ಗುರುವಾರ, 3 ಜುಲೈ 2025
×
ADVERTISEMENT

Hemanth Nimbalkar

ADVERTISEMENT

ಕಾಲ್ತುಳಿತ ಪ್ರಕರಣ | ಗೋವಿಂದರಾಜು ವಿಕೆಟ್‌ ಪತನ: ನಿಂಬಾಳ್ಕರ್ ಎತ್ತಂಗಡಿ

ಸಂಭಾವ್ಯ ಅನಾಹುತದ ಎಚ್ಚರಿಕೆ ನೀಡಲು ಗುಪ್ತಚರ ವೈಫಲ್ಯ
Last Updated 6 ಜೂನ್ 2025, 10:08 IST
ಕಾಲ್ತುಳಿತ ಪ್ರಕರಣ | ಗೋವಿಂದರಾಜು ವಿಕೆಟ್‌ ಪತನ:  ನಿಂಬಾಳ್ಕರ್ ಎತ್ತಂಗಡಿ

ಹಿರಿಯ ಐಪಿಎಸ್‌‍ ಅಧಿಕಾರಿಗಳಾದ ಶರತ್‌ಚಂದ್ರ, ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆ

ಹಿರಿಯ ಐಪಿಎಸ್‌‍ ಅಧಿಕಾರಿಗಳಾದ ಕೆ.ವಿ.ಶರತ್‌ಚಂದ್ರ ಹಾಗೂ ಹೇಮಂತ್‌ ಎಂ.ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
Last Updated 13 ಸೆಪ್ಟೆಂಬರ್ 2024, 10:43 IST
ಹಿರಿಯ ಐಪಿಎಸ್‌‍ ಅಧಿಕಾರಿಗಳಾದ ಶರತ್‌ಚಂದ್ರ, ಹೇಮಂತ್‌ ನಿಂಬಾಳ್ಕರ್‌ ವರ್ಗಾವಣೆ

ನಿಂಬಾಳ್ಕರ್‌ ವಾರ್ತಾ ಇಲಾಖೆ ಆಯುಕ್ತ

ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಕರ್‌ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನಾಗಿ ಮತ್ತೆ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಂಗಳವಾರ ಆದೇಶಿಸಿದೆ.
Last Updated 2 ಜುಲೈ 2024, 16:41 IST
ನಿಂಬಾಳ್ಕರ್‌ ವಾರ್ತಾ ಇಲಾಖೆ ಆಯುಕ್ತ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
Last Updated 30 ಮಾರ್ಚ್ 2024, 16:06 IST
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ನಿಂಬಾಳ್ಕರ್‌ ವಿರುದ್ಧದ ಇಲಾಖಾ ವಿಚಾರಣೆ ಕೈಬಿಟ್ಟ ಸರ್ಕಾರ

ಐಎಂಎ (ಐ–ಮಾನಿಟರಿ ಅಡ್ವೈಸರಿ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ, ಸದ್ಯ ವಾರ್ತಾ ಇಲಾಖೆಯ ಆಯುಕ್ತರಾಗಿರುವ ಹೇಮಂತ್‌ ನಿಂಬಾಳ್ಕರ್‌ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ
Last Updated 1 ಆಗಸ್ಟ್ 2023, 16:07 IST
ನಿಂಬಾಳ್ಕರ್‌ ವಿರುದ್ಧದ  ಇಲಾಖಾ ವಿಚಾರಣೆ ಕೈಬಿಟ್ಟ ಸರ್ಕಾರ

ಹೇಮಂತ್ ನಿಂಬಾಳ್ಕರ ವಿರುದ್ಧ ವಿಚಾರಣೆ ರದ್ದು

ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌, ಪ್ರಾಸಿಕ್ಯೂಷನ್ ಅನುಮತಿ ಮತ್ತು ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿ
Last Updated 19 ಮಾರ್ಚ್ 2021, 17:02 IST
ಹೇಮಂತ್ ನಿಂಬಾಳ್ಕರ ವಿರುದ್ಧ ವಿಚಾರಣೆ ರದ್ದು

ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಮತ್ತೆ ವರ್ಗ

ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಐಜಿಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
Last Updated 11 ಜನವರಿ 2021, 18:49 IST
fallback
ADVERTISEMENT

ರಾಜೀನಾಮೆ ಹಿಂಪಡೆದಿದ್ದ ರವೀಂದ್ರನಾಥ್‌ಗೆ ಬಡ್ತಿ

‘ಇಲಾಖೆಯ ಕಿರುಕುಳದಿಂದ ಸಂಕಟಪಟ್ಟಿದ್ದೇನೆ’ ಎಂದು ಅಳಲು ತೋಡಿಕೊಂಡು ಹುದ್ದೆಗೆ ರಾಜೀನಾಮೆ ಪತ್ರ ನೀಡಿ, ನಂತರ ವಾಪಸು ಪಡೆದಿದ್ದ ಎಡಿಜಿಪಿ ಡಾ. ಪಿ. ರವೀಂದ್ರನಾಥ್‌ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ. ಅರಣ್ಯ ವಿಭಾಗದ ಎಡಿಜಿಪಿ ಆಗಿದ್ದ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೆಶನಾಲಯದ ಡಿಜಿಪಿ ಆಗಿ ಗುರುವಾರ ವರ್ಗಾವಣೆ ಮಾಡಿದೆ.
Last Updated 31 ಡಿಸೆಂಬರ್ 2020, 21:47 IST
ರಾಜೀನಾಮೆ ಹಿಂಪಡೆದಿದ್ದ ರವೀಂದ್ರನಾಥ್‌ಗೆ ಬಡ್ತಿ

‘ಸುರಕ್ಷಿತ ನಗರ’ ಗುತ್ತಿಗೆ ಜಟಾಪಟಿ; ರೂಪಾ, ನಿಂಬಾಳ್ಕರ್‌ ಎತ್ತಂಗಡಿ

ನಿರ್ಭಯಾ ನಿಧಿಯಡಿ ರೂಪಿಸಲಾದ ‘ಸುರಕ್ಷಿತ ನಗರ’ ಯೋಜನೆ ಗುತ್ತಿಗೆ ವಿಚಾರವಾಗಿ ಜಟಾಪಟಿ ನಡೆಸಿದ್ದ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
Last Updated 31 ಡಿಸೆಂಬರ್ 2020, 19:24 IST
‘ಸುರಕ್ಷಿತ ನಗರ’ ಗುತ್ತಿಗೆ ಜಟಾಪಟಿ; ರೂಪಾ, ನಿಂಬಾಳ್ಕರ್‌ ಎತ್ತಂಗಡಿ

ನಿಂಬಾಳ್ಕರ್‌ ರಕ್ಷಣೆಗೆ ನಿಂತಿರುವ ಆರೋಪ: ರಜನೀಶ್‌ ಗೋಯಲ್‌ ವಿರುದ್ಧ ರೂಪಾ ದೂರು

ಐ ಮಾನಿಟರಿ ಅಡ್ವೈಸರಿ (ಐಎಂಎ) ಠೇವಣಿದಾರರಿಗೆ ವಂಚಿಸಿದ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಅವರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
Last Updated 30 ಡಿಸೆಂಬರ್ 2020, 19:30 IST
ನಿಂಬಾಳ್ಕರ್‌ ರಕ್ಷಣೆಗೆ ನಿಂತಿರುವ ಆರೋಪ: ರಜನೀಶ್‌ ಗೋಯಲ್‌ ವಿರುದ್ಧ ರೂಪಾ ದೂರು
ADVERTISEMENT
ADVERTISEMENT
ADVERTISEMENT