ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Holi

ADVERTISEMENT

‘ರಂಗ್‌ ದ ಬರ್ಸ’ ಕಾರ್ಯಕ್ರಮಕ್ಕೆ ಬಜರಂಗದಳ ಅಡ್ಡಿ

ನಗರದ ಮರೋಳಿಯಲ್ಲಿ ಹೋಳಿ ಆಚರಣೆ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ‘ರಂಗ್‌ ದ ಬರ್ಸ 2023’ ಕಾರ್ಯಕ್ರಮಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
Last Updated 27 ಮಾರ್ಚ್ 2023, 4:06 IST
‘ರಂಗ್‌ ದ ಬರ್ಸ’ ಕಾರ್ಯಕ್ರಮಕ್ಕೆ ಬಜರಂಗದಳ ಅಡ್ಡಿ

ಹೋಳಿ ಹೆಸರಿನಲ್ಲಿ ಭಾರತ್‌ ಮ್ಯಾಟ್ರಿಮೋನಿ ವಿವಾದಾತ್ಮಕ ಜಾಹೀರಾತು

ಹೋಳಿ ಹಬ್ಬದಲ್ಲಿ ಬಣ್ಣ ಎರಚುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಅರ್ಥ ನೀಡುವ ಭಾರತ್‌ ಮ್ಯಾಟ್ರಿಮೋನಿ ಕಂಪನಿಯ ಇತ್ತೀಚಿನ ವಿಡಿಯೊ ಜಾಹೀತಾತು ವಿವಾದಕ್ಕೆ ಒಳಗಾಗಿದೆ.
Last Updated 9 ಮಾರ್ಚ್ 2023, 13:43 IST
ಹೋಳಿ ಹೆಸರಿನಲ್ಲಿ ಭಾರತ್‌ ಮ್ಯಾಟ್ರಿಮೋನಿ ವಿವಾದಾತ್ಮಕ ಜಾಹೀರಾತು

ಶಿವಮೊಗ್ಗ: ರಂಗಿನ ಓಕುಳಿಯಲ್ಲಿ ಮಿಂದೆದ್ದ ಜನ

ಭ್ರಾತೃತ್ವದ ಕೊಂಡಿ ಬೆಸೆಯುವ ಹೋಳಿ ಹಬ್ಬ; ಕುಣಿದು ಸಂಭ್ರಮಿಸಿದ ಯುವಕ–ಯುವತಿಯರು
Last Updated 9 ಮಾರ್ಚ್ 2023, 4:59 IST
ಶಿವಮೊಗ್ಗ: ರಂಗಿನ ಓಕುಳಿಯಲ್ಲಿ ಮಿಂದೆದ್ದ ಜನ

ಬೆಂಗಳೂರು: ನಗರದಲ್ಲಿ ಹೋಳಿ...ಬಣ್ಣದೋಕುಳಿ

ಸ್ನೇಹ, ಪ್ರೀತಿಯ ಸಂಕೇತವಾಗಿ ಬಣ್ಣ ಎರಚಿ ಸಂಬಂಧಗಳ ರಂಗು ಹೆಚ್ಚಿಸಿಕೊಂಡ ಯುವಸಮೂಹ
Last Updated 8 ಮಾರ್ಚ್ 2023, 20:57 IST
ಬೆಂಗಳೂರು: ನಗರದಲ್ಲಿ ಹೋಳಿ...ಬಣ್ಣದೋಕುಳಿ

ತೆಲಂಗಾಣ: ಹೋಳಿ ಸಂಭ್ರಮದಲ್ಲಿ ಬಣ್ಣ ಹಚ್ಚಿದ ವ್ಯಕ್ತಿಗೆ ಬೆಂಕಿ

ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಚ್ಚಿದ್ದಕ್ಕೆ ಕೋಪಗೊಂಡ ವ್ಯಕ್ತಿ, ಬಣ್ಣ ಹಾಕಿದ ವ್ಯಕ್ತಿಗೆ ಬೆಂಕಿ ಹಚ್ಚಿರುವ ಭೀಕರ ಘಟನೆ ತೆಲಂಗಾಣದ ಮೇಧಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2023, 16:23 IST
ತೆಲಂಗಾಣ: ಹೋಳಿ ಸಂಭ್ರಮದಲ್ಲಿ ಬಣ್ಣ ಹಚ್ಚಿದ ವ್ಯಕ್ತಿಗೆ ಬೆಂಕಿ

ಹೋಳಿ ವಿಶೇಷ: ಕೆಡುಕನ್ನು ಸುಡುವ ಬಣ್ಣದ ಹಬ್ಬ

ಹೋಲಿಕಾ-ಕಾಮದಹನ, ಅಥವಾ ಹೋಳಿಹಬ್ಬ ಜಾನಪದವೂ ಶಾಸ್ತ್ರೀಯವೂ ಆಗಿರುವ ಒಂದು ಪರ್ವಾಚರಣೆ.
Last Updated 7 ಮಾರ್ಚ್ 2023, 19:32 IST
ಹೋಳಿ ವಿಶೇಷ: ಕೆಡುಕನ್ನು ಸುಡುವ ಬಣ್ಣದ ಹಬ್ಬ

ಮತಾಂತರದ ವಿರುದ್ಧ ಬೇಕು ಹೋರಾಟ: ಹೋರಾಟಗಾರ ಗಾರಾ ಸುರೇಶ್‌

ಪಾರಂಪರಿಕ ರಾಷ್ಟ್ರೀಯ ಹೋಳಿ ಉತ್ಸವ
Last Updated 6 ಮಾರ್ಚ್ 2023, 21:24 IST
ಮತಾಂತರದ ವಿರುದ್ಧ ಬೇಕು ಹೋರಾಟ: ಹೋರಾಟಗಾರ ಗಾರಾ ಸುರೇಶ್‌
ADVERTISEMENT

ಬಣ್ಣವಿಲ್ಲದೆ ರಂಗೇರುವ ಗೌಳಿಗರ ಹೋಳಿ

ಬೆರಣಿಯ ಬೂದಿ ಎರಚಿ ಸಂಭ್ರಮ: ಆಕರ್ಷಿಸುವ ಸಾಂಪ್ರದಾಯಿಕ ಧಿರಿಸು
Last Updated 6 ಮಾರ್ಚ್ 2023, 19:30 IST
ಬಣ್ಣವಿಲ್ಲದೆ ರಂಗೇರುವ ಗೌಳಿಗರ ಹೋಳಿ

ಹೋಳಿ ಹಬ್ಬ: 350 ವಿಶೇಷ ರೈಲು

ಹೋಳಿ ಹಬ್ಬದ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ಪೂರೈಸಲು ಭಾರತೀಯ ರೈಲ್ವೆ ಸುಮಾರು 350 ವಿಶೇಷ ರೈಲು ಸೇವೆಯನ್ನು ನಿಯೋಜಿಸಿದೆ.
Last Updated 5 ಮಾರ್ಚ್ 2023, 19:31 IST
ಹೋಳಿ ಹಬ್ಬ: 350 ವಿಶೇಷ ರೈಲು

PHOTOS | ಮಥುರಾ ಹೋಳಿ ನೋಡ ಕೂಡ್ಯಾವ ಬಣ್ಣದ ಮೋಡ

ಯುಗಾದಿಯ ಹೊಸ್ತಿಲಲ್ಲಿ ಪ್ರಕೃತಿ ಚಳಿಯ ಹೊದಿಕೆಯಿಂದೆದ್ದು ಮತ್ತೆ ಮೈತುಂಬಿಕೊಂಡಿದೆ. ಎಲೆಗಳೇ ಹೂವುಗಳ ಬಣ್ಣತುಂಬಿ ನಿಸರ್ಗವು ರಂಗು ರಂಗಾಗಿದೆ. ಈ ಸಂಭ್ರಮಕ್ಕೆ ಜನರೂ ಜೊತೆಯಾಗಿ; ಹೋಳಿಯ ನೆಪದಲ್ಲಿ ಬಣ್ಣದೋಕುಳಿಯಲ್ಲಿ ಈಜಲು ಸಿದ್ಧರಾಗಿದ್ದಾರೆ. ಕೃಷ್ಣ–ರಾಧೆಯ ನೆನಪಿನಲ್ಲಿ ಬಣ್ಣವನೆರಚಿಕೊಂಡು ಜನರು ಸಂಭ್ರಮಿಸುವುದನ್ನು ಮನಸಲ್ಲಿ ಸೆರೆಹಿಡಿದು, ಮಸೂರದಲ್ಲಿ ತುಂಬಿ ಕೊಟ್ಟಿದ್ದಾರೆ ಪುಣೆಯ ಖ್ಯಾತ ಛಾಯಾಗ್ರಾಹಕ ಅರುಣ್‌ ಸಹಾ. ಶ್ರೀಕೃಷ್ಣ ಓಡಾಡಿದ ಮಥುರಾದ ನಂದಗಾಂವ್‌ನ ಜನರು ರಾಧೆಯ ಊರು ಬರಸಾನಾಗೆ ಬಂದು ಇಲ್ಲಿನ ಜನರ ಜೊತೆಗೂಡಿ ಬಣ್ಣ ಎರಚಾಡುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಾರತದಿಂದಷ್ಟೇ ಅಲ್ಲ ವಿದೇಶಗಳಿಂದಲೂ ಜನ ಬರುತ್ತಾರೆ. ಇಲ್ಲಿ ನಡೆಯುವುದು ಕೇವಲ ಬಣ್ಣಗಳ ಎರೆಚಾಟವಲ್ಲ. ಹಲವು ವಿಶೇಷಗಳು ಇಲ್ಲಿವೆ. ಇಲ್ಲಿ ವಿಧವೆಯರೂ ತಮ್ಮ ದುಃಖವನ್ನು ಬಣ್ಣಗಳಿಂದ ಮರೆಮಾಚುತ್ತಾರೆ, ಆಧುನಿಕ ರಾಧೆಯರು ತಮ್ಮ ಕೃಷ್ಣನಿಗೆ ಲಾಠಿಯಿಂದ ಬಾರಿಸುವುದನ್ನು ನೋಡುವುದೇ ಖುಷಿ, ಬಣ್ಣದ ಸಮುದ್ರದಲ್ಲಿ ಜಾತಿ, ಧರ್ಮಕ್ಕೆಲ್ಲಿ ಜಾಗ....ಈ ಬಣ್ಣದ ಲೋಕದ ವರ್ಣನೆಯನ್ನು ಚಿತ್ರಗಳೇ ಹೇಳುತ್ತವೆ ನೋಡಿ...
Last Updated 4 ಮಾರ್ಚ್ 2023, 15:34 IST
PHOTOS | ಮಥುರಾ ಹೋಳಿ ನೋಡ ಕೂಡ್ಯಾವ ಬಣ್ಣದ ಮೋಡ
err
ADVERTISEMENT
ADVERTISEMENT
ADVERTISEMENT