ಕೇರಳ: ಒಲಿಂಪಿಕ್ ಪದಕ ವಿಜೇತ, ಹಾಕಿ ಆಟಗಾರ ಮ್ಯಾನುಯೆಲ್ ಫ್ರೆಡೆರಿಕ್ ನಿಧನ
Olympic Hockey India: 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕೇರಳದ ಗೋಲ್‌ಕೀಪರ್ ಮ್ಯಾನುಯೆಲ್ ಫ್ರೆಡೆರಿಕ್ (78) ಅವರು ಬೆಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಂದು ಬೆಳಿಗ್ಗೆ ನಿಧನರಾದರು.Last Updated 31 ಅಕ್ಟೋಬರ್ 2025, 6:57 IST