ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

High Commissioner

ADVERTISEMENT

ಮೆಕ್ಸಿಕೊದಲ್ಲಿನ ಭಾರತೀಯ ರಾಯಭಾರ ಕಚೇರಿ ಕರ್ತವ್ಯಕ್ಕೆ ಬೆಂಗಳೂರಿನ ಕಾನ್‌ಸ್ಟೆಬಲ್

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಾಮಾಜಿಕ ಮಾಧ್ಯಮಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲ್ ಎಚ್‌.ಎಂ.ಲೋಕೇಶ್ ಅವರನ್ನು ಮೆಕ್ಸಿಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
Last Updated 24 ಮಾರ್ಚ್ 2023, 20:40 IST
ಮೆಕ್ಸಿಕೊದಲ್ಲಿನ ಭಾರತೀಯ ರಾಯಭಾರ ಕಚೇರಿ ಕರ್ತವ್ಯಕ್ಕೆ ಬೆಂಗಳೂರಿನ ಕಾನ್‌ಸ್ಟೆಬಲ್

ಸಂಜಯ್‌ ವರ್ಮಾ ಕೆನಡಾದಲ್ಲಿ ಭಾರತದ ಮುಂದಿನ ಹೈಕಮಿಷನರ್‌

ವರ್ಮಾ ಅವರು 1988ನೇ ಬ್ಯಾಚಿನ ಐಎಎಸ್‌ ಅಧಿಕಾರಿ. ಸದ್ಯ ಜಪಾನಿನ ಭಾರತದ ರಾಯಭಾರಿಯಾಗಿದ್ದಾರೆ. ಇದಕ್ಕೂ ಮೊದಲು ಹಾಂಗ್‌ಕಾಂಗ್‌, ಚೀನಾ, ವಿಯೆಟ್ನಾಂ ಮತ್ತು ಟರ್ಕಿಯಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Last Updated 6 ಸೆಪ್ಟೆಂಬರ್ 2022, 11:39 IST
fallback

ಪಾಕಿಸ್ತಾನದಲ್ಲಿ ಮಹಾರಾಜ ರಂಜಿತ್ ಸಿಂಗ್‌ ಪ್ರತಿಮೆ ಧ್ವಂಸ: ಬಿಜೆಪಿ ಪ್ರತಿಭಟನೆ

‘ಇಮ್ರಾನ್‌ ಖಾನ್‌ ಅವರು ಹಿಂದೂ ಮತ್ತು ಸಿಖ್ಖರ ಮೇಲಿನ ಕಿರುಕುಳ ನಿಲ್ಲಿಸುವ ಜೊತೆಗೆ ದೇಗುಲ ಮತ್ತು ವಿಗ್ರಹಗಳನ್ನು ಅಪವಿತ್ರಗೊಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
Last Updated 18 ಆಗಸ್ಟ್ 2021, 15:04 IST
ಪಾಕಿಸ್ತಾನದಲ್ಲಿ ಮಹಾರಾಜ ರಂಜಿತ್ ಸಿಂಗ್‌ ಪ್ರತಿಮೆ ಧ್ವಂಸ: ಬಿಜೆಪಿ ಪ್ರತಿಭಟನೆ

'ಬೇಗ ಓಡಿ', ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 9 ಆಗಸ್ಟ್ 2021, 7:16 IST
'ಬೇಗ ಓಡಿ', ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್

ಗಡಿಯಲ್ಲಿ ದಾಳಿ: ಪಾಕ್‌ ರಾಜತಾಂತ್ರಿಕ ಅಧಿಕಾರಿ ಕರೆಸಿ ಪ್ರತಿಭಟನೆ ದಾಖಲಿಸಿದ ಭಾರತ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ನಡೆಸಿದ ಅಪ್ರಚೋದಿತ ದಾಳಿ ಮತ್ತು ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪಾಕ್‌ ಹೈಕಮಿಷನ್‌ನ ಹಿರಿಯ ರಾಜತಾಂತ್ರಿಕರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ.
Last Updated 14 ನವೆಂಬರ್ 2020, 15:42 IST
ಗಡಿಯಲ್ಲಿ ದಾಳಿ: ಪಾಕ್‌ ರಾಜತಾಂತ್ರಿಕ ಅಧಿಕಾರಿ ಕರೆಸಿ ಪ್ರತಿಭಟನೆ ದಾಖಲಿಸಿದ ಭಾರತ

ಹೈಕಮಿಷನರ್‌ ವಾಪಸ್‌, ರಾಜತಾಂತ್ರಿಕ ಸಂಬಂಧ ಅಂತ್ಯ: ಪಾಕಿಸ್ತಾನ

370ನೇ ವಿಧಿ ರದ್ದತಿಗೆ ಪಾಕ್‌ ಕ್ರತಿಕ್ರಿಯೆ
Last Updated 7 ಆಗಸ್ಟ್ 2019, 20:15 IST
ಹೈಕಮಿಷನರ್‌ ವಾಪಸ್‌, ರಾಜತಾಂತ್ರಿಕ ಸಂಬಂಧ ಅಂತ್ಯ: ಪಾಕಿಸ್ತಾನ

2025ಕ್ಕೆ ದೇಶದ ಆರ್ಥಿಕತೆ ಸದೃಢ

ಭಾರತೀಯ ಹೈಕಮಿನಷರ್‌ ಡಾ.ಕೆ.ಜೆ.ಶ್ರೀನಿವಾಸ್‌ ವಿಶ್ವಾಸ
Last Updated 19 ಜುಲೈ 2019, 14:30 IST
2025ಕ್ಕೆ ದೇಶದ ಆರ್ಥಿಕತೆ ಸದೃಢ
ADVERTISEMENT

ಭಾರತದಲ್ಲಿರುವ ತನ್ನ ಹೈಕಮಿಷನರ್‌ಗೆ ಪಾಕ್‌ ಬುಲಾವ್

ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್‌ ಸೊಹೇಲ್‌ ಮೊಹಮ್ಮದ್‌ ಅವರು ತಕ್ಷಣ ವಾಪಾಸ್‌ ಬರುವಂತೆ ಪಾಕಿಸ್ತಾನ ಸೂಚಿಸಿದೆ.
Last Updated 18 ಫೆಬ್ರುವರಿ 2019, 10:41 IST
ಭಾರತದಲ್ಲಿರುವ ತನ್ನ ಹೈಕಮಿಷನರ್‌ಗೆ ಪಾಕ್‌ ಬುಲಾವ್

ಪುಲ್ವಾಮ ಉಗ್ರರ ದಾಳಿ: ಪಾಕಿಸ್ತಾನ ವಿರುದ್ಧ ಪ್ರತಿಭಟನೆ ದಾಖಲಿಸಿದ ಭಾರತ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೋರಾದಲ್ಲಿ ಶುಕ್ರವಾರ ಪಾಕಿಸ್ತಾನದಜೈಷೆ ಉಗ್ರರು ನಡೆಸಿದ ದಾಳಿಗೆ ಭಾರತ ಪ್ರತಿಭಟನೆ ದಾಖಲಿಸಿದೆ ಹಾಗೂ ಪರಮಾಪ್ತ ದೇಶದ ಪಟ್ಟಿಯಿಂದ ಪಾಕಿಸ್ತಾನವನ್ನು ಕೈಬಿಡಲು ನಿರ್ಧರಿಸುವ ಮೂಲಕ ತಿರುಗೇಟು ನೀಡಿದೆ.
Last Updated 15 ಫೆಬ್ರುವರಿ 2019, 12:05 IST
ಪುಲ್ವಾಮ ಉಗ್ರರ ದಾಳಿ: ಪಾಕಿಸ್ತಾನ ವಿರುದ್ಧ ಪ್ರತಿಭಟನೆ ದಾಖಲಿಸಿದ ಭಾರತ
ADVERTISEMENT
ADVERTISEMENT
ADVERTISEMENT