯೋಗಶಾಲೆಯಂತಿದ್ದ ಹಾಸನದಲ್ಲಿ 2015ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎದುರಾಗಿದ್ದ ಸೋಲಿನಿಂದ ಆಕ್ರೋಶಗೊಂಡಿದ್ದ ದೇವೇಗೌಡರು ಅಂದು ಹೇಳಿದ್ದ ಮಾತಿದು. 2015ರ ಆ ಸೋಲಿನ ಏಟು ನೆನಪಿಟ್ಟುಕೊಂಡ ಜೆಡಿಎಸ್‌ ಈ ಬಾರಿ ತನ್ನ ಸಾಂಪ್ರದಾಯಿಕ ತಂತ್ರಗಾರಿಗೆ ಪ್ರಯೋಗಿಸಿ ಗೆದ್ದು ಬೀಗಿದೆ.
Last Updated 14 ಡಿಸೆಂಬರ್ 2021, 11:42 IST
ಪಟೇಲ್‌ ಶಿವರಾಂ ಸೋಲಿನ ಏಟು ನೆನಪಿಟ್ಟುಕೊಂಡು ಹಾಸನ ಗೆದ್ದ ಜೆಡಿಎಸ್‌!

ಕುಟುಂಬ ರಾಜಕಾರಣ ಮತ್ತು ಪ್ರಜಾಪ್ರಭುತ್ವ

ಸಿದ್ದರಾಮಯ್ಯ ಕುಟುಂಬ ರಾಜಕಾರಣ ಆರಂಭಿಸಿಲ್ಲವೆ? ಗುಂಡೂರಾವ್‍ರದ್ದು ಕುಟುಂಬ ರಾಜಕಾರಣವಲ್ಲವೆ? ಬಂಗಾರಪ್ಪ ಏನು ಕಡಿಮೆ? ಯಡಿಯೂರಪ್ಪ, ಖರ್ಗೆ, ಧರ್ಮಸಿಂಗ್, ಜಾರಕಿಹೊಳಿ, ಮುನಿಯಪ್ಪ, ಬೈರೇಗೌಡ, ರಾಮಲಿಂಗಾರೆಡ್ಡಿ, ಉದಾಸಿ, ಕತ್ತಿ ಹೀಗೆ ಪಕ್ಷಭೇದವಿಲ್ಲದೆ ಇವರದ್ದೆಲ್ಲವೂ ಕುಟುಂಬ ರಾಜಕಾರಣವಲ್ಲವೆ ಎಂಬುದೇ ದೇವೇಗೌಡರ ಪ್ರಶ್ನೆಯಾಗಿರಬಹುದು!
Last Updated 19 ಮಾರ್ಚ್ 2019, 10:26 IST
ಕುಟುಂಬ ರಾಜಕಾರಣ ಮತ್ತು ಪ್ರಜಾಪ್ರಭುತ್ವ

ಕೈಹಿಡಿಯಲು ಮೊಮ್ಮಕ್ಕಳು ಸಜ್ಜು

ಎಚ್‌.ಡಿ.ದೇವೇಗೌಡ ವಿರುದ್ಧ ಶ್ರೀನಿವಾಸಪ್ರಸಾದ್ ವ್ಯಂಗ್ಯ
Last Updated 6 ಮಾರ್ಚ್ 2019, 18:10 IST
ಕೈಹಿಡಿಯಲು ಮೊಮ್ಮಕ್ಕಳು ಸಜ್ಜು

ದೇವೇಗೌಡರ ಕುಟುಂಬಕ್ಕೆ ಮಾಟ–ಮಂತ್ರದಲ್ಲಿ ಡಾಕ್ಟರೇಟ್‌ ಕೊಡಲಿ: ರೇಣುಕಾಚಾರ್ಯ

ಕಣ್ಣೀರು ಹಾಕುವುದರಲ್ಲಿ ಹಾಗೂ ಮಾಟ-ಮಂತ್ರ ಮಾಡಿಸುವುದರಲ್ಲಿ ತಜ್ಞರಾಗಿರುವ ‘ದೇವೇಗೌಡ ಆ್ಯಂಡ್ ಸನ್ಸ್‌’ಗೆ ಡಾಕ್ಟರೇಟ್ ಪದವಿ ಕೊಡಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.
Last Updated 11 ನವೆಂಬರ್ 2018, 8:33 IST
ದೇವೇಗೌಡರ ಕುಟುಂಬಕ್ಕೆ ಮಾಟ–ಮಂತ್ರದಲ್ಲಿ ಡಾಕ್ಟರೇಟ್‌ ಕೊಡಲಿ: ರೇಣುಕಾಚಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT