ಹೃದಯ ಆರೈಕೆಗೆ ಮಿತ ಆಹಾರ, ವ್ಯಾಯಾಮ ಅಗತ್ಯ: ಸಚಿವ ಡಾ.ಶರಣಪ್ರಕಾಶ ಪಾಟೀಲ
‘ಹಿತಮಿತವಾದ ಆಹಾರ ಸೇವನೆ, ನಿತ್ಯ ಬೆಳಿಗ್ಗೆ ವ್ಯಾಯಾಮ, ಯೋಗ ಹಾಗೂ ಒಂದಿಷ್ಟು ನಿಮಿಷಗಳ ಧ್ಯಾನ ಮಾಡಿ ದುಶ್ಚಟಗಳಿಂದ ದೂರವಿದ್ದರೆ ಹೃದಯದ ಆರೈಕೆಯಾಗುತ್ತದೆ. ಜತೆಗೆ ಹೃದಯ ಸಂಬಂಧಿತ ಕಾಯಿಲೆಗಳೂ ದೂರವಾಗುತ್ತವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.Last Updated 10 ಜುಲೈ 2025, 6:45 IST