ಗುಂಡ್ಲುಪೇಟೆ | ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು: ಸಫಾರಿ, ಫೋಟೊ ರಂಜನೆ
Weekend Tourist Rush: ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಬೆಟ್ಟದ ಸೋಬಗನ್ನು ನೋಡಿ ಖುಷಿ ಪಟ್ಟರು.Last Updated 21 ಜುಲೈ 2025, 1:52 IST