ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Holalkere

ADVERTISEMENT

ಹೊಳಲ್ಕೆರೆಯಲ್ಲಿ ಬಿರುಸಿನ ಮಳೆ

ಹೊಳಲ್ಕೆರೆ (ಚಿತ್ರದುರ್ಗ): ತಾಲ್ಲೂಕಿನ ವಿವಿಧೆಡೆ ಶನಿವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ಬೇಸಿಗೆ ಬಿಸಿಲಿನ ಧಗೆ ಕಡಿಮೆಯಾಗಿದ್ದು, ಭೂಮಿ ತಂಪಾಯಿತು.
Last Updated 13 ಏಪ್ರಿಲ್ 2024, 10:58 IST
ಹೊಳಲ್ಕೆರೆಯಲ್ಲಿ ಬಿರುಸಿನ ಮಳೆ

ಹೊಳಲ್ಕೆರೆ: 41 ಕೆ.ಜಿ. ಶ್ರೀಗಂಧದ ತುಂಡುಗಳು ವಶ

ತಾಲ್ಲೂಕಿನ ನೀರ್ಥಡಿ ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ ₹1.64 ಲಕ್ಷ ಮೌಲ್ಯದ 41 ಕೆಜಿ ಶ್ರೀಗಂಧದ ತುಂಡುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ...
Last Updated 2 ಅಕ್ಟೋಬರ್ 2023, 16:11 IST
ಹೊಳಲ್ಕೆರೆ: 41 ಕೆ.ಜಿ. ಶ್ರೀಗಂಧದ ತುಂಡುಗಳು ವಶ

ಹೊಳಲ್ಕೆರೆ| ಸರ್ಕಾರಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಸರ್ಕಾರಿ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ
Last Updated 20 ಮಾರ್ಚ್ 2023, 6:28 IST
ಹೊಳಲ್ಕೆರೆ| ಸರ್ಕಾರಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಹೊಳಲ್ಕೆರೆ ಕ್ಷೇತ್ರ ಸ್ಥಿತಿ–ಗತಿ| ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ತೀವ್ರ ಪೈಪೋಟಿ

ಕಾಂಗ್ರೆಸ್‌ ಟಿಕೆಟ್‌ಗೆ 19 ಹುರಿಯಾಳು, ಸ್ಪರ್ಧೆಗೆ ಉತ್ಸುಕತೆ ತೋರಿದ ನಿವೃತ್ತ ಜಿಲ್ಲಾಧಿಕಾರಿ
Last Updated 15 ಜನವರಿ 2023, 12:51 IST
ಹೊಳಲ್ಕೆರೆ ಕ್ಷೇತ್ರ ಸ್ಥಿತಿ–ಗತಿ| ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ತೀವ್ರ ಪೈಪೋಟಿ

ರೈತರಿಗೆ ಕಿರುಕುಳ ನೀಡಬೇಡಿ

ಬಗರ್‌ಹುಕುಂ ಸಭೆಯಲ್ಲಿ ಆರ್‌ಎಫ್‌ಒಗೆ ಶಾಸಕ ಎಂ. ಚಂದ್ರಪ್ಪ ಸೂಚನೆ
Last Updated 31 ಜುಲೈ 2022, 6:10 IST
ರೈತರಿಗೆ ಕಿರುಕುಳ ನೀಡಬೇಡಿ

ವೇಶ್ಯಾವಾಟಿಕೆ: ಮಹಿಳೆ ರಕ್ಷಣೆ

ಹೊಳಲ್ಕೆರೆಪಟ್ಟಣದ ಪ್ರಜ್ವಲ್ ಡಿಲೆಕ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದಾರೆ.
Last Updated 7 ಮೇ 2022, 4:45 IST
fallback

ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ: ಶಾಸಕ ಎಂ.ಚಂದ್ರಪ್ಪ

‘ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಎಂ.ಚಂದ್ರಪ್ಪ
Last Updated 20 ಮಾರ್ಚ್ 2022, 6:23 IST
ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ: ಶಾಸಕ ಎಂ.ಚಂದ್ರಪ್ಪ
ADVERTISEMENT

ಹೊಳಲ್ಕೆರೆ: ನಾಟಿ ಅವರೆಗೆ ಬಂತು ಬಂಪರ್ ಬೆಲೆ

ಎಚ್.ಡಿ. ಪುರ ಮಾರುಕಟ್ಟೆಯಲ್ಲಿ ಕ್ವಿಂಟಲ್ ಅವರೆಗೆ ₹ 3,500ದಿಂದ ₹ 4,000
Last Updated 29 ಡಿಸೆಂಬರ್ 2021, 4:04 IST
ಹೊಳಲ್ಕೆರೆ: ನಾಟಿ ಅವರೆಗೆ ಬಂತು ಬಂಪರ್ ಬೆಲೆ

ಹೊಳಲ್ಕೆರೆ: ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮ, ಒಂದೇ ದಿನ ₹1 ಕೋಟಿ ದೇಣಿಗೆ!

ಹೊಳಲ್ಕೆರೆ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಶುಕ್ರವಾರ ಒಂದೇ ದಿನ ಸುಮಾರು ₹ 1 ಕೋಟಿ ದೇಣಿಗೆ ಸಂಗ್ರಹವಾಗಿದೆ!
Last Updated 18 ಡಿಸೆಂಬರ್ 2021, 4:32 IST
ಹೊಳಲ್ಕೆರೆ: ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮ, ಒಂದೇ ದಿನ ₹1 ಕೋಟಿ ದೇಣಿಗೆ!

ಲಾರಿ ಡಿಕ್ಕಿ: ಕುರಿಗಾಹಿ, 45 ಕುರಿ ಸಾವು

ಹೊಳಲ್ಕೆರೆ ತಾಲ್ಲೂಕಿನ ಕುಡಿನೀರಕಟ್ಟೆ ಸಮೀಪ ಗುರುವಾರ ರಾತ್ರಿ ಲಾರಿಯೊಂದು ಡಿಕ್ಕಿ ಹೊಡೆದು ಹಿರಿಯೂರು ತಾಲ್ಲೂಕಿನ ಧರ್ಮಪುರದ ಕುರಿಗಾಹಿ ಮೂಡ್ಲಪ್ಪ (52) ಮೃತಪಟ್ಟಿದ್ದು, 45 ಕುರಿಗಳೂ ಅಸುನೀಗಿವೆ.
Last Updated 17 ಡಿಸೆಂಬರ್ 2021, 5:10 IST
fallback
ADVERTISEMENT
ADVERTISEMENT
ADVERTISEMENT