ಗುರುವಾರ, 3 ಜುಲೈ 2025
×
ADVERTISEMENT

Hinduism

ADVERTISEMENT

ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ಖಂಡನೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಪಸಂಖ್ಯಾತರ ತುಷ್ಟೀಕರಣ ಸರ್ಕಾರದ ಗುರಿಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಟೀಕಿಸಿದ್ದಾರೆ.
Last Updated 23 ಏಪ್ರಿಲ್ 2025, 8:02 IST
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ಖಂಡನೆ

ಹಿಂದೂ ಧರ್ಮಕ್ಕೆ ಪ್ರಕೃತಿಯೇ ಮೂಲಾಧಾರ: ಪ್ರಸನ್ನನಾಥ ಸ್ವಾಮೀಜಿ

ಸರ್ವಧರ್ಮ ಸಮ್ಮೇಳನ: ವಿವಿಧ ಧರ್ಮಗುರುಗಳು ಭಾಗಿ
Last Updated 13 ಮಾರ್ಚ್ 2025, 23:06 IST
ಹಿಂದೂ ಧರ್ಮಕ್ಕೆ ಪ್ರಕೃತಿಯೇ ಮೂಲಾಧಾರ: ಪ್ರಸನ್ನನಾಥ ಸ್ವಾಮೀಜಿ

ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?

ಇತಿಹಾಸದ ಚಕ್ರ ಮುಂದಕ್ಕೆ ಮಾತ್ರ ಚಲಿಸುತ್ತದೆ ಎಂಬುದು ನಮ್ಮಲ್ಲಿನ ಆಧಾರವಿಲ್ಲದ ನಂಬಿಕೆ ಮಾತ್ರ. ಸ್ವಲ್ಪ ಎಚ್ಚರ ತಪ್ಪಿದರೂ ಅದು ಹಿಮ್ಮುಖವಾಗಿ ಚಲಿಸಿ, ಪ್ರಪಾತದೆಡೆಗೆ ಸಾಗುವ ಸಾಧ್ಯತೆಗಳು ಪ್ರಖರವಾಗಿರುತ್ತವೆ
Last Updated 14 ನವೆಂಬರ್ 2024, 23:39 IST
ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?

ಹಿಂದೂ ಧರ್ಮ ಉಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ಆನೆಗೊಂದಿ: ರಾಯರ ಮಠದಲ್ಲಿ ಜಯತೀರ್ಥರ ಉತ್ತರಾರಾಧನೆ
Last Updated 26 ಜುಲೈ 2024, 16:22 IST
ಹಿಂದೂ ಧರ್ಮ ಉಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ: ಸುಬುಧೇಂದ್ರ ತೀರ್ಥ ಸ್ವಾಮೀಜಿ

ಭಾರತದಲ್ಲಿ ಎಡಪಂಥೀಯರಿಗೆ ನೆಲೆಯಿಲ್ಲ: ಆರ್‌ಎಸ್‌ಎಸ್ ನಾಯಕ ರಾಮ್‌ ಮಾಧವ್‌

ಸಾಂಸ್ಕೃತಿಕ ರಾಷ್ಟ್ರೀಯತಾವಾದಿಗಳು ದೇಶದಲ್ಲಿ ಪ್ರಬಲ ಸಾಮಾಜಿಕ ಶಕ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ಇಂದು ಅವರು ಪ್ರಬಲ ರಾಜಕೀಯ ಶಕ್ತಿಯೂ ಆಗಿದ್ದಾರೆ ಎಂದು ಆರ್‌ಎಸ್ಎಸ್‌ ನಾಯಕ ರಾಮ್‌ ಮಾಧವ್‌ ಹೇಳಿದರು.
Last Updated 10 ಜುಲೈ 2024, 14:09 IST
ಭಾರತದಲ್ಲಿ ಎಡಪಂಥೀಯರಿಗೆ ನೆಲೆಯಿಲ್ಲ: ಆರ್‌ಎಸ್‌ಎಸ್ ನಾಯಕ ರಾಮ್‌ ಮಾಧವ್‌

ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ: ರಾಹುಲ್‌ಗೆ ಅವಿಮುಕ್ತೇಶ್ವರಾನಂದ ಬೆಂಬಲ

ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ. ಆದೇ ರೀತಿ ಹಿಂಸಾಚಾರ ಮಾಡುವವರು ಹಿಂದೂಗಳಲ್ಲ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2024, 12:52 IST
ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ: ರಾಹುಲ್‌ಗೆ ಅವಿಮುಕ್ತೇಶ್ವರಾನಂದ ಬೆಂಬಲ

ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಹುಲ್ ಗಾಂಧಿ

ಲೋಕಸಭೆಯಲ್ಲಿ ರಾಹುಲ್‌ ಅಬ್ಬರ: ಸದನ ಸಮರ
Last Updated 1 ಜುಲೈ 2024, 10:40 IST
ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಹುಲ್ ಗಾಂಧಿ
ADVERTISEMENT

ಪವಿತ್ರ ಜಲ ಸಿಂಪಡಿಸಿ ಹಿಂದೂ ಧರ್ಮಕ್ಕೆ ಸ್ವಾಗತಿಸಲು ನಿರ್ಧಾರ: ಟಿಟಿಡಿ

ತಿರುಮಲ: ‘ಧಾರ್ಮಿಕ ಸದಸ್‌’ಗೆ ತೆರೆ * ಮತಾಂತರ ತಡೆಯುವ ನಿಟ್ಟಿನಲ್ಲಿ ನಿರ್ಣಯ
Last Updated 5 ಫೆಬ್ರುವರಿ 2024, 22:30 IST
ಪವಿತ್ರ ಜಲ ಸಿಂಪಡಿಸಿ ಹಿಂದೂ ಧರ್ಮಕ್ಕೆ ಸ್ವಾಗತಿಸಲು ನಿರ್ಧಾರ: ಟಿಟಿಡಿ

ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟು: ವಿಶ್ವ ಹಿಂದೂ ಸಮಾವೇಶ ನಿರ್ಣಯ

ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸನಾತನ ಧರ್ಮದ ವಿರುದ್ಧದ ದ್ವೇಷವನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸಬೇಕೆಂಬ ನಿರ್ಣಯಗಳನ್ನು ಇಲ್ಲಿ ಭಾನುವಾರ ಸಮಾಪನವಾದ ಮೂರು ದಿನಗಳ ವಿಶ್ವ ಹಿಂದೂ ಸಮಾವೇಶದಲ್ಲಿ (ಡಬ್ಲ್ಯುಎಚ್‌ಸಿ) ಕೈಗೊಳ್ಳಲಾಗಿದೆ.
Last Updated 26 ನವೆಂಬರ್ 2023, 19:46 IST
ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟು: ವಿಶ್ವ ಹಿಂದೂ ಸಮಾವೇಶ ನಿರ್ಣಯ

ಹಿಂದುತ್ವ ರಕ್ಷಣೆಗೆ ಮಾರ್ಗಸೂಚಿ: ಕೇಂದ್ರಕ್ಕೆ ನಿರ್ದೇಶನ ಕೋರಿದ್ದ ಅರ್ಜಿ ವಜಾ

ಭಾರತದಲ್ಲಿ ಹಿಂದುತ್ವದ ‘ರಕ್ಷಣೆ’ಗಾಗಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿತು.
Last Updated 10 ನವೆಂಬರ್ 2023, 7:15 IST
ಹಿಂದುತ್ವ ರಕ್ಷಣೆಗೆ ಮಾರ್ಗಸೂಚಿ: ಕೇಂದ್ರಕ್ಕೆ ನಿರ್ದೇಶನ ಕೋರಿದ್ದ ಅರ್ಜಿ ವಜಾ
ADVERTISEMENT
ADVERTISEMENT
ADVERTISEMENT