ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Help

ADVERTISEMENT

ಹಣ ಸಂಗ್ರಹಿಸಿ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದ ಬಾಲಕಿಯ ನೆರವಿಗೆ ತೆಲಂಗಾಣ CM

ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜನರಿಂದ ಹಣ ಸಂಗ್ರಹಿಸಿದ್ದ ನಿರ್ಮಾಲಾ ಜಿಲ್ಲೆಯ 12 ವರ್ಷದ ಬಾಲಕಿಯ ನೆರವಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿಂತಿದ್ದಾರೆ. ಬಾಲಕಿಯ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಇತರೆ ಮೂಲಭೂತ ಅಗತ್ಯಗಳನ್ನು ಪೂರೈಸುವಂತೆ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 19 ಆಗಸ್ಟ್ 2024, 12:32 IST
ಹಣ ಸಂಗ್ರಹಿಸಿ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದ ಬಾಲಕಿಯ ನೆರವಿಗೆ ತೆಲಂಗಾಣ CM

ಭೂ ಕುಸಿತ ದುರಂತ | ಕೇರಳಕ್ಕೆ ಅಗತ್ಯವಿರುವ ನೆರವಿಗೆ ಕರ್ನಾಟಕ ಸಿದ್ಧ: CM

ಕೇರಳದ ವಯನಾಡಿನಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಗುಡ್ಡ ಕುಸಿತದಿಂದ ಅಪಾರ ಪ್ರಾಣಹಾನಿ, ಆಸ್ತಿ ಹಾನಿ ಉಂಟಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
Last Updated 30 ಜುಲೈ 2024, 10:17 IST
ಭೂ ಕುಸಿತ ದುರಂತ | ಕೇರಳಕ್ಕೆ ಅಗತ್ಯವಿರುವ ನೆರವಿಗೆ  ಕರ್ನಾಟಕ ಸಿದ್ಧ: CM

ನುಡಿ ಬೆಳಗು: ಉಪಕಾರ ನೆನೆಯೋಣ ಅಪಕಾರ ಮರೆಯೋಣ

ನುಡಿ ಬೆಳಗು: ಉಪಕಾರ ನೆನೆಯೋಣ ಅಪಕಾರ ಮರೆಯೋಣ
Last Updated 6 ಡಿಸೆಂಬರ್ 2023, 23:07 IST
ನುಡಿ ಬೆಳಗು: ಉಪಕಾರ ನೆನೆಯೋಣ ಅಪಕಾರ ಮರೆಯೋಣ

ತಲ್ಲೂರು: ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ

ಕಳೆದ ಒಂದು ವಾರಗಳಿಂದ ಮಾನಸಿಕ ಖಿನ್ನತೆಯ ಕಾರಣಕ್ಕಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಮೂಗ ಯುವಕನೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ.
Last Updated 30 ಮೇ 2023, 13:16 IST
ತಲ್ಲೂರು: ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ

ಮಗುವಿನ ಚಿಕಿತ್ಸೆಗಾಗಿ ಅನಾಮಧೇಯನಿಂದ ₹15.31 ಕೋಟಿ ನೆರವು

ಮುಂಬೈ: ಇತ್ತೀಚೆಗೆ ಕೇರಳಕ್ಕೆ ಸ್ಥಳಾಂತರಗೊಂಡಿರುವ ಮುಂಬೈನ ದಂಪತಿ ತಮ್ಮ 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಜೀವರಕ್ಷಕ ಔಷಧವನ್ನು ಖರೀದಿಸಲು ದೇಣಿಗೆ ಸಂಗ್ರಹಿಸುತ್ತಿದ್ದು, ಅನಾಮಧೇಯ ದಾನಿಯೊಬ್ಬರು ₹15.31 ಕೋಟಿ ನೆರವು ನೀಡಿ ಅಚ್ಚರಿ ಮೂಡಿಸಿದ್ದಾರೆ.
Last Updated 23 ಫೆಬ್ರುವರಿ 2023, 8:41 IST
ಮಗುವಿನ ಚಿಕಿತ್ಸೆಗಾಗಿ ಅನಾಮಧೇಯನಿಂದ ₹15.31 ಕೋಟಿ ನೆರವು

ಬೀದರ್: ಶಾಸಕರಿಂದ ₹1.20 ಲಕ್ಷ ವೈಯಕ್ತಿಕ ನೆರವು

ಐದು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ
Last Updated 29 ಸೆಪ್ಟೆಂಬರ್ 2022, 11:22 IST
ಬೀದರ್: ಶಾಸಕರಿಂದ ₹1.20 ಲಕ್ಷ ವೈಯಕ್ತಿಕ ನೆರವು

ಫೋಟೊ ತೆಗೆಯುವಾಗ ಕೆಳಗೆ ಬಿದ್ದವರ ಸಹಾಯಕ್ಕೆ ಧಾವಿಸಿದ ಸನ್ಯಾ

ಸನ್ಯಾ ಮಲ್ಹೋತ್ರಾ ಅವರು ಫೋಟೊಗ್ರಾಫರ್‌ ಒಬ್ಬರಿಗೆ ಸಹಾಯ ಮಾಡಿದ ವಿಡಿಯೊ
Last Updated 27 ಜನವರಿ 2022, 7:23 IST
ಫೋಟೊ ತೆಗೆಯುವಾಗ ಕೆಳಗೆ ಬಿದ್ದವರ ಸಹಾಯಕ್ಕೆ ಧಾವಿಸಿದ ಸನ್ಯಾ
ADVERTISEMENT

‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ಧನಸಹಾಯ: ವಿದ್ಯಾರ್ಥಿಗಳ ಪ್ರತಿಕ್ರಿಯೆ

‘ಪ್ರಜಾವಾಣಿ’ಯು ಹಣಕಾಸು ನೆರವಿನ ಸಹಾಯಹಸ್ತ ಚಾಚಿ ಶಿಕ್ಷಣಕ್ಕೆ ದಾರಿ ತೋರಿತು. ನನ್ನಂತಹ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವ ‘ಪ್ರಜಾವಾಣಿ’ಯ ಅಕ್ಷರ ದಾಸೋಹದ ಕಾರ್ಯ ನಿರಂತರವಾಗಿ ಸಾಗಲಿ
Last Updated 7 ಸೆಪ್ಟೆಂಬರ್ 2021, 3:54 IST
‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ಧನಸಹಾಯ: ವಿದ್ಯಾರ್ಥಿಗಳ ಪ್ರತಿಕ್ರಿಯೆ

ನೊಂದವರಿಗೆ ನೆರವಾಗುವ ಹಿರಿಯ ಜೀವಗಳು

‘ಸಂಡೆ ವಾಕರ್ಸ್‌’ ವಾಟ್ಸ್‌ಆ್ಯಪ್‌ ಗುಂಪಿನ ಸದಸ್ಯರ ಮಾದರಿ ಕಾರ್ಯ
Last Updated 17 ಜುಲೈ 2021, 19:33 IST
ನೊಂದವರಿಗೆ ನೆರವಾಗುವ ಹಿರಿಯ ಜೀವಗಳು

ಸಂಕಷ್ಟದಲ್ಲಿರುವವರಿಗೆ ಸಹಾಯ: ಡಾ. ಸಿ.ಕೆ.ಶಿವಣ್ಣ

ಮನೆಯಲ್ಲಿಯೂ ಮಾಸ್ಕ್ ಧರಿಸಬೇಕು. ಮನೆಯ ಬಳಿ ಮರಗಿಡಗಳಿದ್ದರೆ ಅದರ ಗಾಳಿ ಸೇವನೆ ಮಾಡುವುದು ಉತ್ತಮ ಎಂದು ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಿ.ಕೆ.ಶಿವಣ್ಣ ಹೇಳಿದರು.
Last Updated 31 ಮೇ 2021, 2:42 IST
ಸಂಕಷ್ಟದಲ್ಲಿರುವವರಿಗೆ ಸಹಾಯ: ಡಾ. ಸಿ.ಕೆ.ಶಿವಣ್ಣ
ADVERTISEMENT
ADVERTISEMENT
ADVERTISEMENT