ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HDK first budget

ADVERTISEMENT

ಅಂಟುವಾಳ ಬೇಸಾಯ ಉತ್ತೇಜನಕ್ಕೆ ಯೋಜನೆ; ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ

ಅಂಟುವಾಳ ಸಹಿತ ಸಾಬೂನು ತಯಾರಿಕೆಗೆ ಪ್ರೋತ್ಸಾಹಿಸಲು ಅಂಟುವಾಳ ಮರ ಬೆಳೆಸಲು ಯೋಜನೆ. ಮೈಸೂರು ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಇದಕ್ಕೆ 2018–19ರ ಸಾಲಿನಲ್ಲಿ ಒಂದು ಕೋಟಿ ಒದಗಿಸಲಾಗುವುದು.ತಲಘಟ್ಟಪುರದಲ್ಲಿನ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪುನಶ್ಚೇತನಕ್ಕೆ ₹ 5 ಕೋಟಿ ನೀಡಲಾಗುವುದು ಎಂದು ಸಿಎ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 5 ಜುಲೈ 2018, 7:01 IST
ಅಂಟುವಾಳ ಬೇಸಾಯ ಉತ್ತೇಜನಕ್ಕೆ ಯೋಜನೆ; ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ

₹2 ಲಕ್ಷ ವರೆಗಿನ ರೈತರ ಸುಸ್ತಿ ಸಾಲ ಮನ್ನಾ; ಪೆಟ್ರೋಲ್‌ , ಡೀಸೆಲ್‌ ತೆರಿಗೆ ಏರಿಕೆ

ಕಾಂಗ್ರೆಸ್ ಮತ್ತು ಜೆಡಿಎಸ್‌ ಸರ್ಕಾರದ ಚೊಚ್ಚಲ ಬಜೆಟ್‌ ಇದಾಗಿದೆ. ಬಜೆಟ್‌ನ ಒಟ್ಟು ಮೊತ್ತ ₹2.18 ಲಕ್ಷ ಕೋಟಿ. ಸಿದ್ದರಾಮಯ್ಯ ಈ ಹಿಂದೆ ಮಂಡಿಸಿದ್ದ ಬಜೆಟ್‌ ಮೊತ್ತ ₹2.09 ಕೋಟಿಯಾಗಿತ್ತು.
Last Updated 5 ಜುಲೈ 2018, 6:44 IST
₹2 ಲಕ್ಷ ವರೆಗಿನ ರೈತರ ಸುಸ್ತಿ ಸಾಲ ಮನ್ನಾ; ಪೆಟ್ರೋಲ್‌ , ಡೀಸೆಲ್‌ ತೆರಿಗೆ ಏರಿಕೆ

ರೈತರ ₹34 ಸಾವಿರ ಕೋಟಿ ಸಾಲ ಮನ್ನಾ: ಕುಮಾರಸ್ವಾಮಿ

ರೈತ ಕುಟುಂಬದ ₹2 ಲಕ್ಷವರೆಗಿನ ಸಾಲ ಮನ್ನಾ
Last Updated 5 ಜುಲೈ 2018, 6:33 IST
ರೈತರ ₹34 ಸಾವಿರ ಕೋಟಿ ಸಾಲ ಮನ್ನಾ: ಕುಮಾರಸ್ವಾಮಿ

ಬಜೆಟ್‌ ಮಂಡನೆ ಆರಂಭ; ರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ– ಸಿಎಂ

ಮೈತ್ರಿ ಸರ್ಕಾರದ ಮೊದಲ ಬಜೆಟ್‌ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು,ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅವಶ್ಯಕತೆಯನ್ನು ಒಪ್ಪಿ ಸರ್ಕಾರ ರಚನೆ ಮಾಡಿದ್ದೇವೆ. ರೈತರ ಸಾಲಮನ್ನಾ ಸಮ್ಮಿಶ್ರ ಸರ್ಕಾರದ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.
Last Updated 5 ಜುಲೈ 2018, 6:26 IST
ಬಜೆಟ್‌ ಮಂಡನೆ ಆರಂಭ; ರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ– ಸಿಎಂ
ADVERTISEMENT
ADVERTISEMENT
ADVERTISEMENT
ADVERTISEMENT