ಭಾನುವಾರ, 31 ಆಗಸ್ಟ್ 2025
×
ADVERTISEMENT

HESARAGATTA

ADVERTISEMENT

ಹೆಸರಘಟ್ಟ ರೌಡಿ ಶೀಟರ್‌ ಪ್ರತಾಪ್ ಕೊಲೆ: ಮೂವರ ಸೆರೆ

ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
Last Updated 9 ಆಗಸ್ಟ್ 2025, 23:35 IST
ಹೆಸರಘಟ್ಟ ರೌಡಿ ಶೀಟರ್‌ ಪ್ರತಾಪ್ ಕೊಲೆ: ಮೂವರ ಸೆರೆ

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗೆ ಚಾಲನೆ

ಬೆಂಗಳೂರು ಉತ್ತರ ವಲಯ-4ರ ವ್ಯಾಪ್ತಿಗೆ ಬರುವ ಎಲ್ಲಾ 245 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಕೆ.ಪ್ರಕಾಶ್‌ ತಿಳಿಸಿದರು.
Last Updated 8 ಜುಲೈ 2025, 16:22 IST
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗೆ ಚಾಲನೆ

ಹೆಸರಘಟ್ಟ ಐಐಎಚ್‌ಆರ್‌: ತೋಟಗಾರಿಕೆ ಮೇಳ ಮಾರ್ಚ್‌ 5ರಿಂದ

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರುಘಟ್ಟ ಆವರಣದಲ್ಲಿ  ಇದೇ ಮಾರ್ಚ್ 5 ರಿಂದ 7 ರ ವರೆಗೆ    ರಾಷ್ಟ್ರೀಯ ತೋಟಗಾರಿಕೆ ಮೇಳ 2024 ನ್ನು ಆಯೋಜಿಸಲಾಗಿದೆ....
Last Updated 23 ಫೆಬ್ರುವರಿ 2024, 20:22 IST
ಹೆಸರಘಟ್ಟ ಐಐಎಚ್‌ಆರ್‌: ತೋಟಗಾರಿಕೆ ಮೇಳ ಮಾರ್ಚ್‌ 5ರಿಂದ

ಹೆಸರಘಟ್ಟ: ರಸ್ತೆಯೇ ಸಂತೆ ಕಟ್ಟೆ, ಸಂಚಾರಕ್ಕೆ ಅಡಚಣೆ

ಹೆಸರಘಟ್ಟ: ರೈತ ಸಂತೆಗೆ ವ್ಯಾಪಾರಿಗಳ ಸ್ಥಳಾಂತರಿಸಲು ಅಧಿಕಾರಿಗಳ ನಿರ್ಲಕ್ಷ್ಯ
Last Updated 7 ಜನವರಿ 2024, 0:30 IST
ಹೆಸರಘಟ್ಟ: ರಸ್ತೆಯೇ ಸಂತೆ ಕಟ್ಟೆ, ಸಂಚಾರಕ್ಕೆ ಅಡಚಣೆ

‘ಬಸ್, ಗ್ರಂಥಾಲಯ ಸೌಲಭ್ಯ ಒದಗಿಸಿ’

ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಕ್ಕಳ ಮನವಿ
Last Updated 1 ಆಗಸ್ಟ್ 2019, 20:18 IST
‘ಬಸ್, ಗ್ರಂಥಾಲಯ ಸೌಲಭ್ಯ ಒದಗಿಸಿ’

ದೌರ್ಜನ್ಯ: ಬಿಎಸ್‌ಪಿ ಪ್ರತಿಭಟನೆ

ದಲಿತ ಕಾರ್ಮಿಕರ ಮೇಲೆ ಕಾರ್ಖಾನೆ ಮಾಲೀಕ ಹಲ್ಲೆ
Last Updated 22 ಜೂನ್ 2019, 19:39 IST
ದೌರ್ಜನ್ಯ: ಬಿಎಸ್‌ಪಿ ಪ್ರತಿಭಟನೆ

₹4 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಚಿಕ್ಕಬಾಣಾವರ ಗ್ರಾಮದ ಸ್ಮಶಾನದಲ್ಲಿ ಸ್ನಾನ ಗೃಹ, ಶೌಚಾಲಯ ನಿರ್ಮಾಣ ಮತ್ತು ಮಹಾರುದ್ರೇಶ್ವರ ನಗರ, ವಿವೇಕಾನಂದ ನಗರಗಳ ರಸ್ತೆ ಅಭಿವೃದ್ಧಿ ಸೇರಿದಂತೆ ₹4 ಕೋಟಿ ವೆಚ್ಚದ ಕಾಮಗಾರಿಗಳಿಗೆ ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
Last Updated 22 ಜೂನ್ 2019, 19:30 IST
₹4 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ADVERTISEMENT

ಪಾಳುಬಿದ್ದಿದ್ದ ಕೆರೆಗೆ ಗ್ರಾಮಸ್ಥರಿಂದ ಮರುಜೀವ

ಮೂವತ್ತು ವರ್ಷಗಳಿಂದ ಪಾಳು ಬಿದಿದ್ದ ಚೆಲ್ಲಹಳ್ಳಿ ಕೆರೆಗೆ ಗ್ರಾಮದ ಯುವಕರು ಮರುಜೀವ ನೀಡಿದ್ದಾರೆ.
Last Updated 9 ಮೇ 2019, 19:33 IST
ಪಾಳುಬಿದ್ದಿದ್ದ ಕೆರೆಗೆ ಗ್ರಾಮಸ್ಥರಿಂದ ಮರುಜೀವ

ಭೂಮಾಪಕರ ವಿರುದ್ಧ ಲೋಕಾಯುಕ್ತರಿಗೆ ದೂರು

ಬಿಳಿಜಾಜಿ ಗ್ರಾಮದ ಸರ್ವೆ ನಂ 11/3ರಲ್ಲಿರುವ ಒಂದು ಎಕರೆ 16 ಗುಂಟೆ ಜಾಗವನ್ನು ನ್ಯಾಯಾಲಯದ ತೀರ್ಪಿನ ಪ್ರಕಾರ ದಾಖಲೆ ರೂಪಿಸಿ ಕೊಡದ ಕಾರಣಕ್ಕಾಗಿ ಯಲಹಂಕ ಉತ್ತರ ತಾಲ್ಲೂಕು ಭೂಮಾಪಕ ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ.
Last Updated 14 ಮಾರ್ಚ್ 2019, 20:08 IST
ಭೂಮಾಪಕರ ವಿರುದ್ಧ ಲೋಕಾಯುಕ್ತರಿಗೆ ದೂರು

ಶಿವರಾಮಕಾರಂತ ಬಡಾವಣೆ; ಸಿಎಂ ಜತೆ ಚರ್ಚೆ

‘ಮುಖ್ಯಮಂತ್ರಿ ಜತೆ ಇನ್ನು ಒಂದು ವಾರದೊಳಗೆ ಶಿವರಾಮ ಕಾರಂತ ಬಡಾವಣೆಯ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುವುದು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭರವಸೆ ನೀಡಿದ್ದಾರೆ.
Last Updated 22 ಫೆಬ್ರುವರಿ 2019, 20:13 IST
fallback
ADVERTISEMENT
ADVERTISEMENT
ADVERTISEMENT