ಶುಕ್ರವಾರ, 2 ಜನವರಿ 2026
×
ADVERTISEMENT

fair

ADVERTISEMENT

ಸಿಂಧನೂರು: ಅಂಬಾಮಠಕ್ಕೆ ಡಿಸಿ, ಜಿ.ಪಂ ಸಿಇಒ ಭೇಟಿ ಪೂರ್ವ ಸಿದ್ಧತೆಗಳ ವೀಕ್ಷಣೆ

Siddaramaiah Sindhanur: ಜನವರಿ 3ರಂದು ತಾಲ್ಲೂಕಿನ ಸುಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪೂರ್ವಸಿದ್ಧತೆ ವೀಕ್ಷಿಸಿದರು.
Last Updated 27 ಡಿಸೆಂಬರ್ 2025, 6:36 IST
ಸಿಂಧನೂರು: ಅಂಬಾಮಠಕ್ಕೆ ಡಿಸಿ, ಜಿ.ಪಂ ಸಿಇಒ ಭೇಟಿ ಪೂರ್ವ ಸಿದ್ಧತೆಗಳ ವೀಕ್ಷಣೆ

ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

Tulu Shashti: ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆ, ಅಕ್ಕಪಕ್ಕದ ಜಿಲ್ಲೆಗಳಿಂದ ಸಾರ್ವಜನಿಕರು, ಭಕ್ತರು ನಸುಕಿನ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರು.
Last Updated 27 ಡಿಸೆಂಬರ್ 2025, 5:44 IST
ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

Value Based Education: ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಾಯಿಯ ಪಾತ್ರದ ಬಗ್ಗೆ ಮಾತನಾಡಿದರು.
Last Updated 27 ಡಿಸೆಂಬರ್ 2025, 3:47 IST
ಹಾವೇರಿ: ಸಂಭ್ರಮದ ಹುಕ್ಕೇರಿಮಠ ಜಾತ್ರಾ ಮಹೋತ್ಸವ

ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

Teriyuru Temple Fair: ಕೊಡಿಗೇನಹಳ್ಳಿ: ಹೋಬಳಿಯ ತೆರಿಯೂರು ಜಯಮಂಗಲಿ ನದಿ ತಟದಲ್ಲಿರುವ ಅನ್ನದಾನ ಸುಬ್ರಮಣ್ಯೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 26 ಡಿಸೆಂಬರ್ 2025, 5:43 IST
ಕೊಡಿಗೇನಹಳ್ಳಿ: ತೆರಿಯೂರು ಸುಬ್ರಮಣ್ಯೇಶ್ವರ ರಥೋತ್ಸವ

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವ ವೈಭವ

Subramanya Swamy Fair: ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿನ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿಸ್ವಾಮಿ ಮರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ 12ಕ್ಕೆ ರಥೋತ್ಸವಕ್ಕೆ ಮುಜರಾಯಿ
Last Updated 26 ಡಿಸೆಂಬರ್ 2025, 4:44 IST
ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ರಥೋತ್ಸವ ವೈಭವ

ಕೂಡ್ಲಿಗಿ: ವಿಜೃಂಭಣೆಯಿಂದ ನಡೆದ ಮೊರಬದ ವೀರಭದ್ರೇಶ್ವರ ರಥೋತ್ಸವ

Veerabhadreshwara Fair: ತಾಲ್ಲೂಕಿನ ಮೊರಬದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಹಾಗೂ ಮನೆದೇವರೆಂದು ಪೂಜಿಸಲ್ಪಡುವ ವೀರಭದ್ರೇಶ್ವರ ಸ್ವಾಮಿ.
Last Updated 26 ಡಿಸೆಂಬರ್ 2025, 2:12 IST
ಕೂಡ್ಲಿಗಿ: ವಿಜೃಂಭಣೆಯಿಂದ ನಡೆದ ಮೊರಬದ ವೀರಭದ್ರೇಶ್ವರ ರಥೋತ್ಸವ

ಮಹಾಲಿಂಗಪುರ: ಕೆಂಗೇರಿಮಡ್ಡಿ ಮಹಾಲಕ್ಷ್ಮೀ ದೇವಿ ಜಾತ್ರೆ 

Temple Festival: ಪಟ್ಟಣದ ಕೆಂಗೇರಿಮಡ್ಡಿಯ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವವು ಈಚೆಗೆ ಅಪಾರ ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು. ಜಾತ್ರೆ ಅಂಗವಾಗಿ ಲಕ್ಷ್ಮೀದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು.
Last Updated 25 ಡಿಸೆಂಬರ್ 2025, 7:35 IST
ಮಹಾಲಿಂಗಪುರ: ಕೆಂಗೇರಿಮಡ್ಡಿ ಮಹಾಲಕ್ಷ್ಮೀ ದೇವಿ ಜಾತ್ರೆ 
ADVERTISEMENT

ಯಾದಗಿರಿ: ಅದ್ದೂರಿಯಾಗಿ ಜರುಗಿದ ಮಲ್ಲಯ್ಯನ ಜಾತ್ರೆ

Mallayya Jatre: ಯಾದಗಿರಿ ತಾಲೂಕಿನ ಕೌಳೂರ ಗ್ರಾಮದ ಮಲ್ಲಯ್ಯನ ಜಾತ್ರೆ ಭಾನುವಾರ ಭಕ್ತಿಭಾವದಿಂದ ನಡೆಯಿತು. ಗಂಗಾಸ್ನಾನ, ಪಲ್ಲಕ್ಕಿ ಮೆರವಣಿಗೆ, ಗ್ರಾಮೀಣ ಕ್ರೀಡೆಗಳು ಹಾಗೂ ಸಾಮೂಹಿಕ ವಿವಾಹ ಜರುಗಿದವು.
Last Updated 22 ಡಿಸೆಂಬರ್ 2025, 7:28 IST
ಯಾದಗಿರಿ: ಅದ್ದೂರಿಯಾಗಿ ಜರುಗಿದ ಮಲ್ಲಯ್ಯನ ಜಾತ್ರೆ

ಚನ್ನಳ್ಳಿ: ಅದ್ದೂರಿ ಗ್ರಾಮದೇವತೆ ಜಾತ್ರೆ

Village Deity Festival: ಕಾರಟಗಿಯ ಚನ್ನಳ್ಳಿ ಗ್ರಾಮದಲ್ಲಿ ಮಾರಿಕಾಂಬ ಮತ್ತು ದ್ಯಾವಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯಿತು. ಶ್ರದ್ಧೆ, ಭಕ್ತಿಯಿಂದ ಮೂಡಿದ ಈ ಜಾತ್ರೆಯಲ್ಲಿ ಜಾತಿ, ಮತ ಭೇದವಿಲ್ಲದೇ ಸರ್ವರೂ ಭಾಗವಹಿಸಿದರು.
Last Updated 22 ಡಿಸೆಂಬರ್ 2025, 7:12 IST
ಚನ್ನಳ್ಳಿ: ಅದ್ದೂರಿ ಗ್ರಾಮದೇವತೆ ಜಾತ್ರೆ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವು ಸೋಮವಾರ ಭಕ್ತಿಯ ಭರವಸೆಗೂ, ದೀಪೋತ್ಸವದ ಬೆಳಕಿಗೂ ಸಾಕ್ಷಿಯಾದ ಕಾರ್ಯಕ್ರಮವಾಯಿತು. ದೇವಾಲಯದಲ್ಲಿ ದೀಪ ಹಚ್ಚುವ ಸಮಾರಂಭ, ಬೆಳ್ಳಿ ರಥೋತ್ಸವ, ಹರಕೆ ಸಮರ್ಪಣೆ ಈ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದವು.
Last Updated 9 ಡಿಸೆಂಬರ್ 2025, 4:51 IST
ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT