ಸೋಮವಾರ, 27 ಅಕ್ಟೋಬರ್ 2025
×
ADVERTISEMENT

Home Loan

ADVERTISEMENT

ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಅವಧಿ ವಿಮೆ ಕಡ್ಡಾಯವೇ?

Term Insurance Rule: ಗೃಹ ಸಾಲ ಪಡೆಯುವಾಗ ಅವಧಿ ವಿಮೆ ಖರೀದಿಸುವುದು ಕಡ್ಡಾಯವಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕ್‌ಗಳು ತಪ್ಪಾಗಿ ಒತ್ತಾಯ ಮಾಡಿದರೆ ಗ್ರಾಹಕರು ಆಕ್ಷೇಪಣೆ ಸಲ್ಲಿಸಬಹುದಾಗಿದೆ.
Last Updated 6 ಅಕ್ಟೋಬರ್ 2025, 0:13 IST
ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಅವಧಿ ವಿಮೆ ಕಡ್ಡಾಯವೇ?

ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಎಲ್ಲಿಂದ ಪಡೆದರೆ ಲಾಭ?

Home loan options:ಗೃಹಸಾಲ ಎನ್ನುವುದು ಹತ್ತಿಪ್ಪತ್ತು ವರ್ಷಗಳ ಜವಾಬ್ದಾರಿ. ಈ ಸಾಲವನ್ನು ಜಾಣ್ಮೆಯಿಂದ ಪಡೆದರೆ ಲಕ್ಷಗಟ್ಟಲೆ ಹಣ ಉಳಿಯುತ್ತದೆ. ಸಾಲ ಪಡೆಯುವಾಗ ಎಚ್ಚರ ತಪ್ಪಿದರೆ ಅದೇ ಹಣ ಪೋಲಾಗುತ್ತದೆ.
Last Updated 10 ಆಗಸ್ಟ್ 2025, 23:53 IST
ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಎಲ್ಲಿಂದ ಪಡೆದರೆ ಲಾಭ?

ಬಡ್ಡಿದರ ಇಳಿಸಿದ ಎಲ್‌ಐಸಿ ಹೌಸಿಂಗ್‌ ಕಂಪನಿ

ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ರೆಪೊ ಆಧರಿತ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ.
Last Updated 25 ಏಪ್ರಿಲ್ 2025, 12:49 IST
ಬಡ್ಡಿದರ ಇಳಿಸಿದ ಎಲ್‌ಐಸಿ ಹೌಸಿಂಗ್‌ ಕಂಪನಿ

ಬಂಡವಾಳ ಮಾರುಕಟ್ಟೆ: ಗೃಹ ಸಾಲ ಇರಲಿ ಲೆಕ್ಕಾಚಾರ

ಸ್ವಂತಕ್ಕೊಂದು ಸೂರು ಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಬಹುಪಾಲು ಜನರಿಗೆ ಗೃಹ ಸಾಲದೊಂದಿಗೆ ಮನೆ ಖರೀದಿಯ ಕನಸು ನನಸಾಗುತ್ತದೆ. ಗೃಹ ಸಾಲ ಪಡೆಯುವಾಗ ಬಹಳ ಲೆಕ್ಕಾಚಾರ ಮತ್ತು ಎಚ್ಚರದಿಂದ ಇರಬೇಕು.
Last Updated 6 ಅಕ್ಟೋಬರ್ 2024, 23:30 IST
ಬಂಡವಾಳ ಮಾರುಕಟ್ಟೆ: ಗೃಹ ಸಾಲ ಇರಲಿ ಲೆಕ್ಕಾಚಾರ

ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ನಿಂದ ಸಂಪೂರ್ಣ ಗೃಹ ಸಾಲ

ಚಿಲ್ಲರೆ ಹಣಕಾಸು ಕ್ಷೇತ್ರದ ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ ಲಿಮಿಟೆಡ್ (ಎಲ್‌ಟಿಎಫ್‌), ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಸಂಪೂರ್ಣ ಗೃಹ ಸಾಲ ಯೋಜನೆಯನ್ನು ಆರಂಭಿಸಿದೆ.
Last Updated 10 ಮೇ 2024, 10:22 IST
ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ನಿಂದ ಸಂಪೂರ್ಣ ಗೃಹ ಸಾಲ

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?
Last Updated 2 ಏಪ್ರಿಲ್ 2024, 20:37 IST
ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಗೃಹ ಸಾಲದ ಬಡ್ಡಿ ದರ ಇಳಿಸಿದ ಬ್ಯಾಂಕ್‌ ಆಫ್‌ ಇಂಡಿಯಾ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾವು (ಬಿಒಐ) ಹೊಸ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 8.45ರಿಂದ ಶೇ 8.3ಕ್ಕೆ ಇಳಿಸಿದೆ.
Last Updated 19 ಮಾರ್ಚ್ 2024, 13:56 IST
ಗೃಹ ಸಾಲದ ಬಡ್ಡಿ ದರ ಇಳಿಸಿದ ಬ್ಯಾಂಕ್‌ ಆಫ್‌ ಇಂಡಿಯಾ
ADVERTISEMENT

ಬಸವನಬಾಗೇವಾಡಿ | ಗೃಹಸಾಲ ಮೇಳ: ಸದ್ಬಳಕೆಗೆ ಸಲಹೆ

‘ಪುರಸಭೆಯಿಂದ ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಜಿ ಪ್ಲಸ್-1 ಮಾದರಿ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಫಲಾನುಭವಿಗಳಿಗೆ ವಿವಿಧ ಬ್ಯಾಂಕ್‌ಗಳು ಗೃಹಸಾಲ ಒದಗಿಸಲು ಮುಂದೆ ಬಂದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಚಿತ್ತರಗಿ ಹೇಳಿದರು.
Last Updated 7 ಮಾರ್ಚ್ 2024, 14:04 IST
ಬಸವನಬಾಗೇವಾಡಿ | ಗೃಹಸಾಲ ಮೇಳ: ಸದ್ಬಳಕೆಗೆ ಸಲಹೆ

Home Loan: ಕೇಂದ್ರದಿಂದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ?

ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ₹59,760 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
Last Updated 25 ಸೆಪ್ಟೆಂಬರ್ 2023, 16:10 IST
Home Loan: ಕೇಂದ್ರದಿಂದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ?

ಹುಬ್ಬಳ್ಳಿ: ₹21 ಲಕ್ಷ ಸಾಲಕ್ಕೆ ₹72 ಲಕ್ಷದ ನೋಟಿಸ್‌!

ಹುಬ್ಬಳ್ಳಿ ಮಹಿಳಾ ಉದ್ಯಮಿಗೆ ಗೃಹಸಾಲ ಮಂಜೂರು; ಸಹಿ ಮಾಡದ ಚೆಕ್‌ ದುರ್ಬಳಕೆ
Last Updated 18 ಜುಲೈ 2023, 4:57 IST
ಹುಬ್ಬಳ್ಳಿ: ₹21 ಲಕ್ಷ ಸಾಲಕ್ಕೆ ₹72 ಲಕ್ಷದ ನೋಟಿಸ್‌!
ADVERTISEMENT
ADVERTISEMENT
ADVERTISEMENT