ಗುರುವಾರ, 3 ಜುಲೈ 2025
×
ADVERTISEMENT

Hemant Soren 

ADVERTISEMENT

ಜೆಎಂಎಂ ಕೇಂದ್ರೀಯ ಅಧ್ಯಕ್ಷರಾಗಿ ಹೇಮಂತ್ ಸೊರೇನ್ ಆಯ್ಕೆ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಆಡಳಿತಾರೂಢ ಜೆಎಂಎಂ ಪಕ್ಷದ ಕೇಂದ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ತಂದೆ ಶಿಬು ಸೊರೇನ್ ಅವರನ್ನು ಪಕ್ಷದ ಸಂಸ್ಥಾಪಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2025, 15:35 IST
ಜೆಎಂಎಂ ಕೇಂದ್ರೀಯ ಅಧ್ಯಕ್ಷರಾಗಿ ಹೇಮಂತ್ ಸೊರೇನ್ ಆಯ್ಕೆ

ವಿಧಾಸಭಾ ಸದಸ್ಯರಾಗಿ ಜಾರ್ಖಂಡ್‌ ಸಚಿವರ ಪ್ರಮಾಣ ವಚನ ಸ್ವೀಕಾರ

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಸಂಪುಟದ ಇತರ ಸಚಿವರು ಜಾರ್ಖಂಡ್‌ ವಿಧಾನಸಭಾ ಸದಸ್ಯರಾಗಿ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು.
Last Updated 9 ಡಿಸೆಂಬರ್ 2024, 14:58 IST
ವಿಧಾಸಭಾ ಸದಸ್ಯರಾಗಿ ಜಾರ್ಖಂಡ್‌ ಸಚಿವರ ಪ್ರಮಾಣ ವಚನ ಸ್ವೀಕಾರ

ಜಾರ್ಖಂಡ್‌: ಗೃಹ ಖಾತೆ ಉಳಿಸಿಕೊಂಡ ಹೇಮಂತ್ ಸೊರೇನ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಶುಕ್ರವಾರ ತಮ್ಮ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದ್ದು, ಗೃಹ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
Last Updated 6 ಡಿಸೆಂಬರ್ 2024, 16:20 IST
ಜಾರ್ಖಂಡ್‌: ಗೃಹ ಖಾತೆ ಉಳಿಸಿಕೊಂಡ ಹೇಮಂತ್ ಸೊರೇನ್

ನ. 28ರಂದು ಸೊರೇನ್‌ ಪ್ರಮಾಣ: ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿ ಸಾಧ್ಯತೆ

ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ನ. 28ರಂದು ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 25 ನವೆಂಬರ್ 2024, 11:01 IST
ನ. 28ರಂದು ಸೊರೇನ್‌ ಪ್ರಮಾಣ: ರಾಹುಲ್ ಗಾಂಧಿ ಸೇರಿ ಪ್ರಮುಖ ನಾಯಕರು ಭಾಗಿ ಸಾಧ್ಯತೆ

ನ.28ರಂದು ಜಾರ್ಖಂಡ್​ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ

ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಗೆಲುವಿನ ದಡ ಮುಟ್ಟಿಸಿರುವ ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ನ. 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 24 ನವೆಂಬರ್ 2024, 10:14 IST
 ನ.28ರಂದು ಜಾರ್ಖಂಡ್​ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ

Jharkhand Election Results Highlight: ‘ಇಂಡಿಯಾ’ಗೆ ಸ್ಪಷ್ಟ ಬಹುಮತ

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು (ಶನಿವಾರ) ನಡೆಯುತ್ತಿದೆ.
Last Updated 23 ನವೆಂಬರ್ 2024, 2:12 IST
Jharkhand Election Results Highlight: ‘ಇಂಡಿಯಾ’ಗೆ ಸ್ಪಷ್ಟ ಬಹುಮತ

ಪ್ರಶ್ನೆಪತ್ರಿಕೆ ಸೋರಿಕೆಯಿಂದ BJP ಗಳಿಸಿದ ಹಣ ಪ್ರಚಾರಕ್ಕೆ ಬಳಕೆ: ಸಿಎಂ ಸೊರೇನ್

: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 15 ನವೆಂಬರ್ 2024, 6:38 IST
ಪ್ರಶ್ನೆಪತ್ರಿಕೆ ಸೋರಿಕೆಯಿಂದ BJP ಗಳಿಸಿದ ಹಣ ಪ್ರಚಾರಕ್ಕೆ ಬಳಕೆ: ಸಿಎಂ ಸೊರೇನ್
ADVERTISEMENT

ಬಾಂಗ್ಲಾ ನುಸುಳುಕೋರರಿಗೆ ಸೊರೇನ್ ಸರ್ಕಾರದಿಂದ ರೆಡ್ ಕಾರ್ಪೆಟ್ ಸ್ವಾಗತ: ಅಮಿತ್ ಶಾ

ಬಾಂಗ್ಲಾ ನುಸುಳುಕೋರರಿಗೆ ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರ ರೆಡ್ ಕಾರ್ಪೆಟ್ ಸ್ವಾಗತ ಕೋರುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 9 ನವೆಂಬರ್ 2024, 12:23 IST
ಬಾಂಗ್ಲಾ ನುಸುಳುಕೋರರಿಗೆ ಸೊರೇನ್ ಸರ್ಕಾರದಿಂದ ರೆಡ್ ಕಾರ್ಪೆಟ್ ಸ್ವಾಗತ: ಅಮಿತ್ ಶಾ

ಜಾರ್ಖಂಡ್ | ಲಿಂಬೆಹಣ್ಣಿನಂತೆ ಹಿಂಡಿ ಬಡರಾಜ್ಯದ ಬೆನ್ನೆಲುಬು ಮುರಿದ BJP: ಸೊರೇನ್

‘ಜಾರ್ಖಂಡ್ ರಾಜ್ಯವನ್ನು ಎರಡು ದಶಕಗಳ ಕಾಲ ಲಿಂಬೆಹಣ್ಣಿನಂತೆ ಹಿಂಡಿದ ಬಿಜೆಪಿ, ಬಡ ರಾಜ್ಯದ ಬೆನ್ನೆಲುಬು ಮುರಿದಿದೆ’ ಎಂದು ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 9 ನವೆಂಬರ್ 2024, 6:38 IST
ಜಾರ್ಖಂಡ್ | ಲಿಂಬೆಹಣ್ಣಿನಂತೆ ಹಿಂಡಿ ಬಡರಾಜ್ಯದ ಬೆನ್ನೆಲುಬು ಮುರಿದ BJP: ಸೊರೇನ್

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಸುನಿಲ್ ಶ್ರೀವಾಸ್ತವ ಸೇರಿದಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಇತರ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ನವೆಂಬರ್ 2024, 4:34 IST
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ
ADVERTISEMENT
ADVERTISEMENT
ADVERTISEMENT