ಹಾಕಿ ವಿಶ್ವಕಪ್: ಹೇವರ್ಡ್, ಕ್ರೇಗ್ ಹ್ಯಾಟ್ರಿಕ್, ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ
ಜೆರೆಮಿ ಹೇವರ್ಡ್ ಮತ್ತು ಟಾಮ್ ಕ್ರೇಗ್ ಅವರ ಹ್ಯಾಟ್ರಿಕ್ ನೆರವಿನಿಂದ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿತು.Last Updated 13 ಜನವರಿ 2023, 16:43 IST