ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HDFC Bank

ADVERTISEMENT

ಲಕ್ಷದ್ವೀಪದಲ್ಲಿ ಶಾಖೆ ತೆರೆದ ಎಚ್‌ಡಿಎಫ್‌ಸಿ ಬ್ಯಾಂಕ್‌

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ ತನ್ನ ಮೊದಲ ಶಾಖೆ ತೆರೆದಿದೆ.
Last Updated 10 ಏಪ್ರಿಲ್ 2024, 10:27 IST
ಲಕ್ಷದ್ವೀಪದಲ್ಲಿ ಶಾಖೆ ತೆರೆದ ಎಚ್‌ಡಿಎಫ್‌ಸಿ ಬ್ಯಾಂಕ್‌

4 ಕಂಪನಿಗಳ ಎಂ–ಕ್ಯಾಪ್‌: ₹1.71 ಲಕ್ಷ ಕೋಟಿ ಗಳಿಕೆ

ಪ್ರಮುಖ 10 ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹1.71 ಲಕ್ಷ ಕೋಟಿ ಏರಿಕೆ ಆಗಿದೆ.
Last Updated 7 ಏಪ್ರಿಲ್ 2024, 16:24 IST
4 ಕಂಪನಿಗಳ ಎಂ–ಕ್ಯಾಪ್‌: ₹1.71 ಲಕ್ಷ ಕೋಟಿ ಗಳಿಕೆ

5 ಕಂಪನಿಗಳ ಎಂ–ಕ್ಯಾಪ್‌ ₹1.67 ಲಕ್ಷ ಕೋಟಿ ಇಳಿಕೆ

ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ಕಳೆದ ವಾರ ₹1.67 ಲಕ್ಷ ಕೋಟಿ ಇಳಿಕೆ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಅತಿಹೆಚ್ಚು ನಷ್ಟ ಕಂಡ ಕಂಪನಿಯಾಗಿದೆ.
Last Updated 21 ಜನವರಿ 2024, 12:51 IST
5 ಕಂಪನಿಗಳ ಎಂ–ಕ್ಯಾಪ್‌ ₹1.67 ಲಕ್ಷ ಕೋಟಿ ಇಳಿಕೆ

ಸೆನ್ಸೆಕ್ಸ್‌ 496 ಅಂಶ ಏರಿಕೆ

ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಷೇರುಪೇಟೆಯು ಶುಕ್ರವಾರ ಚೇತರಿಕೆ ಕಂಡಿದೆ.
Last Updated 19 ಜನವರಿ 2024, 16:06 IST
ಸೆನ್ಸೆಕ್ಸ್‌ 496 ಅಂಶ ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹1 ಲಕ್ಷ ಕೋಟಿ ನಷ್ಟ

ಷೇರುಪೇಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಇಳಿಕೆಯಾಗಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯವೂ ನಷ್ಟ ಕಂಡಿದೆ.
Last Updated 17 ಜನವರಿ 2024, 16:06 IST
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ₹1 ಲಕ್ಷ ಕೋಟಿ ನಷ್ಟ

ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ₹16,811 ಕೋಟಿ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹16,811 ಕೋಟಿ ಆಗಿದೆ.
Last Updated 16 ಅಕ್ಟೋಬರ್ 2023, 15:49 IST
ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭ ₹16,811 ಕೋಟಿ

ಗಿಫ್ಟ್‌ ಸಿಟಿಯಲ್ಲಿ ಎಚ್‌ಡಿಎಫ್‌ಸಿ ವಿಮಾ ಸೇವೆ

ಎಚ್‌ಡಿಎಫ್‌ಸಿ ಸಮೂಹವು ಗುಜರಾತ್‌ನ ಗಿಫ್ಟ್‌ ಸಿಟಿಯ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ (ಐಎಪ್‌ಎಸ್‌ಸಿ) ಜೀವ ವಿಮೆ ಹಾಗೂ ಆಸ್ತಿ ನಿರ್ವಹಣಾ ಸೇವೆಗಳನ್ನು ಆರಂಭಿಸಿರುವುದಾಗಿ ಈಚೆಗೆ ತಿಳಿಸಿದೆ.
Last Updated 23 ಆಗಸ್ಟ್ 2023, 14:35 IST
ಗಿಫ್ಟ್‌ ಸಿಟಿಯಲ್ಲಿ ಎಚ್‌ಡಿಎಫ್‌ಸಿ ವಿಮಾ ಸೇವೆ
ADVERTISEMENT

ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕ್ ಸಿಇಒ ಎಂಬ ಖ್ಯಾತಿಗೆ HDFCಯ ಜಗದೀಶನ್

ಮುಂಬೈ: 2023ರ ಹಣಕಾಸು ವರ್ಷದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶಶಿಧರ್ ಜಗದೀಶನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕರಾಗಿ ಹೊರಹೊಮ್ಮಿದ್ದಾರೆ. ಅವರ ಒಟ್ಟಾರೆ ವಾರ್ಷಿಕ ವೇತನ ₹10.55 ಕೋಟಿ ಆಗಿದೆ.
Last Updated 6 ಆಗಸ್ಟ್ 2023, 12:53 IST
ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕ್ ಸಿಇಒ ಎಂಬ ಖ್ಯಾತಿಗೆ HDFCಯ ಜಗದೀಶನ್

ಮೌಲ್ಯಯುತ ಕಂಪನಿ: ಎರಡನೇ ಸ್ಥಾನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್

ಮುಂಬೈ ಷೇರುಪೇಟೆಯ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಗುರುವಾರ ಏರಿಕೆ ಕಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಮೂರನೇ ಸ್ಥಾನಕ್ಕೆ ಇಳಿಕೆ ಕಂಡಿದೆ.
Last Updated 20 ಜುಲೈ 2023, 16:47 IST
ಮೌಲ್ಯಯುತ ಕಂಪನಿ: ಎರಡನೇ ಸ್ಥಾನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭ ಶೇ 29ರಷ್ಟು ಹೆಚ್ಚಳ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಜೂನ್‌ ತ್ರೈಮಾಸಿಕದಲ್ಲಿ ಶೇಕಡ 29ರಷ್ಟು ಹೆಚ್ಚಾಗಿದ್ದು ₹12,370 ಕೋಟಿಗೆ ತಲುಪಿದೆ.
Last Updated 17 ಜುಲೈ 2023, 15:26 IST
ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭ ಶೇ 29ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT