‘ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ’: ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅಭಿಮತ
ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ನೀತಿಯಲ್ಲಿ ಪರಿಣಾಮಕಾರಿ ಬದಲಾವಣೆ ತಂದಿದೆ. ದಶಕದ ಹಿಂದೆ ವರ್ಷಕ್ಕೆ 51 ಸಾವಿರ ವೈದ್ಯರು ಮಾತ್ರ ತಯಾರಾಗುತ್ತಿದ್ದರು. ಈಗ 1.08 ಲಕ್ಷಕ್ಕೂ ಹೆಚ್ಚು ವೈದ್ಯರು ಸಿದ್ಧಗೊಳ್ಳುತ್ತಿದ್ದಾರೆ. ದೇಶ ಆರೋಗ್ಯಯುತವಾಗಿದೆ’Last Updated 3 ಜೂನ್ 2025, 15:49 IST