ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Highways

ADVERTISEMENT

ಆಳ –ಅಗಲ: ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ಅಪಘಾತ ತಪ್ಪಿಸಲು ಬೇಕು ವೇಗಕ್ಕೆ ಕಡಿವಾಣ

ದೇಶದಲ್ಲಿ ಅಪಘಾತಗಳಿಗಾಗಿ ಅತಿಹೆಚ್ಚು ಸುದ್ದಿಯಾಗುತ್ತಿರುವುದು ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿ ಮತ್ತು ಕರ್ನಾಟಕದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ. ಸಾಮಾನ್ಯ ದಶಪಥ ಹೆದ್ದಾರಿಗಳಿಗೂ, ಎಕ್ಸ್‌ಪ್ರೆಸ್‌ ಹೆದ್ದಾರಿಗಳಿಗೂ ಬಹಳ ವ್ಯತ್ಯಾಸವಿದೆ.
Last Updated 5 ಜುಲೈ 2023, 23:30 IST
ಆಳ –ಅಗಲ: ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ಅಪಘಾತ ತಪ್ಪಿಸಲು ಬೇಕು ವೇಗಕ್ಕೆ ಕಡಿವಾಣ

ಕರ್ನಾಟಕ ಬಜೆಟ್: ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹2000 ಕೋಟಿ ಅನುದಾನ

ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಿಎಂ ಬೊಮ್ಮಾಯಿ ಮಂಡಿಸಿದ ಎರಡನೇ ಬಜೆಟ್ ಇದಾಗಿದ್ದು, ರಸ್ತೆ, ಹೆದ್ದಾರಿ ಅಭಿವೃದ್ಧಿಗೆ ಅನುದಾನ ಘೋಷಿಸಲಾಗಿದೆ.
Last Updated 17 ಫೆಬ್ರವರಿ 2023, 11:15 IST
ಕರ್ನಾಟಕ ಬಜೆಟ್: ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹2000 ಕೋಟಿ ಅನುದಾನ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ‘ಬೈಕರ್‌’ಗಳಿಗೆ ಒಂಚೂರು ಜಾಗ ಕೊಡಿ

ದಶಪಥದಲ್ಲಿ ದ್ವಿಚಕ್ರ–ತ್ರಿಚಕ್ರ ವಾಹನಗಳಿಗೆ ನಿಷೇಧ ಚಿಂತನೆ, ಸಾರ್ವಜನಿಕ ವಲಯದಲ್ಲಿ ಆಕ್ಷೇಪ
Last Updated 12 ಜನವರಿ 2023, 19:30 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ‘ಬೈಕರ್‌’ಗಳಿಗೆ ಒಂಚೂರು ಜಾಗ ಕೊಡಿ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ‘ಕಾವೇರಿ’ ಹೆಸರು ಸೂಕ್ತ: ಪ್ರತಾಪ ಸಿಂಹ

ಮುಖ್ಯಮಂತ್ರಿಗೂ ಮನವಿ ಸಲ್ಲಿಸುವೆ ಎಂದ ಸಂಸದ
Last Updated 6 ಜನವರಿ 2023, 12:30 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ‘ಕಾವೇರಿ’ ಹೆಸರು ಸೂಕ್ತ: ಪ್ರತಾಪ ಸಿಂಹ

ಇದು ಟ್ರಬಲ್‌ ಎಂಜಿನ್ ಸರ್ಕಾರ: ಪ್ರಜಾವಾಣಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿಯ ಮುಖಪುಟ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಆಕ್ರೋಶ
Last Updated 12 ಡಿಸೆಂಬರ್ 2022, 7:00 IST
ಇದು ಟ್ರಬಲ್‌ ಎಂಜಿನ್ ಸರ್ಕಾರ: ಪ್ರಜಾವಾಣಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಆಕ್ರೋಶ

‘ಎನ್‌ಎಚ್‌’ ನಿರ್ಮಾಣಕ್ಕೆ ಕೆರೆ ಹೂಳು

1,038 ಕೆರೆ ಅಭಿವೃದ್ಧಿ; ತುಮಕೂರು ಜಿಲ್ಲೆಯಲ್ಲಿ ಅಧಿಕ
Last Updated 17 ಜುಲೈ 2022, 19:18 IST
‘ಎನ್‌ಎಚ್‌’ ನಿರ್ಮಾಣಕ್ಕೆ ಕೆರೆ ಹೂಳು

ಭೂಸ್ವಾಧೀನ ವಿಳಂಬದಿಂದ ಕರ್ನಾಟಕದಲ್ಲಿ ಹೆದ್ದಾರಿ ಕಾಮಗಾರಿ ನಿಧಾನ: ನಿತಿನ್ ಗಡ್ಕರಿ

ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಅರಣ್ಯ ಇಲಾಖೆಯಿಂದ ಮೊದಲೇ ಅನುಮತಿ ಪಡೆಯದಿರುವುದು ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ನಿಧಾನಗೊಳ್ಳಲು ಕಾರಣಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬುಧವಾರ ತಿಳಿಸಿದ್ದಾರೆ.
Last Updated 30 ಮಾರ್ಚ್ 2022, 13:41 IST
ಭೂಸ್ವಾಧೀನ ವಿಳಂಬದಿಂದ ಕರ್ನಾಟಕದಲ್ಲಿ ಹೆದ್ದಾರಿ ಕಾಮಗಾರಿ ನಿಧಾನ: ನಿತಿನ್ ಗಡ್ಕರಿ
ADVERTISEMENT

ಸಂಪಾದಕೀಯ | ರಾಜ್ಯದ ಅಪಾಯಕಾರಿ ರಸ್ತೆಗಳು; ಸಿಎಜಿ ವರದಿ ಕಣ್ತೆರೆದು ನೋಡಿ

ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗದಿದ್ದರೆ ರಸ್ತೆ ಗುಂಡಿಗಳಿಂದ ಆಗುವ ಅನಾಹುತಗಳಿಗೆ ಕೊನೆ ಎಂಬುದೇ ಇರುವುದಿಲ್ಲ
Last Updated 18 ಮಾರ್ಚ್ 2022, 21:12 IST
ಸಂಪಾದಕೀಯ | ರಾಜ್ಯದ ಅಪಾಯಕಾರಿ ರಸ್ತೆಗಳು; ಸಿಎಜಿ ವರದಿ ಕಣ್ತೆರೆದು ನೋಡಿ

ಆಳ- ಅಗಲ: ಹೆದ್ದಾರಿಗಳಲ್ಲಿ ಶೌಚಾಲಯವಿಲ್ಲದ ದುಃಸ್ಥಿತಿ- ಮಹಿಳೆಯರ ಪ್ರಯಾಣದ ಪ್ರಯಾಸ

ಇಂದು ವಿಶ್ವ ಶೌಚಾಲಯ ದಿನ
Last Updated 18 ನವೆಂಬರ್ 2021, 21:30 IST
ಆಳ- ಅಗಲ: ಹೆದ್ದಾರಿಗಳಲ್ಲಿ ಶೌಚಾಲಯವಿಲ್ಲದ ದುಃಸ್ಥಿತಿ- ಮಹಿಳೆಯರ ಪ್ರಯಾಣದ ಪ್ರಯಾಸ

ಒಳನೋಟ | ವಿದ್ಯುತ್‌ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು

ಭಾರತದಲ್ಲಿ ಸದ್ಯ ಹಲವು ವಿದ್ಯುತ್‌ ಚಾಲಿತ ಕಾರುಗಳು ಮಾರಾಟವಾಗುತ್ತಿವೆ. ಪ್ರವೇಶಮಟ್ಟದ ವಿದ್ಯುತ್ ಚಾಲಿತ ಕಾರುಗಳು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 80-90 ಕಿ.ಮೀ.ನಷ್ಟು ದೂರ ಕ್ರಮಿಸುವ (ರೇಂಜ್) ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಚಾಲಿತ ಕಾರುಗಳ ರೇಂಜ್‌ 300 ಕಿ.ಮೀ.ನಿಂದ 450 ಕಿ.ಮೀ.ವರೆಗೂ ಇವೆ. ಇವುಗಳಲ್ಲಿ ಕೆಲವು ಕಾರುಗಳನ್ನಷ್ಟೇ ದೂರದ ಪ್ರಯಾಣಕ್ಕೆ ಬಳಸಲು ಸಾಧ್ಯವಾಗುತ್ತದೆ, ಅದೂ ಹೆದ್ದಾರಿ ಮಧ್ಯೆ ಚಾರ್ಜಿಂಗ್ ವ್ಯವಸ್ಥೆ ಇದ್ದರೆ ಮಾತ್ರ.
Last Updated 10 ಅಕ್ಟೋಬರ್ 2021, 1:10 IST
ಒಳನೋಟ | ವಿದ್ಯುತ್‌ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು
ADVERTISEMENT
ADVERTISEMENT
ADVERTISEMENT