ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಹೊಳಲ್ಕೆರೆ| ದುಮ್ಮಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆ: ಮೂರು ದಿನ ಧಾರ್ಮಿಕ ಆಚರಣೆ

ಸಾಂತೇನಹಳ್ಳಿ ಸಂದೇಶ್ ಗೌಡ
Published : 8 ಡಿಸೆಂಬರ್ 2025, 6:21 IST
Last Updated : 8 ಡಿಸೆಂಬರ್ 2025, 6:21 IST
ಫಾಲೋ ಮಾಡಿ
Comments
ದುಮ್ಮಿ ಗೊಲ್ಲರಹಟ್ಟಿಯ ಜುಂಜಪ್ಪ ಸ್ವಾಮಿ ಜಾತ್ರೆಗೆ ಬರುವ ಭಕ್ತರಿಗೆ ವಿಶ್ರಾಂತಿ ಗೃಹ ಕಲ್ಯಾಣ ಮಂಟಪ ಜುಂಜಪ್ಪ ಮಹಾದ್ವಾರ ನಿರ್ಮಿಸಬೇಕು  
ಎ.ಚಿತ್ತಪ್ಪ ಅಧ್ಯಕ್ಷ ಕಾಡುಗೊಲ್ಲ ಸಮುದಾಯದ ತಾಲ್ಲೂಕು ಘಟಕ
ದುಗ್ಗಳಸೇವೆ ವಿಶಿಷ್ಟ ಆಚರಣೆ
ಜಾತ್ರೆಯಲ್ಲಿ ದುಗ್ಗಳಸೇವೆಯ ವಿಶಿಷ್ಟ ಆಚರಣೆ ನಡೆಯುತ್ತದೆ. ಗಡಿಗೆಯಾಕಾರದ ದುಗ್ಗಳದ ಹೆಂಚಿನಲ್ಲಿ ಕೆಂಡ ಹಾಕಿ ಅದಕ್ಕೆ ಕೊಬ್ಬರಿ ಊದುಬತ್ತಿ ಲೋಬಾನ ಹಾಕುತ್ತಾರೆ. ಸುವಾಸನೆ ಭರಿತ ಹೊಗೆ ಸೂಸುವ ಹೆಂಚನ್ನು ತಲೆಯಮೇಲೆ ಹೊತ್ತು ದೇವಾಲಯದ ಸುತ್ತ ಮೂರು ಬಾರಿ ಸುತ್ತುತ್ತಾರೆ. ಮಕ್ಕಳ ಮೇಲೂ ಈ ದುಗ್ಗಳದ ಹೆಂಚನ್ನು ಹೊರಿಸುತ್ತಾರೆ. ಹೀಗೆ ದುಗ್ಗಳ ಹೊರುವುದರಿಂದ ತಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸ ಮದುವೆ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ’ ಎಂಬ ನಂಬಿಕೆ ಭಕ್ತರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT