ಕಸ್ಟಡಿಯಲ್ಲಿ ಯುವಕನ ಸಾವು: ಮಾಜಿ ಪೊಲೀಸ್ ಅಧಿಕಾರಿಗಳನ್ನು ನಿರ್ದೋಷಿಗಳೆಂದ HC
CBI Investigation Flawed: ಕೊಚ್ಚಿ 2005ರಲ್ಲಿ ಕಸ್ಟಡಿಯಲ್ಲಿದ್ದ ಯುವಕನ ಸಾವಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿದ್ದ ನಾಲ್ವರು ಮಾಜಿ ಪೊಲೀಸ್ ಅಧಿಕಾರಿಗಳನ್ನು ರ್ದೋಷಿಗಳೆಂದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.Last Updated 28 ಆಗಸ್ಟ್ 2025, 8:10 IST