ರೆಡ್ಡಿ ಸಮಾಜ ತನ್ನೊಂದಿಗೆ ಇತರರ ಅಭಿವೃದ್ದಿಗೆ ಮುಂದಿರುವುದು ಶ್ಲಾಘನಾರ್ಹ: ತಂಗಡಗಿ
ರೆಡ್ಡಿ ಸಮಾಜವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತನ್ನೊಂದಿಗೆ ಇತರ ಸಮುದಾಯಗಳ ಅಭಿವೃದ್ಧಿಗೆ ಕೈಜೋಡಿಸಿದೆ. ಕಾಯಕ ನಿಷ್ಠರಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದು, ವಿಶ್ವಾಸದೊಂದಿಗೆ ಸರ್ವ ಸಮಾಜಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 24 ಮೇ 2025, 16:12 IST